ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ.
Wedding Viral Video: ಈ ವಿಡಿಯೋವನ್ನು yourlostlines ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 37 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Wedding viral Video: ಈ ಬಗ್ಗೆ ಮಾತನಾಡಿರುವ ಆಲಪ್ಪುಳ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ, ‘ಕಾಯಂಕುಲಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಯಿತು’ ಎಂದು ತಿಳಿಸಿದ್ದಾರೆ.
Groom got heart attack due to heavy DJ Sound: ಸುರೇಂದ್ರ ಕುಮಾರ್ ಎಂಬವರ ಮದುವೆ ಮೆರವಣಿಗೆಯು ಪರಿಹಾರ್ ಬ್ಲಾಕ್’ನ ಮನತಿಹಾರ್ ಗ್ರಾಮದಿಂದ ಸನ್ಬಾರ್ಸಾ ಬ್ಲಾಕ್’ನ ಇಂದರ್ವಾ ಗ್ರಾಮಕ್ಕೆ ಬುಧವಾರ ರಾತ್ರಿ ಆಗಮಿಸಿದೆ. ಮೆರವಣಿಗೆ ಆಗಮಿಸಿದ ಬಳಿಕ ವಿವಾಹ ಸಮಾರಂಭ ಪ್ರಾರಂಭಗೊಂಡಿದೆ.
Wedding News : ಭಾರತದೆಲ್ಲೆಡೆ ಫಿಫಾ ವಿಶ್ವಕಪ್ ಕ್ರೇಜ್ ಜೋರಾಗಿದ್ದು, ಫೈನಲ್ ಪಂದ್ಯದ ಬಗ್ಗೆ ಎಲ್ಲೆಡೆ ಚರ್ಚೆ ಜೋರಾಗಿದೆ. ಫುಟ್ಬಾಲ್ ಆಡುವವರಷ್ಟೇ ಅಲ್ಲ, ಅಭಿಮಾನಿಗಳು ಕೂಡ ಫೈನಲ್ ಪಂದ್ಯ ವೀಕ್ಷಿಸಲು ಮಧ್ಯರಾತ್ರಿಯವರೆಗೂ ಜಾಗರಣೆ ಮಾಡಿದರು.
ವರ ತನ್ನ ವಧುವಿನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವರ ಮತ್ತು ವಧುವಿನ ಮುಖ ಪರಸ್ಪರ ಎದುರುಬದುರಾಗಿರುತ್ತದೆ. ಈ ಸಂದರ್ಭದಲ್ಲಿ ವಧು ವರನಿಗೆ ಮುತ್ತಿಡುತ್ತಾಳೆ, ಆದರೆ ಅವನು ತನ್ನ ಕುಟುಂಬ ಮತ್ತು ಪಂಡಿತರ ಮುಂದೆ ನಾಚಿಕೆಪಡುತ್ತಾನೆ.
ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ, ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.