Baby Elephant viral video : ಮನುಷ್ಯರಂತೆ ಆನೆಗಳು ಭಾವನೆ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.. ಮರಿ ಆನೆಗಳನ್ನು ನೋಡುವುದೇ ಒಂದು ಖುಷಿ. ಅವುಗಳ ತುಂಟಾಟ, ಮಲಗುವುದಾಗಲಿ, ಸ್ನಾನ ಮಾಡುವುದಾಗಲಿ, ಊಟ ಮಾಡುವುದಾಗಲಿ, ಆಟವಾಡುವುದಾಗಲಿ ತುಂಬಾ ಕ್ಯೂಟಾಗಿ ಇರುತ್ತೆ. ಇದೀಗ ಆನೆ ಜನಿಸಿದ ಕೆಲವೇ ಗಂಟೆಗಳಲ್ಲಿ ನಡೆಯಲು ಕಲಿಯುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral video : ಆನೆ ಎದುರಾದಾಗ ಅರೆ ಕ್ಷಣ ಭಯವಾದರೂ ಅದರ ಮೇಲೆ ಪ್ರೀತಿ ಕೂಡಾ ಹಾಗೆಯೇ ಮೂಡುತ್ತದೆ. ಆನೆಗೆ ಸಂಬಂಧ ಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.
Today Viral Video: ವರದಿಗಾರ ವನ್ಯಜೀವಿ ಟ್ರಸ್ಟ್ ಕುರಿತು ಮಾತನಾಡುತ್ತಿದ್ದಾಗ, ಆನೆಗಳ ಜೊತೆ ನಿಂತಿರುತ್ತಾನೆ. ಆ ಸಂದರ್ಭದಲ್ಲಿ ಆತನ ಹಿಂಬದಿಯಿಂದ ಆನೆಯೊಂದು ಒಂದೇ ಸಮನೆ ಸೊಂಡಿಲಿನಿಂದ ಮುತ್ತಿಡಲು ಪ್ರಯತ್ನಿಸುತ್ತದೆ. ಇದರ ವಿಡಿಯೋ ಕಂಡರೆ ನಗು ಬರುತ್ತದೆ.
Elephant watching mobile video : ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕೇರಳದ ಕುಂಭಕೋಣಂನಲ್ಲಿರುವ ಶ್ರೀ ಕುಂಭೀಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾವುತ ತನ್ನ ಸ್ಮಾರ್ಟ್ಫೋನ್ನಲ್ಲಿ ಏನನ್ನೋ ನೋಡುತ್ತಿದ್ದಾನೆ. ಮಾವುತನ ಪಕ್ಕ ಕುಳಿತು ಮೊಬೈಲ್ ನೋಡುವ ಆನೆಯ ವಿಡಿಯೋ ವೈರಲ್ ಆಗಿದೆ.
Elephant Viral Video : ವಾಹನಗಳ ಎದುರು ಬಂದು ಆನೆಗಳು ನಿಂತರೆ ಕೈ ಕಾಲು ನಡುಗಿಹೊಗುತ್ತವೆ. ಅಂಥದರಲ್ಲಿ ಈ ಆನೆ, ಕಾರಿನ ಬೋನೆಟ್ ಮೇಲೇರಿ ನಿಂತರೆ ಕಾರಿನ ಒಳಗೆ ಇದ್ದವರ ಸ್ಥಿತಿ ಹೇಗಾಗಬೇಡ? ಸೋಷಿಯಲ್ ಮೀಡಿಯಾದಲ್ಲಿ ಇಂಥಹ ವಿಡಿಯೋ ವೈರಲ್ ಆಗುತ್ತಿದೆ.
Elephant Viral video : ಆನೆಗಳು ತಮ್ಮ ವಾತ್ಸಲ್ಯವನ್ನು ತೋರಿಸುವಾಗ ತಮ್ಮ ಸೊಂಡಿಲುಗಳನ್ನು ಬಡಿಯುತ್ತವೆ ಮಾತ್ರವಲ್ಲ ಕೆಲವು ಅಸ್ಪಷ್ಟ ಶಬ್ದಗಳನ್ನು ಕೂಡಾ ಮಾಡುತ್ತವೆ. ತಮ್ಮ ಈ ರೀತಿಯ ವರ್ತನೆಯನ್ನು ಆನೆ ಸಾಮಾನ್ಯವಾಗಿ ತನ್ನ ಮಾಲೀಕನ ಬಳಿಯಲ್ಲಿ ತೋರಿಸುತ್ತದೆ.
ದೇಶದ ಹಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಬಿಹಾರದ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಂಗಾ ನದಿಯಲ್ಲಿ ಆನೆಯೊಂದು ನದಿ ದಾಟಲು ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆನ್ನ ಮೇಲೆ ಮಾವುತನನ್ನು ಹೊತ್ತು ಮುನ್ನುಗ್ಗಿ ಬರುತ್ತಿರುವ ಆನೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಆನೆ ವೈರಲ್ ವಿಡಿಯೋ: ಮನುಷ್ಯರು ಕಷ್ಟದಲ್ಲಿದ್ದಾಗ ಸಾಕು ಪ್ರಾಣಿಗಳು ಅವರ ಜೀವ ಉಳಿಸಿರುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ಕಾಡು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಯನ್ನು ಬಚಾವ್ ಮಾಡಿರುವುದನ್ನು ನೋಡಿದ್ದೀರಾ...
ಕುತ್ತಿಗೆ ತನಕ ನೀರಿದ್ದರಿಂದ ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಮರಿಗಳು ನಿರಂತರವಾಗಿ ಮೇಲೆ ಬರಲು ಕಷ್ಟ ಪಡುತ್ತಿದ್ದವು, ಅದಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ ಬಳಲಿಕೆಯಿಂದ ಮೃತಪಡುವ ಸಾಧ್ಯತೆಯೂ ಇತ್ತು.
ಬಂಡೀಪುರದಲ್ಲಿ ಅವಳಿ ಆನೆ ಮರಿಗಳಿಗೆ ಜನ್ಮ ನೀಡಿದ್ದ ಘಟನೆ ನಿಮಗೇ ಗೊತ್ತೇ ಇದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ನೀರಿನ ಹೊಂಡದಿಂದ ಬರಲಾಗದೇ ಬಳಿಕ ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಆಪರೇಷನ್ ಅವಳಿ ಆನೆಮರಿಗಳ ಕಥೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ರಮೇಶ್ ಕುಮಾರ್ "ಜೀ ಕನ್ನಡ ನ್ಯೂಸ್"ಗೆ ತಿಳಿಸಿದ್ದಾರೆ.
Elephant Video - ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಗಳ ಹಿಂಡೊಂದು ವೇಗವಾಗಿ ಹರಿಯುವ ನದಿಯನ್ನು ದಾಟುತ್ತಿದೆ. ಈ ವೇಳೆ, ದೊಡ್ಡ ಆನೆಗಳು ಬಹಳ ಸುಲಭವಾಗಿ ಪ್ರವಾಹದಿಂದ ಹೊರಬರುತ್ತವೆ, ಆದರೆ ಮರಿ ಆನೆ ಮಾತ್ರ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಲು ಪ್ರಾರಂಭಿಸುತ್ತದೆ.
ಎಂದಿನಂತೆ ನಾಲ್ವರು ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು ದಿಢೀರನೇ ಪ್ರತ್ಯಕ್ಷವಾಗಿ ದಾಳಿ ಮಾಡಲು ಮುಂದಾಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.