ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ ಇಂದು ಉತ್ತಮ ಡೀಲ್ಗಳು ಬಂದಿವೆ. ಇಂದು ಅಮೆಜಾನ್ನಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಆಲೂಗಡ್ಡೆ ಮತ್ತು ಅರ್ಧ ಕಿಲೋ ಈರುಳ್ಳಿ ಖರೀದಿಸಬಹುದು.
ಇಂದು ಕೂಡಾ, ಸ್ಮಾರ್ಟ್ಫೋನ್ಗಳು ಮತ್ತು ಇತರ ಸಾಧನಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಸ್ಟ್ರಾಂಗ್ ಬ್ಯಾಟರಿ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಖರೀದಿಸಬೇಕು ಎಂದಿದ್ದರೆ, ಇಂದಿನ ಆಫರ್ ಉಪಯುಕ್ತವಾಗಲಿದೆ.
ಯಾವುದಾದರೂ ಬೇರೆ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ಹಾಕಿದ್ದು, ಕೈಯಲ್ಲಿ ಹಣ ಇಲ್ಲದೇ ಹೋದರೆ, ಚಿಂತೆ ಮಾಡಬೇಕಿಲ್ಲ. ಕೈಯಲ್ಲಿ ಹಣವಿಲ್ಲದೇ ಹೋದರೂ ರೈಲಿನ ಟಿಕೆಟ್ ಬುಕ್ ಮಾಡುವುದು ಸಾಧ್ಯ.
Xiaomi Flagship Days Sale on Amazon: Xiaomi ನ ಹಗುರವಾದ ಮತ್ತು ತೆಳುವಾದ 5G ಸ್ಮಾರ್ಟ್ಫೋನ್ ಕಡಿಮೆ ಬೆಲೆಗೆ ಲಭ್ಯವಿದೆ. ನೀವು Xiaomi 11 Lite NE 5G ಅನ್ನು ಕೇವಲ 3 ಸಾವಿರ ರೂಪಾಯಿಗಳಲ್ಲಿ ಪಡೆಯಬಹುದು. ಹೇಗೆಂದು ತಿಳಿಯೋಣ...
ಇದೀಗ ಅನೇಕ ಸ್ಮಾರ್ಟ್ಫೋನ್ಗಳ ಮೇಲೆ ಉತ್ತಮ ರಿಯಾಯಿತಿ ಸಿಗುತ್ತಿವೆ. ಉತ್ತಮ ಬ್ಯಾಟರಿ ಮತ್ತು ಕಡಿಮೆ ಬಜೆಟ್ ಹೊಂದಿರುವ ಸ್ಮಾರ್ಟ್ಫೋನ್ಗಾಗಿ ಹುಡುಕುತ್ತಿದ್ದರೆ ಇದು ಒಳ್ಳೆಯ ಅವಕಾಶವಾಗಿದೆ.
Amazon: ಅಮೆಜಾನ್ನಲ್ಲಿ ವಿಶೇಷ ಸ್ಮಾರ್ಟ್ಫೋನ್ ಮಾರಾಟ, ಫ್ಯಾಬ್ ಫೋನ್ಗಳ ಫೆಸ್ಟ್ ನಡೆಯುತ್ತಿದೆ, ಅಲ್ಲಿ ನೀವು ಸ್ಮಾರ್ಟ್ಫೋನ್ಗಳ ಮೇಲೆ ಅದ್ಭುತ ಕೊಡುಗೆಗಳನ್ನು ಪಡೆಯುತ್ತೀರಿ. ನವೆಂಬರ್ 28 ರವರೆಗೆ ನಡೆಯುವ ಈ ಸೇಲ್ನ ಕೊಡುಗೆಗಳನ್ನು ನೋಡೋಣ.
Amazon: ಪ್ರಸ್ತುತ ಅಮೆಜಾನ್ನಲ್ಲಿ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ ನಡೆಯುತ್ತಿದೆ. ಈ Oppo ನ 5G ಫೋನ್ನಲ್ಲಿ ಭಾರಿ ರಿಯಾಯಿತಿ ದೊರೆಯುತ್ತಿದೆ. OPPO A74 5G ಅನ್ನು ಕೇವಲ 2 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...
Top-5 Smartphones: ನೀವು ಸಹ ಅಗ್ಗದ ದರದಲ್ಲಿ ಹೆಚ್ಚಿನ ವೈಶಿಷ್ಟ್ಯವುಳ್ಳ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಟಾಪ್-5 ಸ್ಮಾರ್ಟ್ಫೋನ್ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗುತ್ತಿದ್ದು ಅತಿ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು.
Amazon Forest: ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ, ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು. ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ. ಎರಿಕಾ ಬೆರೆಂಗರ್ ಅವರು ಆಕ್ಸ್ಫರ್ಡ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಮೆಜಾನ್ ಅನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.
Diwali Sale: OPPO ನ 5G ಸ್ಮಾರ್ಟ್ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು OPPO A74 5G ಫೋನ್ ಅನ್ನು ಕೇವಲ 800 ರೂ.ಗೆ ಖರೀದಿಸಬಹುದು. ಆಫರ್ಗಳು ಮತ್ತು ರಿಯಾಯಿತಿಗಳನ್ನು ತಿಳಿಯೋಣ...
Samsung 32-inch Smart TV : ಸ್ಯಾಮ್ಸಂಗ್ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಇದುವರೆಗೆ ಅತಿದೊಡ್ಡ ರಿಯಾಯಿತಿ ಲಭ್ಯವಿದೆ. ಅಮೆಜಾನ್ ಸೇಲ್ನಲ್ಲಿ ಸ್ಯಾಮ್ಸಂಗ್ನ ಸ್ಮಾರ್ಟ್ ಟಿವಿಯನ್ನು 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೇಗೆಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.