Python Viral video : ಅಂಗಡಿಯಲ್ಲಿ ಬಟ್ಟೆ ನಡುವೆ ಅಡಗಿದ್ದ ಹೆಬ್ಬಾವು ಕಂಡು ಗ್ರಾಹಕರು ಸೇರಿದಂತೆ ಮಾಲೀಕ ಜೀವ ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ..
King cobra viral video : ಈ ವೈರಲ್ ವೀಡಿಯೊದಲ್ಲಿರುವ ಹಾವನ್ನು ನೋಡಿದ್ರೆ ಆಶ್ಚರ್ಯವಾಗುವುದಿಲ್ಲ, ಬದಲಿಗೆ ಅದನ್ನು ನಿಭಾಯಿಸುತ್ತಿರುವ ಯುವಕನನು ನೋಡಿದ್ರೆ ಶಾಕ್ ಆಗುತ್ತೆ. ಹಾವನ್ನು ಕಂಡರೆ ಸೈನ್ಯವೇ ನಡುಗುತ್ತೆ ಎಂಬ ನಾಣ್ಣುಡಿ ಇವನಿಗೆ ಸಲ್ಲದು ಎನ್ನುವಂತಿದೆ ಅವನ ಧೈರ್ಯ..
Dogs attack on Snake Viral Video: ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಿಕ್ಕಾಪಟ್ಟೆ ವೀಕ್ಷಣೆ ಕಂಡಿದೆ. ಜೊತೆಗೆ ಕಾಮೆಂಟ್ ವಿಭಾಗದಲ್ಲಿ ವಿವಿಧ ದೃಷ್ಟಿಕೋನಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನಾಯಿಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ವಿಷಕಾರಿ ಕಿಂಗ್ ಕೋಬ್ರಾದಿಂದ ಉಂಟಾಗುವ ಸಂಭಾವ್ಯ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Snake Viral Video: Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂದು ಹಾವು ಚರಂಡಿಯಿಂದ ದಿಢೀರ್ ಎಂದು ಎದ್ದು ಹೊರಬಂದಿದೆ.
Python With Little Kid Video: ಹಾವುಗಳು ತನ್ನ ಹಾಸಿಗೆಯ ಮೇಲೆ ತೆವಳುತ್ತಾ ಇದ್ದರೆ ಮಾತ್ರ ಈ ಬಾಲಕಿಗೆ ನಿದ್ದೆ ಬರುತ್ತದೆಯಂತೆ. ಈ ಪುಟ್ಟ ಬಾಲಕಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
Snake Viral Video : ಇಂಟರ್ನೆಟ್ ಜಮಾನಾದಲ್ಲಿ ಅಚ್ಚರಿ ಎನ್ನಿಸುವಂತಹ ವಿಡಿಯೋಗಳಿಗೆ ಕೊರತೆಯಿಲ್ಲ. ಹೌದು ಪ್ರತಿದಿನ ಒಂದಲ್ಲಾ ಒಂದು ಪೋಸ್ಟ್ ವೈರಲ್ ಆಗುತ್ತಲೇ ಇರಿತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಯುವಕನೊಬ್ಬ 10 ಅಡಿ ಉದ್ದದ ಹಾವನ್ನು ಹೆದ್ದಾರಿ ದಾಟಲು ಸಹಾಯ ಮಾಡಿದ್ದಾನೆ ಹೇಗೆ ಅಂತೀರಾ ಮುಂದೆ ಓದಿ...
Snake Viral Video: ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವಿನ ವಿಡಿಯೋಗಳು ಜನರ ಹೆಚ್ಚಿನ ಆಕರ್ಷಕ ವಿಡಿಯೋಗಳು ಎಂತಲೇ ಹೇಳಬಹುದು. ಸದ್ಯ, ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಸಾಹಸವನ್ನು ಕಾಣಬಹುದು.
ಹಳೆ ಚಲನ ಚಿತ್ರಗಳಲ್ಲಿ ಹೇಗೆ ನಾಗರ ಹಾವು ತಿಜೋರಿಯ ರಕ್ಷಣೆಯನ್ನು ಮಾಡುತ್ತವೆಯೋ, ಅದೇ ರೀತಿ ಒಂದು ನಾಗರ ಹಾವು ಟೋಮ್ಯಾಟೊ ರಕ್ಷಣೆಗೆ ಬಂದು ನಿಂತಿದೆ. ಟೋಮ್ಯಾಟೊ ಇಟ್ಟ ಜಾಗದಲ್ಲಿ ಅಪಾಯಕಾರಿ ನಾಗರ ಹಾವು ಇರುವುದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಹಲವು ಹಾಸ್ಯಭರಿತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಇದೀಗ ಟೋಮ್ಯಾಟೊ ಚಿನ್ನಾಭರಣಗಳಿಗಿಂತಲೂ ದುಬಾರಿಯಾಗಿದೆ ಎಂದು ಹೇಳುತ್ತೀರುವುದನ್ನು ನೀವು ಗಮನಿಸಬಹುದು.
Snake viral video : ಅಪಾಯಕಾರಿ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಈ ನಿಟ್ಟಿನಲ್ಲಿ ನಾಗರಹಾವಿನ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ.
Snake Viral video : ಮದುವೆ ಸಮಾರಂಭದಲ್ಲಿ ಸುಂದರವಾಗಿ ಸೊಗಸಾಗಿ ಒಳ್ಳೆಯ ಹಾಡಿಗೆ ಯುವಕ ಯುವತಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ ಅಲ್ಲವೆ.. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ನೃತ್ಯ ಮಾಡಿ ಯುವಕನೊರ್ವ ಗಮನಸೆಳೆದಿರುವ ವಿಡಿಯೋ ಒಂದು ವೈರಲ್ ಆಗಿದೆ... ಯಾವುದು ಆ ವಿಡಿಯೋ ಈ ಕೆಳಗೆ ನೋಡಿ..
Viral Video: ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸಕ್ಕೆ ಹಿತ್ತಲ ಬಾಗಿಲ ಮೂಲಕ ಎಂಟ್ರಿ ಕೊಟ್ಟಿದ್ದ ನಾಗರಹಾವು ಅಡುಗೆ ಮನೆಯ ಡಬ್ಬಾ ಹಿಂದೆ ಅಡಗಿ ಕುಳಿತಿತ್ತು. ಮಹಿಳೆ ಅಡುಗೆ ಮನೆಗೆ ಬಂದ ಬಳಿಕ ಅಲ್ಲಿ ಬುಸ್ ಬುಸ್ ಅನ್ನೋ ಶಬ್ದ ಕೇಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.