ಪ್ರವಾಹದ ನಡುವೆಯೂ ಮುನ್ನುಗ್ಗುತ್ತಿರುವ ಆನೆಯ ವಿಡಿಯೋ

  • Zee Media Bureau
  • Jul 14, 2022, 10:20 AM IST

ಭಾರೀ ಮಳೆಯ ಹಿನ್ನೆಲೆಯಲ್ಲಿ ಬಿಹಾರದ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಂಗಾ ನದಿಯಲ್ಲಿ ಆನೆಯೊಂದು ನದಿ ದಾಟಲು ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆನ್ನ ಮೇಲೆ ಮಾವುತನನ್ನು ಹೊತ್ತು ಮುನ್ನುಗ್ಗಿ ಬರುತ್ತಿರುವ ಆನೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. 

Trending News