ಅಡುಗೆ ಮನೆಯಲ್ಲಿ ಅವಿತು ಕುಳಿತ ಕಿಂಗ್ ಕೋಬ್ರಾ. ಮುಂದೇನಾಯ್ತು!

  • Zee Media Bureau
  • Jun 21, 2023, 06:22 PM IST

ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ನಿನ್ನೆ(ಜೂನ್ 20, 2023)  ಅಡುಗೆ ಮನೆಯಲ್ಲಿ ನಾಗರಹಾವು ಅವಿತು ಕುಳಿತಿದ್ದ ದೃಶ್ಯ ಕಂಡು ಬಂದಿದೆ. 

Trending News