ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
ಕಿರುತೆರೆ ನಟಿ ಹಿನಾ ಖಾನ್ ತನ್ನ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳೊಂದಿಗೆ ಅಂತರ್ಜಾಲಕ್ಕೆ ಕಿಚ್ಚನ್ನು ಹಚ್ಚಿದ್ದಾರೆ,ಈಗಾಗಲೇ 14.5 ಮಿಲಿಯನ್ಗಿಂತ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಹಿನಾ ಕಡಲತಡಿಯಲ್ಲಿ ವಿಶ್ರಮಿಸುತ್ತಿರುವ ಫೋಟೋಗಳು ಈಗ ಪಡ್ಡೆ ಹೈಕಳಿಗೆ ನಿದ್ದೆಗೆಡಿಸುವಂತಿವೆ.
ಚಿತ್ರಕೃಪೆ: ಹಿನಾ ಖಾನ್
ಪ್ರಸಿದ್ಧ ನಟಿ ಹಿನಾ ಖಾನ್ (Hina Khan) ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಇತ್ತೀಚಿನ ಫೋಟೋಗಳು ಮತ್ತು ವೀಡಿಯೊಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸೈಬರ್ ಕ್ರೈಂ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಇಂಟರ್ ನೆಟ್ ನಲ್ಲಿ ಹಂಚಿಕೊಳ್ಳಲಾಗುವ ಸಣ್ಣ ಪುಟ್ಟ ಮಾಹಿತಿಗಳು ಯಾವ ರೀತಿಯ ಗಂಡಾಂತರಕ್ಕೆ ದಾರಿಯಾಗುತ್ತವೆ ಮತ್ತು ಎಷ್ಟು ಹಾನಿ ಉಂಟುಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.