Alia Bhatt Net Worth : ಸಾವಿರಾರು ಕೋಟಿ ಒಡತಿ ಬಾಲಿವುಡ್‌ ನಟಿ ಆಲಿಯಾ ಭಟ್!

Aliya Bhat: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್‌ನ ಸೂಪರ್ ಸ್ಟಾರ್‌ ನಟಿ ಆಲಿಯಾ ಭಟ್ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ಇವರು ಸಾವಿರಾರು ಕೋಟಿಯ ಒಡತಿಯಾಗಿದ್ದಾರೆ.  

Aliya Bhat : ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್‌ನ ಸೂಪರ್ ಸ್ಟಾರ್‌ ನಟಿ ಆಲಿಯಾ ಭಟ್ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ಇವರು ಸಾವಿರಾರು ಕೋಟಿಯ ಒಡತಿಯಾಗಿದ್ದಾರೆ.  

1 /4

ಖ್ಯಾತ ನಟ ರಣಬೀರ್ ಕಪೂರ್ ರನ್ನು ಮದುವೆಯಾಗಿರುವ ಇವರು ಇತ್ತೀಚೇಗೆ ಅಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

2 /4

517 ಕೋಟಿ ರೂ ಅಧಿಕ ಈಕೆಯ ಆದಾಯವಾಗಿದೆ. 

3 /4

ಅಷ್ಟೇ ಅಲ್ಲದೇ  ಬಾಂದ್ರಾ ಹಾಗೂ ಲಂಡನ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ.

4 /4

ಆಕೆಯ ಫ್ಲೀಟ್ ಕಾರುಗಳು ₹1.76 ಕೋಟಿಗೂ ಹೆಚ್ಚು ಬೆಲೆಯ BMW 7 ಸರಣಿ ಮತ್ತು 2 ಕೋಟಿ ರೂ.ಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಅನ್ನು ಒಳಗೊಂಡಿದೆ.