ಕೈಯಲ್ಲಿ ಟೊಮೆಟೊ ಹಿಡಿದು ಕಚ್ಚಿ ತಿಂದ ಉರ್ಫಿ..! ಏನಮ್ಮಾ ನಿನ್ನ ಅವತಾರ..

Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್‌ ಸೆನ್ಸ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್‌ ವೈರಲ್ಲ್‌ ಆಗುತ್ತಿವೆ.

1 /6

ಉರ್ಫಿ ತನ್ನ ವಿಚಿತ್ರ ಸ್ಟೈಲ್ ಮತ್ತು ಫ್ಯಾಷನ್‌ಗೆ ಹೆಸರಾದ ಸೋಷಿಯಲ್‌ ಮೀಡಿಯಾ ಸ್ಟಾರ್‌.  

2 /6

ಫ್ಯಾಷನ್‌ ಅಂತ ಹೇಳಿಕೊಂಡು ಚಿತ್ರ ವಿಚಿತ್ರವಾಗಿ ಬಟ್ಟೆ ಧರಿಸುವ ಚೆಲುವೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

3 /6

ಇದೀಗ ಟೊಮೆಟೊ ಬೆಲೆ ಏರಿಕೆ ಹಿನ್ನಲೆ ಫೋಟೋ ಶೂಟ್‌ ಒಂದನ್ನು ಮಾಡಿಸುವ ಉರ್ಫಿ ನೋಡುಗರಿಗೆ ಶಾಕ್‌ ನೀಡಿದ್ದಾರೆ.  

4 /6

ಎಡಗೈಯಿಂದ ತನ್ನ ಸ್ತನವನ್ನು ಮುಚ್ಚಿಕೊಂಡು ಇನ್ನೊಂದು ಕೈಯಿಂದ ಟೊಮೆಟೊ ತಿನ್ನುವ ವಿಡಿಯೋ ಹಂಚಿಕೊಂಡಿದ್ದಾಳೆ.  

5 /6

ಊರ್ಫಿ ಅವತಾರ ನೋಡಿ ನೆಟ್ಟಿಗರು ಬಾಯಿಗೆ ಬಂದಂತೆ ಕಾಮೆಂಟ್‌ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.  

6 /6

ಅದೇಷ್ಟೋ ಟೀಕೆ ಮಾಡಿದರು ಸಹ ಕ್ಯಾರೆ ಎನ್ನದ ಉರ್ಫಿ ತಮ್ಮ ಸೌಂದರ್ಯ ಪ್ರದರ್ಶನದ ಜೊತೆಗೆ ಫ್ಯಾಷನ್ ಪ್ರಚಾರ ಅದ್ಧೂರಿಯಾಗಿ ಮಾಡುತ್ತಿದ್ದಾರೆ.