Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ

ಹೌದು, ಈ ವೈರಲ್ ವೀಡಿಯೊದಲ್ಲಿ ಕೋತಿಯೊಂದು ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದೆ. ಸಿಲುಕಿದ್ದು ಹೇಗೆ? ಈ ಘಟನೆ ನಡೆದಿದ್ದು ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Nov 10, 2022, 03:00 PM IST
  • ಮಂಗಗಳು ಚೇಷ್ಟೆ ಮಾಡುವುದನ್ನು ನೀವು ನೋಡಿರಬೇಕು
  • ಬೈಕ್​ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ
  • ವೀಡಿಯೊವನ್ನು ಇಲ್ಲಿ ನೋಡಿ
Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ title=

Monkey Video : ಮಂಗಗಳು ಚೇಷ್ಟೆ ಮಾಡುವುದನ್ನು ನೀವು ನೋಡಿರಬೇಕು. ಕೆಲವೊಮ್ಮೆ ಬೇರೊಂದು ಪ್ರಾಣಿಗೆ ಚುಡಾಯಿಸುತ್ತಿರುವುದು, ಕೆಲವೊಮ್ಮೆ ಯಾರದ್ದೋ ವಸ್ತುಗಳನ್ನು ಕಸಿದುಕೊಂಡು ಓಡಿಹೋಗುವುದು ಮುಂತಾದವುಗಳನ್ನು ಕೋತಿ ಮಾಡುತ್ತವೆ. ಆದರೆ ಕೆಲವೊಮ್ಮೆ ಅದರ ಈ ಚೇಷ್ಟೆ ತನಗೆ ತಿರುಗು ಬಾಣ ಆಗುತ್ತದೆ ಎಂಬುವುದನ್ನ ಕೋತಿ ಮರೆತಿರುತ್ತದೆ. ಹೌದು, ಈ ವೈರಲ್ ವೀಡಿಯೊದಲ್ಲಿ ಕೋತಿಯೊಂದು ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದೆ. ಸಿಲುಕಿದ್ದು ಹೇಗೆ? ಈ ಘಟನೆ ನಡೆದಿದ್ದು ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಬೈಕ್​ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ 

ಸಧ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದರೆ ಕೋತಿ ಕಿಡಿಗೇಡಿತನ ಮಾಡುತ್ತ ಹೋಗಿ ಬೈಕ್ ನ ಚಕ್ರದಲ್ಲಿ ಸಿಕ್ಕಿಬಿದ್ದಿದೆ. ಅಲ್ಲಿಂದ ಹೊರಬರಲು ತುಂಬಾ ಕಷ್ಟ ಅನುಭವಿಸಿದೆ. ಇದನ್ನೂ ನೋಡಿದ ಸ್ಥಳೀಯರು ಬೈಕ್ ನ ಚಕ್ರ ಬಿಚ್ಚಿ ಕೋತಿಯನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ : Viral Video: ಇನ್ನೊಬ್ಬ ಸವಾರನನ್ನು ಒದ್ದು ಉರುಳಿಸಲು ಹೋಗಿ ಬೈಕಿಂದ ಬಿದ್ದ ಯುವತಿ: ಕರ್ಮ ರಿಟರ್ನ್ಸ್ ಅಂದ್ರೆ ಇದೇ

ವೀಡಿಯೊವನ್ನು ಇಲ್ಲಿ ನೋಡಿ

ಈ ಘಟನೆ ಈ ವಿಡಿಯೋ ಯುಪಿಯ ಬಾರಾಬಂಕಿ ಎಂಬಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. 

ಇದನ್ನೂ ಓದಿ : Viral Video : ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಅಜ್ಜ.. ವಿಡಿಯೋ ನೋಡಿದ್ರೆ ನಗು ತಡೆಯೋಕೆ ಆಗಲ್ಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News