ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯನ್ನು ಕಾಣುವುದು ಹಾಗೂ ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದು ತಮ್ಮ ಜೀವನದ ಪರಮ ಬಯಕೆಯಾಗಿರುತ್ತದೆ.ಹೀಗಾಗಿ ಸ್ಟಾರ್ ನಟರು ಸಿಕ್ಕಾಗಲೆಲ್ಲಾ ಫೋಟೋ ತೆಗೆಸಿಕೊಳ್ಳುವ ಅವಕಾಶಕ್ಕೆ ಕಾತರದಿಂದ ಕಾದಿರುತ್ತಾರೆ.
Alia Bhatt pregnant : ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಮತ್ತೊಂದು ಶುಭ ಸಮಾಚಾರವನ್ನು ಅಭಿಮಾನಿಗಳಿಗೆ ಹೇಳಲಿದ್ದಾರೆ. ಇದೀಗ ಆಲಿಯಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.
ಜನವರಿ 23ರಂದು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಖಂಡಾಲಾ ಬಂಗಲೆಯಲ್ಲಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯಲ್ಲಿ ಅನುಸರಿಸಿದ ನೀತಿಯನ್ನು ಪಾಲಿಸಲು ನಿರ್ಧರಿಸಿದೆ.
Alia bhatt daughter : ಬಾಲಿವುಡ್ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಕಪೂರ್ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ವರದಿಯ ಪ್ರಕಾರ ರಣಬೀರ್ ತಮ್ಮ ಫೋನ್ನಲ್ಲಿದ್ದ ಮಗಳ ಫೋಟೋವನ್ನು ಪ್ರೇಸ್ಮೀಟ್ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಛಾಯಾಗ್ರಾಹಕರಿಗೆ ತೋರಿಸಿದ್ದಾರೆ. ಅವರೆಲ್ಲರೂ ಕ್ಯೂಟಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಕಪೂರ್ ಫ್ಯಾಮಿಲಿ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ತಮ್ಮ ಮನೆಮಗಳ ಫೋಟೋವನ್ನು ಕ್ಲಿಕ್ ಮಾಡದಂತೆ ಮನವಿ ಮಾಡಿದ್ದಾರೆ.
Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Alia Bhatt Interview : ಎಲ್ಲರ ಮುಂದೆ ತನ್ನ ಮನದಾಳದ ಮಾತನ್ನು ಹೇಳುವ ಧೈರ್ಯವಿರುವ ಕೆಲವೇ ಕೆಲವು ಬಾಲಿವುಡ್ ನಟಿಯರಲ್ಲಿ ಒಬ್ಬರು ಆಲಿಯಾ. ಮಾಧ್ಯಮ ವರದಿಗಳ ಪ್ರಕಾರ, ಹಳೆಯ ಸಂದರ್ಶನವೊಂದರಲ್ಲಿ ಆಲಿಯಾ ಭಟ್ ತನ್ನ ನೆಚ್ಚಿನ ಸೆಕ್ಸ್ ಪೋಸಿಷನ್ ಬಗ್ಗೆ ಮಾತನಾಡಿದ್ದಾರೆ.
Ranbir Kapoor and Alia Bhatt Home : ಮದುವೆ ಬಳಿಕ ಆಲಿಯಾ ಮತ್ತು ರಣಬೀರ್ ಪ್ರೀಮಿಯಂ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ.
Alia Bhatt Baby : ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮಗುವಿನದ್ದು ಎಂದು ಹೇಳಲಾದ ಚಿತ್ರಗಳು ಈಗ ವೈರಲ್ ಆಗಿವೆ. ಚಿತ್ರಗಳು ಆಸ್ಪತ್ರೆಯಿಂದ ಲೀಕ್ ಆಗಿವೆ ಎಂದು ಹೇಳಲಾಗುತ್ತದೆ.
ಬಾಲಿವುಡ್ ನಟ ರಣಬೀರ್ ಸಿಂಗ್ ನಟನೆಯ ಬಹುಬಜೆಟ್ನ ಚಿತ್ರ ‘ಬ್ರಹ್ಮಾಸ್ತ್ರ’ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್ಗಳನ್ನು ನೆಟಿಜನ್ಗಳು ಹಂಚಿಕೊಂಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದ್ದು, 800 ಕೋಟಿ ರೂ.ನಷ್ಟವಾಗಿದೆ ಎಂದು ಹೇಳಲಾಗತ್ತಿದೆ.
ಸತತವಾಗಿ ಬೈಕಾಟ್ನಿಂದ ಬೇಸತ್ತಿದ್ದ ಬಾಲಿವುಡ್ಗೆ ʼಬ್ರಹ್ಮಾಸ್ತ್ರʼ ಜೀವ ನೀಡಿದ್ದು, ಮೊದಲ ದಿನವೇ ಚಿತ್ರ ಬರೋಬ್ಬರಿ 35-36 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪ್ರೇಕ್ಷಕ ಮಹಾಶಯನ ಮನಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೆನಿಸುತ್ತದೆ.
ಏಪ್ರಿಲ್ 14 ರಂದು ಆಲಿಯಾ ಮತ್ತು ರಣಬೀರ್ ಮದುವೆಯಾದ ನಂತರ ಫನ್ನಿ ಪೋಸ್ಟ್ ಒಂದನ್ನು ಕಾಂಡೋಮ್ ಕಂಪನಿ ಮಾಡಿತ್ತು. ಇದೀಗ ಮತ್ತೊಮ್ಮೆ ಆಲಿಯಾ ಗರ್ಭಿಣಿ ಆಗಿರುವ ವಿಚಾರಕ್ಕೆ ಶುಭಾಶಯ ತಿಳಿಸಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.
Alia Bhatt pregnant: ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ಆಲಿಯಾ ಹಂಚಿಕೊಂಡಿದ್ದಾರೆ. ಇದೀಗ ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಬಡ್ತಿ ಪಡೆಯುತ್ತಿದ್ದು, ಪಾಲಕರಾಗುತ್ತಿದ್ದಾರೆ.
Ranbir Kapoor: ನಟ ರಣಬೀರ್ ಕಪೂರ್ ಸದ್ಯ ಶಂಶೇರಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಣಬೀರ್ ಕಪೂರ್, ಸಂಜಯ್ ದತ್ ಮತ್ತು ವಾಣಿ ಕಪೂರ್ ಅಭಿನಯದ ಈ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ.
ಬಾಲಿವುಡ್ ನಟ ರಣ್ಬೀರ್ ಕಪೂರ್ ಮಹಿಳಾ ಅಭಿಮಾನಿಯ ಜೊತೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಣಬೀರ್ ಕಪೂರ್ ಗೆ ಮಹಿಳಾ ಅಭಿಮಾನಿ ‘ಐ ಲವ್ ಯೂ’ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.