Monkey Viral Video: ಕಾರಿನ ಡ್ಯಾಶ್ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್ ಪ್ಯಾಕೆಟ್ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್ಗಳನ್ನು ಹಿಡಿದುಕೊಂಡು ಹೋಗಿದೆ.
Monkey Viral Video:ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೋತಿಯ ವಿಡಿಯೋ ಕೂಡಾ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.
Dog Monkey Viral Video :ಕೋತಿಗಳು ಯಾರನ್ನಾದರೂ ಕಾಡಬೇಕು ಎಂದು ಅಂದುಕೊಂಡರೆ ಎದುರಿಗಿರುವವರು ಸಾಕು ಸಾಕಪ್ಪ ಅನ್ನುವವರೆಗೆ ಕಾಡಿ ಬಿಡುತ್ತದೆ. ಈ ವಿಡಿಯೋ ನಮ್ಮ ತುಟಿಯಂಚಿನಲ್ಲಿ ಖಂಡಿತಾ ನಗು ತರಿಸುತ್ತದೆ.
Monkey Funny Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಕೆಲವು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಅದರಲ್ಲೂ ಮಂಗಗಳ ವಿಡಿಯೋಗಳು ಸಖತ್ ಫನ್ನಿಯಾಗಿರುತ್ತವೆ.
ವೀಡಿಯೊದಲ್ಲಿ ನಾವು ಅಪಾಯಕಾರಿ ನಾಗರಹಾವನ್ನು ಕಾಣಬಹುದು. ಮಾರ್ಗ ಮಧ್ಯೆ ತನ್ನ ಪಾಡಿಗೆ ಹೋಗುತ್ತಿದ್ದ ಹಾವಿಗೆ ಎದುರಾದದ್ದು ಕಪಿರಾಯ. ನಾಗರ ಹಾವನ್ನು ಕಂಡು ಕೋತಿ ಇಲ್ಲಿ ಹೆದರಲಿಲ್ಲ. ಬದಲಾಗಿ ತನ್ನ ಚೇಷ್ಟೆಗೆ ಇಳಿದು ಬಿಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ನಮ್ಮನ್ನು ಬೆರಗುಗೊಳಿಸುವ, ಹೊಟ್ಟೆ ಹಿಡಿದು ನಗುವಂತೆ ಮಾಡುವ ದೃಶ್ಯಗಳಿಗೆ ಕೊರತೆ ಇರುವುದಿಲ್ಲ. ಇಂಥ ಸಾವಿರಾರು ವಿಡಿಯೋಗಳು ನಿಮಿಷ ನಿಮಿಷಕ್ಕೆ ಅಪ್ಲೋಡ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಲೋಕದಲ್ಲಿ ಸದ್ದು ಮಾಡುತ್ತಿದೆ.
Monkey viral video : ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ರೀತಿಯ ಸಂದೇಶಗಳನ್ನು ನೀಡುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.