Joint Tusk Elephant: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶವಾದ ಯಳಂದೂರು ವನ್ಯ ಜೀವಿ ವಲಯದ ಕಾಡಿತಾಳಕಟ್ಟೆ ಗಸ್ತು ಕಾರ್ಯಾಚರಣೆ ಸಂದರ್ಭದಲ್ಲಿ ಕೂಡುದಂತದ ಕಾಡಾನೆ ಮೃತಪಟ್ಟಿರುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.
Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಜರಾಜನ ಗದ್ದಲ.
ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ.
ಇನ್ನು ಕೆಲವರು ರಸ್ತೆಯಲ್ಲಿ ಆನೆ ಸಮೀಪವೇ ನಿಂತು ಹುಚ್ಚಾಟ
ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ಥಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ
ಹಾರೈಸಿದರು.
ನೀರಿನಲ್ಲಿ ಈ ರೀತಿ ರಾಶಿರಾಶಿಯಾಗಿ ಕಾಣುತ್ತಿರುವ ಮೀನುಗಳಲ್ಲ. ಬದಲಿಗೆ ಆನೆ ಮತ್ತು ಆನೆ ಮರಿಗಳು. ಈ ಮರಿ ಆನೆಗಳು ನೀರಿನಲ್ಲಿ ಸ್ನಾನಕ್ಕೆ ಇಳಿದಿವೆ. ಮೇಲಿನಿಂದ ನೋಡಿದರೆ ಮೀನುಗಳು ಈಜಾಡುವಂತೆ ಕಾಣಿಸುತ್ತಿದೆ.
Bob-Cut Sengamalam: ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್ ಹೇರ್ ಸ್ಟೈಲ್ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತ ಮುತ್ತಲಿನ ರೈತರ (Farmers) ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶ ಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದು ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.
Elephant Attack in Kerala: @baldwhiner ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡುಗರಿಗೆ ಭಯ ಹುಟ್ಟಿಸುವಂತಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023) ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ ವಾಹನವನ್ನು ಹಿಮ್ಮೆಟ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.