Smartphones under 20000: 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಮತ್ತು ಅದ್ಬುತ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕೆ ಸ್ಮಾರ್ಟ್ ಫೋನ್ ಗಳಿವೆ.
Smartphones under 20000 : ಪ್ರತಿ ವರ್ಷದಂತೆ, ಈ ವರ್ಷವೂ ಅನೇಕ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ದೈನಂದಿನ ಅಗತ್ಯಗಳನ್ನು ಪೂರೈಸುವ ಮತ್ತು ಅದರ ಕ್ಯಾಮೆರಾ, ಬ್ಯಾಟರಿ ಬಾಳಿಕೆ ಮತ್ತು ಸ್ಮೂತ್ ಡಿಸ್ಪ್ಲೇಯೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುವ ಫೋನ್‌ಗಾಗಿ ಹುಡುಕುತ್ತಿದ್ದರೆ ಅಂಥಹ ಅನೇಕ ಫೋನ್ ಗಳಿವೆ. ಅದು ಕೂಡಾ ಕೈಗೆಟಕುವ ದರದಲ್ಲಿ. 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಮತ್ತು ಅದ್ಬುತ ವೈಶಿಷ್ಟ್ಯಗಳನ್ನು ಹೊಂದಿರುವ ಅನೇಕೆ ಸ್ಮಾರ್ಟ್ ಫೋನ್ ಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
POCO X4 Pro 20,000 ರೂ. ಒಳಗಿನ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. Poco X4 5G 6.67-ಇಂಚಿನ FHD+ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನ ವೇಗದ ಕಾರ್ಯಕ್ಷಮತೆ ಹೊಂದಿದೆ. 67W ಚಾರ್ಜರ್‌ನೊಂದಿಗೆ 5000mAh ಬ್ಯಾಟರಿ ಮತ್ತು 64MP LED ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.
Xiaomi ನ Redmi Note 11 Pro 5G ಬೆಲೆ 18,999 ರೂ. ಆಗಿದೆ. ಇದು Helio G96 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಬೆಲೆಯಲ್ಲಿ 6.67-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು Redmi Note 11 Pro 5G ನಲ್ಲಿ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಸಿಗಲಿದೆ.
iQOO Z6 5G ಉತ್ತಮ ಆಯ್ಕೆಯಾಗಿದೆ. ಉತ್ತಮ ಗೇಮಿಂಗ್ ಕಾರ್ಯಕ್ಷಮತೆಯ ಜೊತೆಗೆ, iQOO Z6 5G Android 12 ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಕ್ಯಾಮೆರಾಗಳನ್ನು ನೀಡುತ್ತದೆ. ಇದರ ಬೆಲೆ ಕೇವಲ 14,999 ರೂ. ಇದು ಸ್ನಾಪ್‌ಡ್ರಾಗನ್ 696 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 50MP, 2MPಯ ಎರಡು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
Qualcomm Snapdragon 695 5G ಪ್ರೊಸೆಸರ್‌ನಿಂದ ನಡೆಸಲ್ಪಡುವ, Realme 9 Pro ನ ವಿನ್ಯಾಸವು ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಈ ಫೋನಿನ ಬೆಲೆ 18,999 ರೂ. Realme 9 Pro 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಡಿಸ್ಪ್ಲೇ, ಸಾಮಾನ್ಯ 33W ಚಾರ್ಜರ್‌ನೊಂದಿಗೆ 5000mAh ಬ್ಯಾಟರಿ, 8MP ವೈಡ್-ಆಂಗಲ್ ಲೆನ್ಸ್‌ನೊಂದಿಗೆ 64MP ನೈಟ್‌ಸ್ಕೇಪ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಪ್ಯಾಕ್ ಮಾಡುತ್ತದೆ.
Motorola Moto G52 ಸೂಪರ್ ಡಿಸ್ಪ್ಲೇ, ಪಾಲಿಶ್ ಮತ್ತು ಕ್ಲೀನ್ UI ಮತ್ತು ಉತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಸ್ನಾಪ್‌ಡ್ರಾಗನ್ 680 ಪ್ರೊಸೆಸರ್, 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ FHD+ಪೋಲೆಡ್ ಡಿಸ್ಪ್ಲೇ, 33W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಹೊಂದಿರಲಿದೆ. 8MP ಮತ್ತು 2MP ಸೆನ್ಸಾರ್ ನೊಂದಿಗೆ 50MP ಪ್ರೈಮ್ ಕ್ಯಾಮೆರಾ ಇರಲಿದೆ.