Snake Viral Video : ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು 10 ನಾಗರ ಹಾವುಗಳು ರೊಮ್ಯಾನ್ಸ್ ಮಾಡುವುದನ್ನು ನೋಡಬಹುದು. ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Laughing Snake video : ನೆಲದ ಮೇಲೆ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿರುವ ಹಾವನ್ನು ಕಾಣಬಹುದು. ವ್ಯಕ್ತಿ ಹಾವನ್ನು ಮುಟ್ಟುತ್ತಿದ್ದಂತೆಯೇ ಕಚಕುಳಿ ಇಟ್ಟಂತೆ ಹಾವು ನಗಲು ಆರಂಭಿಸುತ್ತದೆ.
ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ನೀಡುವ ಮಾರ್ಗವಾಗಿಯೂ ಕಾರ್ಯ ನಿರ್ವಹಿಸುತ್ತದೆ.
Snake viral Video : ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ. ಇದು ಹೆಚ್ಚು ವಿಷಕಾರಿ ಹಾವು. ಈ ಪ್ರಭೇದದ ಹಾವುಗಳು ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡು ಬರುತ್ತವೆ.
Snake Lizar Viral Video : ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತವೆ, ಕೆಲವೊಮ್ಮೆ ದುಃಖವನ್ನು ಕೂಡಿಸುತ್ತವೆ. ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅವುಗಳ ಸಾಲಿವೆ ಈ ವಿಡಿಯೋ ಸೇರುತ್ತದೆ.
Python Viral Video : ಹಾವಿನ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಂತೆಯೇ ಆ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇದೀಗ ಜೋಡಿ ಹೆಬ್ಬಾವಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
Flying Snake Viral Video: ವಾಸ್ತವವಾಗಿ, ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಜೊತೆ ಇನ್ಕ್ರೆಡಿಬಲ್ ಎಂದು ವಿವರಿಸುವ ಎಮೋಜಿಯನ್ನು ಹಾಕಿದ್ದಾರೆ. ಮನೆಯೊಂದರ ಮೇಲ್ಛಾವಣಿಯ ಅಂಚಿನಲ್ಲಿ ಹಾವು ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
Viral vedio : ಕೆಲವು ವಿಡಿಯೋಗಳು ಸೋಜಿಗವನ್ನೇ ಉಂಟು ಮಾಡಿಬಿಡುತ್ತವೆ. ಮತ್ತೆ ಕೆಲವು ಬೆವರಿಳಿಸಿ ಬಿಡುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊಗಳನ್ನು ನೋಡಿ ಕಳೆಯುತ್ತಿದ್ದಾರೆ. ಕೆಲ ಇಂಟ್ರೆಸ್ಟಿಂಗ್ ವೀಡಿಯೋಗಳು ಎಲ್ಲರಿಗೂ ಸ್ಟ್ರೆಸ್ ಬಸ್ಟರ್. ಅಚ್ಚರಿ, ಅಪರೂಪದ ವಿಡಿಯೋಗಳನ್ನು ನೋಡುವ ಮೂಲಕ ಒತ್ತಡ ಕಳೆದುಕೊಳ್ಳುತ್ತಾರೆ. ಕಾಮಿಡಿ ವಿಡಿಯೋಗಳಂತೂ ಇನ್ಸ್ಟಾಗ್ರಾಮ್ಗಲ್ಲಿ ತುಂಬಿರುತ್ತವೆ.
16 feet python viral video :ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಈಗ ವೈರಲ್ ಆಗಿರುವ ವೀಡಿಯೋ ಭಯ ಹುಟ್ಟಿಸುತ್ತದೆ.
Snake Viral Video: ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವುಗಳು ಅಂದ್ರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ಸಣ್ಣ ಮಿಡಿ ನಾಗರಹಾವು ನೋಡಿದ್ರೂ ಹುಲಿ ಕಂಡಂತೆ ಬೆಚ್ಚಿ ಬಿಳುವ ಜನರು ನಮ್ಮ ಮಧ್ಯ ಇದ್ದಾರೆ. ಹಾಗಂತ ಅವುಗಳ ಜೊತೆ ಆಟವಾಡುವ ಜನರನ್ನು ನಾವು ಕಾಣಬಹುದು. ಇಂತಹ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ದೈತ್ಯ ಹೆಬ್ಬಾವು ಒಂದು ತನ್ನನ್ನು ಸಾಕಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ತಲ್ಲಣ ಸೃಷ್ಟಿಸುತ್ತಿದೆ.
ಸಾಮಾನ್ಯವಾಗಿ ಕೆಲ ಜನ ಹಾವುಗಳನ್ನು ಕಂಡರೆ ಭಯಪಡುತ್ತಾರೆ, ಇನ್ನೂ ಕೆಲವರು ಹಾವು ಎಂಬ ಪದವನ್ನು ಕೇಳಲು ಸಹ ಹೆದರುತ್ತಾರೆ. ಹಾಗೆ ಹಾವು ಬಂದು ಕಚ್ಚಿದರೆ ಏನು ಮಾಡೋದು ಅಂತ ಬಹುತೇಕ ಎಲ್ಲರೂ ನಡುಗುತ್ತಾರೆ. ಆದರೆ 12 ವರ್ಷದ ಬಾಲಕ ತನಗೆ ಕಚ್ಚಿದ ಹಾವಿನ ಮೇಲೆ ಸೇಡು ತೀರಿಸಿಕೊಂಡಿದ್ದಾನೆ. ತನಗೆ ಕಚ್ಚಿದ ಹಾವನ್ನೇ ಹಿಡಿದು ತನ್ನ ಹಲ್ಲುಗಳಿಂದ ಕಚ್ಚಿ ಸಾಯಿಸಿದ್ದಾನೆ. ಇದನ್ನ ನೋಡಿದ 12 ವರ್ಷದ ಬಾಲಕನ ಪೋಷಕರು ಗಾಬರಿಗೊಂಡು ಹಾವಿನ ಸಮೇತ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Snake Viral Video: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತಿವೆ. ಹೆಚ್ಚಿನ ವಿಡಿಯೋಗಳು ಹಾವುಗಳಿಗೆ ಸಂಬಂಧಿಸಿವೆ. ಆದ್ರೆ ಈ ಹಾವಿನ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..
Snake Viral Video: ವಿಡಿಯೋದಲ್ಲಿ ಹಸಿದ ಹಾವೊಂದು ತನ್ನ ಸಹೋದರನನ್ನೇ ಜೀವಂತವಾಗಿ ನುಂಗುವುದನ್ನು ನೀವು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ವಿಡಿಯೋ ನೋಡಿದವರು ದಂಗಾಗಿದ್ದಾರೆ. ವಿಡಿಯೋ ನೋಡಿದ ಹಲವು ನೆಟ್ಟಿಗರ ನಿದ್ದೆಯೇ ಹಾರಿಹೋಗಿದೆ. ಹಾವು ಎಷ್ಟೊಂದು ವೇಗದಲ್ಲಿ ತನ್ನ ಸಹೋದರನನ್ನು ನುಂಗಿ ಹಾಕಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಇಲ್ಲಿ ಒಂದು ಕೋಳಿ ನಾಗರಹಾವಿನ ಕಾಟಕ್ಕೆ ಹೆದರಿ ಕಾಲ್ಕಿತ್ತಿತ್ತು. ಕೋಳಿ ಇಟ್ಟಿರೊ ಹತ್ತಾರು ಮೊಟ್ಟೆಗಳ ಮೇಲೆ ಕುಳಿತ ನಾಗರಹಾವು ಎದುರಿಗಿದ್ದ ಬುಟ್ಟಿಯಲ್ಲಿ ಮೊಟ್ಟೆಗಳ ರಕ್ಷಣೆಗಾಗಿ ಕುಳಿತದ್ದ ಕೋಳಿಯ ಮೇಲೆ ದಾಳಿ ನಡೆಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ರವಿ ಎಂಬುವವರು ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಈ ಅಪರೂಪದ ಹಾವು-ಕೋಳಿ ಕದನಕ್ಕೆ ವೇದಿಕೆ ಆಗಿದ್ದು ಇದೇ ಕೋಳಿ ಫಾರ್ಮ್. ರವಿ ಕಳೆದ ಹಲವು ವರ್ಷಗಳಿಂದ ಇಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದಾರೆ. ಇತ್ತೀಚಿಗೆ ಭಾರೀ ಗಾತ್ರದ ನಾಗರಹಾವೊಂದು ಕೋಳಿ ಇಟ್ಟಿರುವ ಮೊಟ್ಟೆ ತಿನ್ನಲು ಈ ಫಾರ್ಮ್ ಪ್ರವೇಶಿಸಿತ್ತು. ಮುಂದೇನಾಯ್ತು ನೀವೇ ನೋಡಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸುರೇಶ್ ಬಾಗಡೆ ಮದ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದಿರುವುದು ಅಚ್ಚರಿಯ ವಿಷಯವಾಗಿದೆ.
Snake In Woman Ear: ವೈದ್ಯರು ಈ ಹಾವನ್ನು ಮಹಿಳೆಯ ಕಿವಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಇದಕ್ಕಾಗಿ ವೈದ್ಯರು ಹಲವು ರೀತಿಯ ತಂತ್ರಗಳನ್ನು ಅನುಸರಿಸುತ್ತಿರುವುದನ್ನು ನೀವು ನೋಡಬಹುದಾಗಿದೆ. ಆದರೆ, ಹಾವು ಮಾತ್ರ ಮಹಿಳೆಯ ಕಿವಿಯಿಂದ ಹೊರಬರುವ ಮಾತೆ ಎತ್ತುತ್ತಿಲ್ಲ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.