Scary Viral Video: ಅಂದಹಾಗೆ ಈ ಬಾಲಕಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವಳು ಎಂದು ಹೇಳಲಾಗಿದೆ. ಆಕೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಅಪಹರಿಸಲು ಪ್ರಯತ್ನಿಸುತ್ತಿದ್ದಾನೆ ಅಂತಾ ಆರೋಪಿಸಲಾಗಿದೆ.
4 Wheel Drive cars Lost Control: ಬೀಚ್ನ ನೀರಿನ ಮೇಲೆ ಕಾರು ಚಲಾಯಿಸಿಕೊಂಡು ಬರುವ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ಕಾರಿನೊಳಗಿದ್ದ ವ್ಯಕ್ತಿ ಹೊರಗೆ ಹಾರಿದ್ದು, ನೀರಿನೊಳಗೆ ಬಿದ್ದಿದ್ದಾನೆ.
Shocking Chain Snatching Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದ್ದು, ನಡುಬೀದಿಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಮತ್ತು ಮಂಗಳಸೂತ್ರವನ್ನು ಬೈಕ್ನಲ್ಲಿ ಓಡಿಸುತ್ತಿದ್ದ ಅನಾಮಧೇಯ ವ್ಯಕ್ತಿ ಕಿತ್ತುಕೊಂಡು ಪರಾರಿಯಾಗಿದ್ದಾನೆ, ಇದಾದ ಬಳಿಕ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿರುವುದನ್ನು ನೀವು ನೋಡಬಹುದು (Viral News In Kannada)
Trending Video: ಗುಜರಾತ್ ನ ಸೂರತ್ನ ಮನೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಚಾರ್ಜಿಂಗ್ ಸಮಯದಲ್ಲಿ ಇಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. (Viral News In Kananda)
Shocking Video: ಸಾಮಾಜಿಕ ಮಾಧ್ಯಮದಲ್ಲಿ ನಾಯಿಯೊಂದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ನಾಯಿಯೊಂದು ಸತ್ತಂತೆ ನಟನೆ ಮಾಡಿ, ತನ್ನ ಒಡೆಯನ ಮಗಳನ್ನು ಅಪಹರಣದಿಂದ ರಕ್ಷಿಸಿದೆ (Viral News In Kannada)
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಲಿಫ್ಟ್ ಹತ್ತುವುದನ್ನು ನೀವು ನೋಡಬಹುದು. ಆಕೆ ತನ್ನ ಮುಖಕ್ಕೆ ಫೇಸ್ ಮಾಸ್ಕ್ ಧರಿಸಿದ್ದಾಳೆ. ಬಳಿಕ ಆಕೆ ಸ್ವಲ್ಪ ಹೊತ್ತು ಲಿಫ್ಟ್ನಲ್ಲಿ ಕಾಯುತ್ತಾಳೆ. ಇದಾದ ನಂತರ ಮತ್ತೊಬ್ಬ ಮಹಿಳೆ ಲಿಫ್ಟ್ ಹತ್ತುತ್ತಾಳೆ. ನಂತರ ಏನು ನಡೆಯುತ್ತದೆ ತಿಳಿಯ ಬೇಕಾದರೆ ಈ ವೈರಲ್ ಸುದ್ದಿ ನೀವು ಓದಲೇಬೇಕು ಮತ್ತು ವಿಡಿಯೋ (Trending Video) ನೋಡಲೇಬೇಕು (Viral News In Kannada).
Viral Video: ವೈರಲ್ ಆಗುತ್ತಿರುವ ಈ ಆಘಾತಕಾರಿ ವೀಡಿಯೊದಲ್ಲಿ, ಹಗಲಿನಲ್ಲಿ ನಕ್ಷತ್ರಗಳನ್ನು ತೋರಿಸುವಾಗ ರಸ್ತೆಯ ಮಧ್ಯದಲ್ಲಿ ನಿಂತಿರುವ ಎಮ್ಮೆ ಸ್ಕೂಟಿ ಸವಾರನನ್ನು ಎತ್ತಿಕೊಂಡು ಕೆಳಗೆ ಎಸೆಯುತ್ತಿರುವುದನ್ನು ಕಾಣಬಹುದು.(Viral News In Kannada)
Shocking Video: ವಯಸ್ಸಾದ ದೊಡಪ್ಪನಿಗೆ ವ್ಯಕ್ತಿಯೊಬ್ಬ ಕೆಣಕಿದ್ದಾನೆ. ಆತನ ಈ ಕಣಕಾಟ ಆತನ ಪ್ರಾಣಕ್ಕೆ ಕುತ್ತು ತಂದೊಡ್ಡಿದೆ, ವಯಸ್ಸಾದ ದೊಡಪ್ಪ ಗುಂಡು ಹೊಡೆಯುವಂತೆ ಕೆಣಕಿದ ವ್ಯಕ್ತಿಯ ಸವಾಲನ್ನು ಸ್ವೀಕರಿಸಿ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)
Shocking Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇಂತಹ ಚೇಷ್ಟೆ ಮಾಡುವುದನ್ನು ತಪ್ಪಿಸಿ ಎಂದು ಜನ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಮಗು ಬದುಕುಳಿದಿರುವುದು ಅದೃಷ್ಟ, ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. (Viral News In Kannada)
Shocking Video: ಈ ವಿಡಿಯೋದಲ್ಲಿ ವಧು-ವರರು ಒಟ್ಟಿಗೆ ಕುಳಿತಿರುವುದನ್ನು ನೀವು ನೋಡಬಹುದು. ಅವರ ಸುತ್ತ ಕುಟುಂಬಸ್ಥರೂ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ವರನಿಗೆ ಹೃದಯಾಘಾತವಾಗುತ್ತದೆ ಮತ್ತು ಆತ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ. (Viral News In Kannada)
Viral Video: ಪಾಕಿಸ್ತಾನದ ಕರಾಚಿಯಲ್ಲಿರುವ ವೀಸಾ ಕಚೇರಿಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ಅದನ್ನು ಕಂಡು ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ, ಹೌದು ಅಲ್ಲಿ ಅಳವಡಿಸಲಾದ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರಗೊಂಡಿದೆ. ಬಹಳ ಹೊತ್ತಿನವರೆಗೆ ಅದು ಸಿಬ್ಬಂದಿಗಳ ಗಮನಕ್ಕೆ ಬಂದಿರಲಿಲ್ಲ, ಸಿಬ್ಬಂದಿಗಳ ಗಮನಕ್ಕೆ ಬಂದಾಗ ಅದನ್ನು ಸ್ವೀಚ್ ಆಫ್ ಮಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. (Viral News In Kannada)
Python With Little Kid Video: ಹಾವುಗಳು ತನ್ನ ಹಾಸಿಗೆಯ ಮೇಲೆ ತೆವಳುತ್ತಾ ಇದ್ದರೆ ಮಾತ್ರ ಈ ಬಾಲಕಿಗೆ ನಿದ್ದೆ ಬರುತ್ತದೆಯಂತೆ. ಈ ಪುಟ್ಟ ಬಾಲಕಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
Snake Bite on Live TV: ಜಗತ್ತಿನಲ್ಲಿ ಹಲವು ಪ್ರಜಾತಿಯ ಹಾವುಗಳು ಕಂಡುಬರುತ್ತವೆ ಅವುಗಳಲ್ಲಿ ಕೆಲವು ಹಾವುಗಳು ತುಂಬಾ ವಿಷಕಾರಿಯಾಗಿರುತ್ತವೆ, ಆದರೆ ಕೆಲವೊಂದು ಹಾವುಗಳು ವಿಷವನ್ನು ಹೊಂದಿರುವುದಿಲ್ಲ. ಆದರೆ, ಹಾವಿನ ವಿಷಯ ಬಂತೆಂದರೆ ಸಾಕು ಮೈಮೇಲಿನ ರೋಮಗಳು ನವಿರೇಳುತ್ತವೆ, ಕೆಲವರು ಹಾವು ಕಂಡರೆ ಸಾಕು ಭಯದಿಂದ ಭಯದಿಂದ ಅವರು ತಮ್ಮ ದಾರಿಯನ್ನೇ ಬದಲಾಯಿಸುತ್ತಾರೆ.
Live Accident Video Caught on Bodycam: ರಸ್ತೆ ಅಪಘಾತಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳ ಪ್ರಕಾರ, ಈ ಎಲ್ಲಾ ಘಟನೆಯ ಹಿಂದಿನ ಸಾಮಾನ್ಯ ಕಾರಣವೆಂದರೆ ಅತಿಯಾದ ವೇಗ. ಅದಕ್ಕಾಗಿಯೇ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿರುತ್ತಾರೆ.
Smoking Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನೋಡುಗರನ್ನು ನಗಿಸಿದರೆ, ಕೆಲವು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಇದೀಗ ಅಚ್ಚರಿಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
Scooty Romance Video: ಛತ್ತೀಸ್ಗಢದ ಬಿಲಾಸ್ಪುರದಿಂದ ಚಲಿಸುತ್ತಿರುವ ಸ್ಕೂಟಿ ಮೇಲೆ ಹುಡುಗ-ಹುಡುಗಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗತೊಡಗಿದೆ, ಇದರಲ್ಲಿ ಹುಡುಗಿಯೋಬ್ಬಳು ಸ್ಕೂಟಿಯಲ್ಲಿ ಹಿಮ್ಮುಖವಾಗಿ ಕುಳಿತು ಹುಡುಗನನ್ನು ತಬ್ಬಿಕೊಂಡು ಆತನಿಗೆ ಮುತ್ತಿಕ್ಕುತ್ತಿರುವುದನ್ನು ನೀವು ಕಾಣಬಹುದು. ವಿಷಯ ತಿಳಿದ ಬಿಲಾಸ್ಪುರ ಪೊಲೀಸರು ಸ್ಕೂಟಿ ಚಲಾಯಿಸುತ್ತಿರುವ ಹುಡುಗನ ವಿರುದ್ಧ ಕ್ರಮ ಜರುಗಿಸಿದ್ದಾರೆ.
Shocking News: ಬಿಕಿನಿ ಗಲ್ಸ್ ಹಾಗೂ ಹಸ್ತಮೈಥುನದ ಬಳಿಕ ಇದೀಗ ದೆಹಲಿ ಮೆಟ್ರೊದ ಹೊಸ ವೀಡಿಯೋವೊಂದು ಪ್ರಕಟಗೊಂಡಿದ್ದು, ಇದರಲ್ಲಿ ಜೋಡಿಯೊಂದು ಆಕ್ಷೇಪಾರ್ಹ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.