Viral Video: ಮಾರ್ಗ ಮಧ್ಯೆ ಕೋಲಿನಂತೆ ನೆಟ್ಟಗೆ ಎದ್ದು ನಿಂತ ನಾಗರ! ಮೈನವಿರೇಳಿಸೋ ವಿಡಿಯೋ

Snake Viral Video: Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂದು ಹಾವು ಚರಂಡಿಯಿಂದ ದಿಢೀರ್ ಎಂದು ಎದ್ದು ಹೊರಬಂದಿದೆ.

Written by - Bhavishya Shetty | Last Updated : Oct 4, 2023, 05:15 PM IST
    • ಈ ವಿಡಿಯೋದಲ್ಲಿ ಒಂದು ಹಾವು ಮಾರ್ಗಮಧ್ಯೆಯೇ ಕಂಬದಂತೆ ಎದ್ದು ನಿಂತಿದೆ.
    • ವಿಡಿಯೋ ನೋಡಿದ್ರೆ ಒಂದು ಕ್ಷಣ ಮೈನವಿರೇಳುವಂತೆ ಆಗೋದು ಖಂಡಿತ.
    • ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳು ನೀರಿನಂತೆ ಹರಿದಾಡುತ್ತಿರುತ್ತವೆ
Viral Video: ಮಾರ್ಗ ಮಧ್ಯೆ ಕೋಲಿನಂತೆ ನೆಟ್ಟಗೆ ಎದ್ದು ನಿಂತ ನಾಗರ! ಮೈನವಿರೇಳಿಸೋ ವಿಡಿಯೋ  title=
Snake Viral Video

Snake Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರತೀಬಾರಿ ಒಂದಲ್ಲ ಒಂದು ರೀತಿಯ ವಿಶೇಷ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ, ಪ್ರಾಣಿಗಳು, ಮನುಷ್ಯರು, ಗಿಡ ಮರ, ಪ್ರಕೃತಿ ಹೀಗೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳು ನೀರಿನಂತೆ ಹರಿದಾಡುತ್ತಿರುತ್ತವೆ.

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ನಾಯಕತ್ವ ಕಳೆದುಕೊಂಡ ರೋಹಿತ್! 35 ಹರೆಯದ ಈ ಬ್ಯಾಟ್ಸ್’ಮನ್’ ಕ್ಯಾಪ್ಟನ್

ಇಂದು ನಾವು ಅಂತಹದ್ದೇ ಒಂದು ವಿಶೇಷ ವಿಡಿಯೋದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವಿಡಿಯೋದಲ್ಲಿ ಒಂದು ಹಾವು ಮಾರ್ಗಮಧ್ಯೆಯೇ ಕಂಬದಂತೆ ಎದ್ದು ನಿಂತಿದೆ. ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಮೈನವಿರೇಳುವಂತೆ ಆಗೋದು ಖಂಡಿತ.

Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂದು ಹಾವು ಚರಂಡಿಯಿಂದ ದಿಢೀರ್ ಎಂದು ಎದ್ದು ಹೊರಬಂದಿದೆ. ಕಂಬದಂತೆ ಎದ್ದು ನಿಂತ ಈ ಹಾವು ರಸ್ತೆಯಲ್ಲಿ ನಡೆಯುವ ಆಗುಹೋಗುಗಳನ್ನು ಗಮನಿಸಿ, ಬಳಿಕ ಸರಿದುಕೊಂಡು ಮುಂದಕ್ಕೆ ಸಾಗಿದೆ.

 

ಇದನ್ನೂ ಓದಿ: ವಿಶ್ವಕಪ್ ಮೊದಲ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟ!

ಈ ವಿಡಿಯೋವನ್ನು ಸಾವಿರಾರು ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದು, ಸಖತ್ ಕಮೆಂಟ್’ಗಳನ್ನು ಮಾಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News