ಮರಿಗಳ ಪರದಾಟ ಕಂಡು ತಾಯಿ ಆನೆ ಸಂಕಟ

  • Zee Media Bureau
  • Apr 21, 2022, 11:42 AM IST

ಬಂಡೀಪುರದಲ್ಲಿ ಅವಳಿ ಆನೆ ಮರಿಗಳಿಗೆ ಜನ್ಮ ನೀಡಿದ್ದ ಘಟನೆ ನಿಮಗೇ ಗೊತ್ತೇ ಇದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ನೀರಿನ ಹೊಂಡದಿಂದ ಬರಲಾಗದೇ ಬಳಿಕ ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಆಪರೇಷನ್ ಅವಳಿ ಆನೆಮರಿಗಳ ಕಥೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ರಮೇಶ್ ಕುಮಾರ್ "ಜೀ ಕನ್ನಡ ನ್ಯೂಸ್"ಗೆ ತಿಳಿಸಿದ್ದಾರೆ.‌

Trending News