Pak Crickter Shoaib Malik: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾರಿಂದ ವಿಚ್ಛೇದನದ ನಂತರ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಕ್ರಿಕೆಟಿಗ ಮೂರನೇ ಮದುವೆಯಾಗಿ ದೊಡ್ಡ ಶಾಕ್ ನೀಡಿದ್ದರು.. ಇದೀಗ ಈ ಆಟಗಾರ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ..
Tennis star Sania Mirza: ಇತ್ತೀಚೆಗಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಜೊತೆಗೆ ವಿಚ್ಚೇದನ ಪಡೆದುಕೊಂಡಿದ್ದರು.. ಇದಾದ ಬಳಿಕ ನಟಿಯ ಜೀವನ ಮತ್ತೆ ಹೊಸ ತಿರುವು ಪಡೆದುಕೊಂಡಿದೆ..
ವಿವಾಹವು ಪ್ರೀತಿ, ವಿಶ್ವಾಸ ಮತ್ತು ಗೌರವದ ಆಧಾರದ ಮೇಲೆ ಎರಡು ಜನರ ನಡುವಿನ ಪವಿತ್ರ ಬಂಧವಾಗಿದೆ. ಮದುವೆಯ ನಂತರ, ದಂಪತಿಗಳು ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ ಮತ್ತು ಒಟ್ಟಿಗೆ ಅನೇಕ ಏರಿಳಿತಗಳನ್ನು ಎದುರಿಸುತ್ತಾರೆ. ಆದರೆ, ವಿವಾಹಿತ ದಂಪತಿಗಳ ಸಂಬಂಧದಲ್ಲಿ ಬಿರುಕು ಉಂಟುಮಾಡುವ ಕೆಲವು ತಪ್ಪುಗಳಿವೆ. ಇತ್ತೀಚೆಗೆ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವಿವಾಹಿತ ದಂಪತಿಗಳಿಗೆ ಸಲಹೆ ನೀಡುತ್ತಿದ್ದಾರೆ.
Shoaib Malik on his Divorce: ಸನಾ ಜಾವೇದ್ ಜೊತೆಗಿನ ಮದುವೆ ಮತ್ತು ಸಾನಿಯಾ ಮಿರ್ಜಿಯಿಂದ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಬಹಳಷ್ಟು ಟ್ರೋಲ್ ಆಗಿದ್ದರು. ಇಷ್ಟೆಲ್ಲಾ ಆದ ಮೇಲೆ ಶೋಯೆಬ್ ಇದೀಗ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ..
Sania Mirza First Post After Divorce :ಇದೀಗ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ಮೊದಲ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಟೆನಿಸ್ ಆಟಗಾರ್ತಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Pakistani actress Sana Javed: ಮೊದಲ ವೈವಾಹಿಕ ಸಂಬಂಧಕ್ಕೆ ಬ್ರೇಕ್ ಹಾಕಿದ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದಾರೆ.. ಇದೀಗ ಈ ಸನಾ ಜಾವೇದ್ ಅವರ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Shoaib Malik-Sania Mirza Divorce Reason: ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇತ್ತೀಚೆಗೆ ವಿಚ್ಚೇದನ ಪಡೆದಿದ್ದಾರೆ.. ಆದರೆ ಇದೀಗ ಇವರ ದಾಂಪತ್ಯ ಜೀವನದಲ್ಲಿ ಏನಾಯಿತು ಎಂಬ ಮಾಹಿತಿ ಹೊರಬಿದ್ದಿದೆ.
Shoaib Malik marriage : ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ 3ನೇ ಮದುವೆಯಾಗಿದ್ದಾರೆ. ಇಂದ ಪಾಕ್ ನಟಿ ಶಾನಾ ಜಾವೇದ ಅವರ ಕೈ ಹಿಡಿದಿದ್ದಾರೆ. ಶಾನಾಗೆ ಇದು ಎರಡನೇ ಮದುವೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Sania-Shoeb Divorce: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಮತ್ತು ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ದಾರಿಗಳು ಬದಲಾಗಿವೆ. ಸಾನಿಯಾ ವಿಚ್ಛೇದನದ ಬಳಿಕ, ಶೋಯೆಬ್ ಮಲಿಕ್ ಪಾಕಿಸ್ತಾನದ ಖ್ಯಾತ ನಟಿಯನ್ನು ವಿವಾಹವಾಗಿದ್ದಾರೆ. (Sports News In Kannada)
Sania Mirza Divorce: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ವಿಚಾರದಿಂದ ಸುದ್ದಿಯಲ್ಲಿದ್ದರು. ಡಿವೋರ್ಸ್ ವದಂತಿ ನಡುವೆ ಸಾನಿಯಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Sania Mirza Shoaib Malik Divorce Rumours: ಸಾನಿಯಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಇಜಾನ್ ಎಂಬ ಮಗನಿದ್ದಾನೆ. ಕಳೆದ ಎರಡು ತಿಂಗಳುಗಳಿಂದ ಇಬ್ಬರ ವೈವಾಹಿಕ ಜೀವನವು ಸರಿಯಿಲ್ಲವೇನೋ ಎಂಬ ವದಂತಿಗಳು ಎಲ್ಲೆಡೆ ಹರಿದಾಡತೊಡಗಿವೆ.
Sania Mirza-Shoaib Divorce Fact Check: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಂಬಂಧಿಸಿ ಕೆಲ ತಿಂಗಳುಗಳಿಂದ ಭಾರೀ ಊಹಾಪೋಹಗಳು ಸದ್ದು ಮಾಡಿವೆ.
Sania-Shoaib Divorce News: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
Sania Mirza and Shoaib Malik : ಶೋಯೆಬ್ ಮಲಿಕ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಯೋವನ್ನು ಬದಲಾಯಿಸಿದ್ದಾರೆ. ಈ ಹಿಂದೆ ಮುಖ್ಯಾಂಶಗಳಲ್ಲಿದ್ದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನಕ್ಕೆ ಇದು ಇಂಬು ನೀಡಿದಂತಿದೆ.
Ram Charan and Upasana baby shower : ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲೀಗ ಸಂತಸ ಮನೆ ಮಾಡಿದೆ. ಬರೋಬ್ಬರಿ 10 ವರ್ಷದ ಬಳಿಕ ಚಿರು ಸುಪುತ್ರ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
WeLittle Pediatric Dental Clinic: ಕಳೆದ ಕೆಲವು ವರ್ಷಗಳಿಂದ ಡಾ.ಶಿಫಾ ಅವರು ಮಕ್ಕಳ ದಂತ ವೈದ್ಯ ಚಿಕಿತ್ಸೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕುರಿತು ಹೇಳುತ್ತ ಬಂದಿದ್ದಾರೆ ಮತ್ತು ಬಾಯಿಯ ಆರೋಗ್ಯ, ನಿದ್ರೆಯ ಸಮಸ್ಯೆ ಮತ್ತು ಮೆದುಳಿನ ಬೆಳವಣಿಗೆಗಳ ನಡುವೆ ಇರುವ ಸಂಬಂಧದ ಕುರಿತು ಬ್ಲಾಗ್ನಲ್ಲಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅವರು ದಂತ ಆರೈಕೆಗೆ ಸಂಬಂಧಿಸಿ ಅನೇಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ತಡೆಗಟ್ಟಬಹುದಾದ ಮಕ್ಕಳ ದಂತವೈದ್ಯಕೀಯ ಸಮಸ್ಯೆ (ಪ್ರಿವೆಂಟಿವ್ ಪಿಡಿಯಾಟ್ರಿಕ್ ಡೆಂಟಿಸ್ಟ್ರಿ) ವಿಷಯದಲ್ಲಿ ಪ್ರಮುಖರಾಗಿದ್ದಾರೆ.
RCB Mentor Sania Mirza: ಮೊದಲ ಫೋಟೋದಲ್ಲಿ ಸಾನಿಯಾ ಮತ್ತು ಅವರ ಮಗ ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗಳು ಅನಮ್ ಜೊತೆ ಫೋಸ್ ಕೊಟ್ಟಿದ್ದಾರೆ. ನಂತರ ಸೆಲ್ಫಿ ತೆಗೆದಿರುವ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಸಾನಿಯಾ ತನ್ನ ತಂದೆ ಇಮ್ರಾನ್ ಮತ್ತು ಮೈದುನ ಅಸಾದುದ್ದೀನ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೋದ ಹಿಂದೆ ಸುಂದರವಾದ ಪರ್ವತಗಳು ಕೂಡ ಕಾಣಿಸುತ್ತಿವೆ.
RCB Mentor Sania Mirza: ಮೊದಲ ಫೋಟೋದಲ್ಲಿ ಸಾನಿಯಾ ಮತ್ತು ಅವರ ಮಗ ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗಳು ಅನಮ್ ಜೊತೆ ಫೋಸ್ ಕೊಟ್ಟಿದ್ದಾರೆ. ನಂತರ ಸೆಲ್ಫಿ ತೆಗೆದಿರುವ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಸಾನಿಯಾ ತನ್ನ ತಂದೆ ಇಮ್ರಾನ್ ಮತ್ತು ಮೈದುನ ಅಸಾದುದ್ದೀನ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೋದ ಹಿಂದೆ ಸುಂದರವಾದ ಪರ್ವತಗಳು ಕೂಡ ಕಾಣಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.