Viral Video : ಕೋತಿ, ನಾಯಿ, ಬೆಕ್ಕು ಮತ್ತು ಆನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಇದೀಗ ನಾಯಿ ಮರಿ ಮತ್ತು ಕೋತಿ ನಡುವಿನ ಜಗಳದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
Heart Touching Viral Video: ಮಂಗವೊಂದು ಕೆಸರುಮಯವಾದ ಹೊಂಡದಿಂದ ಬೆಕ್ಕಿನ ಮರಿಯನ್ನು ಹೊರತರಲು ಶತಪ್ರಯತ್ನ ಮಾಡುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಕಡೆಗೆ ಹಳ್ಳದೊಳಗೆ ಮಹಿಳೆಯೊಬ್ಬರು ಇಳಿದು, ಆ ಬೆಕ್ಕಿನ ಮರಿಯನ್ನು ಅಲ್ಲಿಂದ ರಕ್ಷಿಸಿ ಕೋತಿಯ ಕೈಗೆ ನೀಡುತ್ತಾರೆ. ಬೆಕ್ಕಿನ ಮರಿಯನ್ನು ಹೊರ ಬಂದ ಬಳಿಕ ಅದನ್ನು ಸ್ವಚ್ಛಗೊಳಿಸಲು ಆರಂಭಿಸುತ್ತದೆ ಈ ಕೋತಿ.
Viral Video : ಸಾಮಾಜಿಕ ಮಾಧ್ಯಮ ಪ್ರಪಂಚವು ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಎಲ್ಲವನ್ನೂ ನೋಡುತ್ತೇವೆ. ಈಗಂತೂ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಎರಡು ಕೋತಿಗಳಿಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ.
Monkey Video : ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು ಅದರಲ್ಲಿ ಅನೇಕ ಅದ್ಭುತಗಳನ್ನು ಹೊಂದಿದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ.
Monkey Smoking Cigarette Video : ಸಾಮಾಜಿಕ ಜಾಲತಾಣಗಳಲ್ಲಿ ಕೋತಿಗಳ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತದೆ. ಇದೀಗ ಮತ್ತೊಮ್ಮೆ ಕೋತಿಗೆ ಸಂಬಂಧಿಸಿದ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ಮಂಗನ ಚೇಷ್ಟೆ ನೋಡಿದರೆ ಬೆಚ್ಚಿ ಬೀಳುತ್ತೀರಿ.
Funny Video : ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು ಅದರಲ್ಲಿ ಅನೇಕ ಅದ್ಭುತಗಳನ್ನು ಹೊಂದಿದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ.
Monkey Dish washing video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರತಿ ಸಂದರ್ಭದಲ್ಲೂ ಕಿಡಿಗೇಡಿತನ ಮಾಡಲು ಕೋತಿಗಳು ಒಂದಲ್ಲಾ ಒಂದು ಮಾರ್ಗ ಕಂಡುಕೊಳ್ಳುತ್ತವೆ. ಬೇರೆ ಪ್ರಾಣಿಗೆ ತೊಂದರೆ ಕೊಡುವುದು, ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳನ್ನು ಮಾಡುತ್ತವೆ.
Monkey Video : ಕೋತಿಗೂ ಮಾನವನಿಗೂ ಅನೇಕ ವಿಚಾರಗಳಲ್ಲಿ ಹೋಲಿಕೆಯಿದೆ. ಕೋತಿಗಳು ಎಂದಾಗ ತಕ್ಷಣ ನೆನಪಾಗುವುದು ಅವು ಮಾಡುವ ಚೇಷ್ಟೆ. ಒಂದು ಕ್ಷಣವೂ ಸುಮ್ಮನಿರದೆ ಏನಾದರೂ ತಮಾಷೆಯ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತವೆ. ಇದನ್ನು ನೋಡಿದರೆ ಯಾರು ತಾನೇ ನಗದೇ ಇರಲು ಸಾಧ್ಯ? ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಸಿಂಹ ಮತ್ತು ಕೋತಿಗೆ ಸಂಬಂಧಪಟ್ಟ ವಿಡಿಯೋ. ಈ ವಿಡಿಯೋ ನೋಡಿದಾಗ ಎಂಥವರಿಗೂ ಒಂದು ಕ್ಷಣ ಆಶ್ಚರ್ಯವಾಗುವುದು ಖಂಡಿತಾ.
Monkey Video : ಕೋತಿ ಕೈಗೆ ಏನೇ ಕೊಟ್ಟರು ಅದು ಮೊದಲು ಪರೀಕ್ಷಿಸುತ್ತದೆ. ಆದರೆ ಮಂಗವೊಂದು ಶುಂಠಿಯ ಸವಿಯನ್ನು ಸವಿಯುವ ದೃಶ್ಯವನ್ನು ಯಾರೂ ನೋಡಿರಲಿಲ್ಲ. ಇದೀಗ ಕೋತಿ ಕೈಗೆ ಶುಂಠಿ ಸಿಕ್ಕರೆ, ಅದು ಏನು ಮಾಡಬಹುದು? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Viral Video : ಸಾಮಾನ್ಯವಾಗಿ ನಾವು ನಾಯಿ ಕಚ್ಚುತ್ತದೆ. ಯಾರಾದಾರೂ ಕಾಟ ಕೊಟ್ಟರೆ ಇನ್ನಿಲ್ಲದಂತೆ ಓಡಿಸಿಕೊಂಡು ಹೋಗುತ್ತದೆ ಎಂದೆಲ್ಲಾ ಕೇಳಿರುತ್ತವೆ. ಆದರೆ ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದಕ್ಕೆ ವಿರುದ್ದವಾಗಿದೆ.
Funny Monkey Video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅವಕಾಶ ಸಿಕ್ಕ ತಕ್ಷಣ ಚೇಷ್ಟೆ ಮಾಡಲು ಶುರು ಮಾಡುತ್ತದೆ. ಕೆಲವೊಮ್ಮೆ ಪ್ರಾಣಿಗೆ ಕಪಾಳಮೋಕ್ಷ ಮಾಡಿ ಮರ ಹತ್ತಿದರೆ, ಕೆಲವೊಮ್ಮೆ ಯಾರದೋ ವಸ್ತುಗಳನ್ನು ಕಿತ್ತುಕೊಂಡು ಓಡುತ್ತವೆ. ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ.
Viral Video: ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗೋದು ಸಾಮಾನ್ಯವಾಗಿದೆ. ಮನುಷ್ಯರ ಜೊತೆ ಸೇರಿಕೊಂಡು ಪ್ರಾಣಿಗಳೂ ಸಹ ನಟಿಸುತ್ತವೆ ಎನ್ನಬಹುದು. ಆದರೆ ಅವುಗಳ ನಟನೆ ಮುದ್ದಾಗಿದ್ದು, ಎಂಥವರ ಮನಸ್ಸೂ ಗೆಲ್ಲುತ್ತವೆ.
Monkey caught in the flood : ಮಧ್ಯಪ್ರದೇಶದ ಗಾಜಿಯಾಬಾದ್ನಲ್ಲಿ ವಿಶಿಷ್ಟವಾದ ಶೋಧ ಕಾರ್ಯಾಚರಣೆಯ ದೃಶ್ಯಗಳು ವೈರಲ್ ಆಗಿವೆ. ಗಾಜಿಯಾಬಾದ್ನ ಮುರಾದ್ನಗರದ ಗಂಗಾನದಿಯ ಕಾಲುವೆಯಲ್ಲಿ ಮಂಗವು ಸಿಲುಕಿಕೊಂಡಿದೆ.
Today Viral Video: ವೈಲ್ಡ್ ಅನಿಮಲ್ಸ್ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಮಂಗವೊಂದು ಹೆಬ್ಬಾವಿನ ಮುಷ್ಠಿಗೆ ಸಿಕ್ಕಿ ಹಾಕಿಕೊಂಡು ಹೇಗೆ ಸಂಕಷ್ಟ ಅನುಭವಿಸಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ನೋಡಬಹುದು. ಹೆಬ್ಬಾವು ತನ್ನ ಬೇಟೆಯನ್ನು ಹೇಗಾದರೂ ನುಂಗುವ ಸಾಮಾರ್ಥ್ಯ ಹೊಂದಿದೆ.
Monkey Washing Clothes: ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೋತಿಯು ಮನುಷ್ಯರಂತೆ ಮನೆಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಜನರು ನೀರು ಮತ್ತು ಸಾಬೂನಿನಿಂದ ಸಾಬೂನಿನಿಂದ ಬಟ್ಟೆಗಳನ್ನು ಉಜ್ಜುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಹಾಗೆಯೇ ಈ ಮಂಗವು ಬಟ್ಟೆ ವಾಶ್ ಮಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.