viral viral: ಫ್ಯಾಶನ್ ಅನ್ನೋ ಹೆಸರಲ್ಲಿ ದಿನಕ್ಕೊಬ್ಬರು, ದಿನಕ್ಕೊಂದು ರೀತಿ ಚಿತ್ರ ವಿಚಿತ್ರವಾದ ಉಡುಪನ್ನು ಧರಿಸಿ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುವವರಲ್ಲಿ ಉರ್ಫಿ ಜಾವೇದ್ ಕೂಡ ಒಬ್ಬರು. ಅವರ ವಿಭಿನ್ನವಾದ ಉಡುಪಿನ ವಿನ್ಯಾಸ ಎಲ್ಲರಲ್ಲು ಶಾಕ್ ಹುಟ್ಟಿಸುತ್ತದೆ, ಉರ್ಫಿ ಜಾವೇದ್ ಫೇಮಸ್ ಆಗುತ್ತಿದ್ದಂತೆ, ಅವರಂತೆಯೆ ಹಲವಾರು ಪ್ರತಿಭೆಗಳು ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ, ತಮ್ಮ ವಿಭಿನ್ನ ಉಡುಗೆಯ ಶೈಲಿಯ ಮೂಲಕ ಎಲ್ಲರ ಗಮನ ಸೆಲೆಯುತ್ತಿದ್ದಾರೆ.
Olympics 2024: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ ಕ್ರಿಕೆಟ್ ಅನ್ನು ಒಲಂಪಿಕ್ಸ್ಗೆ ಸೇರಿಸಲು ನಿರ್ದರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಕ ಕಾರಣ ವಿರಾಟ್ ಕೊಹ್ಲಿ ಎಂದು ಕೊಹ್ಲಿಯ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋ ನೋಡಿದ ಕಿಂಗ್ ಅಭೀಮಾನಿಗಳು ಫುಲ್ ಖುಷ್ ಆಗಿದ್ದಾರೆ, ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
Salman Khan and Abhishek Bachchan:ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
ViralVideo: ವೀಣಾ ಗಾಯಕಿ ಶ್ರೀವಾಣಿಯ ಎಂಬುವವರು ವೀಣೆಯ ನುಡಿಸುವವುದನ್ನೇ ಅಭ್ಯಾಸಿಕೊಂಡಿದ್ದಾರೆ. ಸದ್ಯ ಇದೀಗ ಹಿಟ್ ಸಿನಿಮಾವಾದ ಕಾಂತಾರ ಚಿತ್ರದ "ವರಾಹ ರೂಪಂ" ಹಾಡಿಗೆವೀಣೆ ನುಡಿಸಿದ್ದಾರೆ ಕನ್ನಡಿಗರು ಫುಲ್ ಫಿದ ಆಗಿದ್ದಾರೆ.
Bollywood : ಬಿಗ್ ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿಡಿಯೋ ಸಖತ್ ವೈರಲ್ ಆಗಿದೆ. ಇಬ್ಬರೂ ಲಿಪ್ಲಾಕ್ ಮಾಡಿಕೊಂಡಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.