PM Modi In USA: ಪ್ರಸ್ತುತ ಭೇಟಿಯ ವೇಳೆ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ. ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು 15 ಪ್ರಿಡೇಟರ್ (ಎಂಕ್ಯೂ9) ಡ್ರೋಣ್ಗಳನ್ನು ಅಮೆರಿಕ ಭಾರತಕ್ಕೆ ಸರಬರಾಜು ಮಾಡಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
PM Modi US Visit: ಅಮೇರಿಕಾದಲ್ಲಿ ಯಾವ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಸಿದ್ಧತೆಗಳು ನಡೆದಿವೆಯೋ ಅದರಿಂದ ಪಾಕಿಸ್ತಾನ ಆತಂಕಕ್ಕೆ ಒಳಗಾಗಿದೆ. ಅಮೇರಿಕಾದಲ್ಲಿ ಹೆಚ್ಚುತ್ತಿರುವ ಭಾರತದ ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಇಷ್ಟವಾಗುತ್ತಿಲ್ಲ ಮತ್ತು ಇದೇ ಕಾರಣದಿಂದ ಪ್ರಧಾನಿ ಮೋದಿಯನ್ನು ವಿರೋಧಿಸಲು ಟೂಲ್ ಕಿಟ್ ಕೂಡ ಸಿದ್ಧಪಡಿಸಲಾಗಿದೆ.
ಲೈಂಗಿಕ ದೌರ್ಜನ್ಯದ ಕುರಿತು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ.
Terror Attack In Afghanistan: ಅಫ್ಘಾನಿಸ್ತಾನದ ಬದಖ್ಶಾನ್ ಜಿಲ್ಲೆಯಲ್ಲಿ ಡೆಪ್ಯುಟಿ ಗವರ್ನರ್ ನಿಸಾರ್ ಅಹ್ಮದ್ ಅಹ್ಮದಿ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ನೆಲದಲ್ಲಿ ರಂಧ್ರಗಳನ್ನು ಕೊರೆಯುವಾಗ ಎದುರಾಗುವ ತೊಂದರೆಗಳ ಬಗ್ಗೆ ವಿಜ್ಞಾನಿ ಸನ್ ಜಿನ್ಶೆಂಗ್ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇವರು ಚೈನೀಸ್ ಅಕಾಡೆಮಿ ಆಫ್ ಎಂಜಿನಿಯರಿಂಗ್ನ ಭಾಗವಾಗಿದ್ದಾರೆ. ರಂಧ್ರ ಕೊರೆಯುವಾಗ ಎದುರಿಸಿದ ತೊಂದರೆಗಳನ್ನು 2 ತೆಳುವಾದ ಉಕ್ಕಿನ ತಂತಿಗಳ ಮೇಲೆ ಓಡುವ ದೊಡ್ಡ ಟ್ರಕ್ಗೆ ಅವರು ಹೋಲಿಸಿದ್ದಾರೆ.
Whale Vomit Cost: ತಿಮಿಂಗಲ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟಿಗಟ್ಟಲೇ ಬೆಲೆ ಇದೆ. ಹೀಗಾಗಿಯೇ ಇದನ್ನು ಕಳ್ಳಸಾಗಾಣೆ ಮಾಡಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆಯಲ್ಲಿ ತಿಮಿಂಗಲ ವಾಂತಿಯನ್ನು ಬಳಕೆ ಮಾಡಲಾಗುತ್ತದೆ.
Rosie Moore : ಜಗತ್ತಿನ ಅತ್ಯಂತ ಸುಂದರ ವಿಜ್ಞಾನಿಯನ್ನು ಎಂದಾದರೂ ನೀವು ನೋಡಿದ್ದೀರಾ...? ಇಲ್ಲಿದ್ದಾಳೆ ನೋಡಿ ಪ್ರಪಂಚದ ಬ್ಯೂಟಿಫುಲ್ ಸೈನ್ಸಿಸ್ಟ್ ರೋಸಿ ಮೂರ್. ಈಕೆ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ರೆ, ಮುಂದೆ ಓದಿ..
PM Modi in Papua New Guinea: ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ
Imran Khan Hospitalized: ಶನಿವಾರ ಮುಂಜಾನೆ ಆಸ್ಪತ್ರೆ ತಲುಪಿದ ವಿಶೇಷ ವೈದ್ಯರ ತಂಡ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆ ನಡೆಸಿತು. ಅವರ ಹೊಟ್ಟೆಯ ಸಮಸ್ಯೆಯ ಕಾರಣವನ್ನು ಕಂಡುಹಿಡಿಯಲು ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿದರು.
Former Pakistan Prime Minister Imran Khan arrested: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಮಂಗಳವಾರ ಬಂಧನಕ್ಕೊಳಗಾದರು.
Sexual Harassment Case: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ.
Pakistani Army occupied schools in Balochistan: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 76 ಶಾಲೆಗಳನ್ನು ಪಾಕಿಸ್ತಾನದ ಸೇನೆಯು ವಶಪಡಿಸಿಕೊಂಡಿದ್ದು, ಅದನ್ನು ತನ್ನ ಪೋಸ್ಟ್ ಆಗಿ ಬಳಸುತ್ತಿದೆ. ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬಲೂಚಿಸ್ತಾನ್ ರಾಷ್ಟ್ರೀಯ ಚಳವಳಿಯ ಸಮಾಜ ಕಲ್ಯಾಣ ಇಲಾಖೆಯ ವರದಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.
Donald Trump: ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್ಗಳು & ಗಾಲ್ಫ್ ಕೋರ್ಸ್ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ತಾನು ಸಂಪೂರ್ಣ ನಿರಪರಾಧಿ ಎಂದು ಟ್ರಂಪ್ ಹೇಳಿದ್ದರು.
Train Accident: ನೆದರ್ಲ್ಯಾಂಡ್ಸ್ನಲ್ಲಿ ಮಂಗಳವಾರ ಮುಂಜಾನೆ ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ನಿರ್ಮಾಣ ಕ್ರೇನ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸುಮಾರು 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Pervez Musharraf No More: 1943ರ ಆಗಸ್ಟ್ 11ರಂದು ಹಳೆಯ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್ ಅವರು ಅಮಿಲೋಡೋಸಿಸ್ಗೆ ಬಲಿಯಾಗಿದ್ದಾರೆಂದು ಕುಟುಂಬ ಸದಸ್ಯರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.