Alia-Ranbir House: ಆಲಿಯಾ ಮತ್ತು ರಣಬೀರ್ ಇಬ್ಬರೂ ಕೋಟಿಗಳಲ್ಲಿ ಸಂಪಾದಿಸುತ್ತಾರೆ. ಕಪೂರ್ ಕುಟುಂಬವು ಯಾವಾಗಲೂ ಬಂಗಲೆಗಳಲ್ಲಿ ವಾಸಿಸುತ್ತದೆ. ಆದರೆ ಇದರ ಹೊರತಾಗಿಯೂ, ಆಲಿಯಾ ಮತ್ತು ರಣಬೀರ್ ಮುಂಬೈನ ಐಷಾರಾಮಿ ವಾಸ್ತು ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದು ಅರಮನೆಗಿಂತ ಕಡಿಮೆ ಇಲ್ಲ.
Ranbir Kapoor remuneration : ಬಾಲಿವುಡ್ನ ಅನೇಕ ತಾರೆಯರು ಒಂದು ಚಿತ್ರಕ್ಕೆ ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಇಂದಿನ ಕಾಲದಲ್ಲಿ ಹಣಕ್ಕೆ ಅಷ್ಟು ಮಹತ್ವವಿಲ್ಲ ಬಿಡಿ ಅದು ಬೇರೆ ವಿಚಾರ. ಆದ್ರೆ ಈ ಹಿಂದೆ ಸಂಪಾದನೆ ಎಂಬುವುದು ಹೆಸರಿಗಷ್ಟೇ ಇತ್ತು. ಅಂದಿನ ಕಾಲದಲ್ಲಿ ನಟರೊಬ್ಬರ ಮೊದಲ ಸಿನಿಮಾಗೆ ಕೇವಲ 250 ರೂ. ಸಂಭಾವನೆ ಪಡೆದಿದ್ದರಂತೆ.
Alia Bhatt Ranbir Kapoor : ಈ ಸಮಯದಲ್ಲಿ ಆಲಿಯಾ ಭಟ್ ಅವರ ಸಂಪೂರ್ಣ ಗಮನವು ಅವರ ವೃತ್ತಿಜೀವನದ ಮೇಲಿದೆ. ಅವರ ಹಾಲಿವುಡ್ ಚೊಚ್ಚಲ ಚಿತ್ರದ ಪ್ರಚಾರ ನಡೆಯುತ್ತಿದೆ. ಅವರ ಬಾಲಿವುಡ್ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.
Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್ ಸೆನ್ಸ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್ ವೈರಲ್ಲ್ ಆಗುತ್ತಿವೆ.
Alia Bhatt mangalsutra : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2022 ರ ಏಪ್ರಿಲ್ 14 ರಂದು ಮುಂಬೈನಲ್ಲಿ ವಿವಾಹವಾದರು. ಮದುವೆಯಲ್ಲಿ ಆಲಿಯಾ ಧರಿಸಿದ ಮಂಗಳಸೂತ್ರ, ಉಂಗುರ ಹೀಗೆ ಪ್ರತಿಯೊಂದರಲ್ಲೀ ಒಂದು ರಹಸ್ಯ ಅಡಗಿದೆ.
Rashmika Mandanna : ಇದೀಗ ರಶ್ಮಿಕಾ ಅನಿಮಲ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್ನನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.
Kangana Ranaut: ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಆಗಾಗ ತಮ್ಮ ನೇರ ನುಡಿಗಳಿಂದ ವಿವಾದಕ್ಕೆ ಗುರಿಯಾಗುತ್ತಾರೆ. ಇದೀಗ ಕಂಗನಾ ಮತ್ತೊಮ್ಮೆ ಇಂಥದ್ದೊಂದು ಹೇಳಿಕೆ ನೀಡಿರುವುದು ಎಲ್ಲೆಡೆ ತಲ್ಲಣ ಮೂಡಿಸಿದೆ.
Actors who Ditched Social Media : ಇಂದಿನ ಜಮಾನದಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಮಾಡದೇ ಇರುವವರು ಯಾರು ಹೇಳಿ, ಹಳ್ಳಿಯಲ್ಲಿ ದನ ಕಾಯುವ ಯುವಕನಿಂದ ಹಿಡಿದರು ಕಂಪ್ಯೂಟರ್ ಮುಂದೆ ಕುಳಿತು ಕಿಬೋರ್ಟ್ ಕುಟ್ಟುವ ವ್ಯಕ್ತಿಯ ವರೆಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಆದ್ರೆ ಕೆಲವು ನಟ ನಟಿಯರು ಮಾತ್ರ ಯಾಕೋ ಸಾಮಾಜಿಕ ಜಾಲತಾಣದ ಗೋಜಿಗೆ ಹೋಗಿಲ್ಲ. ಅವರು ಯಾರ್ಯಾರು ಅನ್ನೋದನ್ನ ಈ ಕೇಳಗೆ ನೀಡಲಾಗಿದೆ ಒಮ್ಮೆ ಗಮನಿಸಿ..
Adipurush: ಸೈಫ್ ಅಲಿ ಖಾನ್, ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ ಆದಿಪುರುಷ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ಈ ಪೌರಾಣಿಕ ಕಥೆಯ ಸಿನಿಮಾವನ್ನು ವೀಕ್ಷಿಸಲು ಎಲ್ಲರೂ ಉತಸುಕರಾಗಿದ್ದಾರೆ. ಈ ಹಿನ್ನೆಲೆ ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ಗಳನ್ನು ಬಾಲಿವುಡ್ ನಟರೊಬ್ಬರು ಈಗಾಗಲೇ ಖರೀದಿಸಲಿದ್ದಾರಂತೆ.
Ranbir Kapoor coffee : ಕೈಯಲ್ಲಿ ಕಾಫಿ ಕಪ್ ಹಿಡಿದು ಕುರ್ಚಿಯ ಮೇಲೆ ಕುಳಿತಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಂತರ ರಣಬೀರ್ ಇನ್ನೊಂದು ಕೈಯಲ್ಲಿದ್ದ ಮೈಕ್ ಸರಿಸುತ್ತಿದ್ದಂತೆ, ಅದು ಮಗ್ಗೆ ತಗುಲಿ ಬಿಸಿ ಕಾಫಿ ಅವರ ತೊಡೆಗಳ ಮೇಲೆ ಚೆಲ್ಲಿತು.
Ranbir kapoor- Alia bhatt : ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಆಲಿಯಾ ರಣಬೀರ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಸ್ಪೇಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Aliya Bhat: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್ನ ಸೂಪರ್ ಸ್ಟಾರ್ ನಟಿ ಆಲಿಯಾ ಭಟ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ಇವರು ಸಾವಿರಾರು ಕೋಟಿಯ ಒಡತಿಯಾಗಿದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತು ಜೂಟಿ ಮೈನ್ ಮಕ್ಕರ್' ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಬಿಟೌನ್ ಬೆಡಗಿ ಶ್ರದ್ಧಾ ಹಾಗೂ ರಣಬೀರ್ ಆಕ್ಟಿಂಗ್ಗೆ ಪ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಬಲಿಯಾಗಿದೆ.
Balam Pichkari Song : ನಾವು ಹೋಳಿ ಹಾಡುಗಳ ಬಗ್ಗೆ ಮಾತನಾಡಿದರೆ ಯೇ ಜವಾನಿ ಹೇ ದಿವಾನಿ ಚಿತ್ರದ ಬಲಮ್ ಪಿಚಕಾರಿ ಖಂಡಿತವಾಗಿಯೂ ನೆನಪಿಗೆ ಬರುತ್ತದೆ. ಮೋಜು ಮಸ್ತಿಯಿಂದ ತುಂಬಿರುವ ಈ ಹಾಡು ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ.
Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ, ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ ಜೂಥಿ ಮೈನ್ ಮಕ್ಕರ್' ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದಷ್ಟೇ..!
Alia Baby Photo Fact Check : ಗುರುವಾರ ಬೆಳಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಣ್ಣು ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ ಭಟ್ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಫೋಟೋದಲ್ಲಿ, ಅಂಬೆಗಾಲಿಡುವ ಕ್ಯೂಟ್ ಮಗು ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾಣುತ್ತಿದೆ.
ಬಹುನಿರೀಕ್ಷಿತ ಹಿಂದಿ ಸಿನಿಮಾ ʼತೂ ಜೂಟಿ ಮೈನ್ ಮಕ್ಕರ್' ಚಿತ್ರದ ʼತೇರೆ ಪ್ಯಾರ್ ಮೈನ್ʼ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸಾಂಗ್ ನೋಡಿದ ಪ್ರೇಕ್ಷಕರು ಸೂಪರ್ ಅಂತ ಕಾಮೆಂಟ್ ಮಾಡಿ ಹಾಡಿ ಹೊಗಳಿದ್ದಾರೆ. ಈ ಹಾಡಿನ ವಿಶೇಷ ಅಂದ್ರೆ, ಒಂದೇ ಹಾಡಿನಲ್ಲಿ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟು 16 ಬಟ್ಟೆಗಳನ್ನು ಬದಲಾಯಿಸಿದ್ದಾರೆ.
ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ನಡೆ ನಿಜಕ್ಕೂ ಕುತೂಹಲಕಾರಿಯಾಗಿದೆ.ಈಗಾಗಲೇ ಹಲವು ಊಹಾಪೋಹಗಳ ನಡುವೆಯೂ ಕೂಡ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಅವರು ವಿವಿಧ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಯಶ್ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.