Amul New Products: ಅಮುಲ್ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸೂಪರ್ ಮಿಲ್ಕ್ ಮತ್ತು ಸಾವಯವ ಉತ್ಪನ್ನಗಳನ್ನು ಪರಿಚಯಿಸಲಿದೆ ಹಾಗೂ ಅವುಗಳನ್ನು ಅಮೆರಿಕಾಗೆ ರಫ್ತು ಮಾಡಲಿ ನಿರ್ಧರಿಸಿದೆ. ಇನ್ನಷ್ಟು ಮಾಹಿತಿ ಇಲ್ಲಿದೆ
Best Online Shopping Platform: ಸಾಮಾನ್ಯವಾಗಿ, ಹೆಚ್ಚಿನ ಜನರು ಆನ್ಲೈನ್ ಶಾಪಿಂಗ್ಗಾಗಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಅನ್ನು ಬಳಸುತ್ತಾರೆ. ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು ಎನ್ನುವ ಉದ್ದೇಶದಿಂದಲೇ ಈ ಆಪ್ ಗಳನ್ನೂ ಬಳಸಲಾಗುತ್ತದೆ. ಆದರೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಿಂತ ಕಡಿಮೆ ಬೆಲೆಯ ಸರಕುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ವೆಬ್ಸೈಟ್ ಇದೆ.
ಯಾವುದಾದರೂ ಬೇರೆ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ಹಾಕಿದ್ದು, ಕೈಯಲ್ಲಿ ಹಣ ಇಲ್ಲದೇ ಹೋದರೆ, ಚಿಂತೆ ಮಾಡಬೇಕಿಲ್ಲ. ಕೈಯಲ್ಲಿ ಹಣವಿಲ್ಲದೇ ಹೋದರೂ ರೈಲಿನ ಟಿಕೆಟ್ ಬುಕ್ ಮಾಡುವುದು ಸಾಧ್ಯ.
ಅಮೆಜಾನ್, ಪೇಟಿಎಂ ಮತ್ತು ಮೊಬಿಕ್ವಿಕ್ನ ಅನೇಕ ಉತ್ಪನ್ನಗಳು ಸಹ ಪಾವತಿ ಆಯ್ಕೆಯಲ್ಲಿ Buy Now Pay Later ಸೌಲಭ್ಯವನ್ನು ನೀಡುತ್ತವೆ. ಇದರರ್ಥ ನೀವು ಹಣ ಇಲ್ಲದಿದ್ದರೂ ಈಗಲೇ ಖರೀದಿಸಿ ನಂತರ ಪಾವತಿಸಬಹುದು.
ಹೊಸ ಗ್ರಾಹಕ ಕಾನೂನಿನಡಿಯಲ್ಲಿ, ಇ-ಕಾಮರ್ಸ್ ಕಂಪನಿಗಳು ಈಗ ಗ್ರಾಹಕರ ಹಿತಾಸಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆ ಕಂಪನಿಗಳು ದೇಶದಲ್ಲಿ ಅಥವಾ ವಿದೇಶದಲ್ಲಿ ನೋಂದಾಯಿತವಾಗಿದ್ದರೂ, ಹೊಸ ನಿಯಮವು ದಂಡದ ಜೊತೆಗೆ ಶಿಕ್ಷೆಯನ್ನು ಸಹ ನೀಡುತ್ತದೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕುರಿತಂತೆ ಹೆಚ್ಚಾಗುತ್ತಿರುವ ಬೇಡಿಕೆಗಳ ಹಿನ್ನೆಲೆ ಸರ್ಕಾರ ಕೂಡ ಚೀನಾದಿಂದ ಆಮದು ಕಡಿಮೆ ಮಾಡಲು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಇದೀಗ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೇಂದ್ರವು ಇಂದು ರಾಷ್ಟ್ರವ್ಯಾಪಿ ಲಾಕ್ಡೌನ್ ನನ್ನು ಮೇ 31 ರವರೆಗೆ ವಿಸ್ತರಿಸಿದೆ, ಈ ಬೆನ್ನಲ್ಲೇ ಇ-ಕಾಮರ್ಸ್ ಕಂಪನಿಗಳು ಅಗತ್ಯ ಮತ್ತು ಅನಿವಾರ್ಯ ವಸ್ತುಗಳನ್ನು ಕಂಟೈನ್ಮೆಂಟ್ ವಲಯಗಳ ಹೊರಗಿನ ಎಲ್ಲಾ ಸ್ಥಳಗಳಿಗೆ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ.
ಇ-ಕಾಮರ್ಸ್ ವ್ಯವಹಾರಕ್ಕೆ ಪ್ರಮುಖ ಪಾವತಿ ಆಯ್ಕೆ ಎಂದರೆ ವಿತರಣೆಯಲ್ಲಿ ನಗದು(Cash on Delivery), ಅರ್ಧಕ್ಕಿಂತಲೂ ಹೆಚ್ಚು ವ್ಯವಹಾರ ಈ ಪಾವತಿ ಆಯ್ಕೆಯ ಮೂಲಕ ನಡೆಯುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಅದರ ಬಗ್ಗೆ ಶಾಕಿಂಗ್ ಮಾಹಿತಿಯನ್ನು ಬಹಿರಂಗಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.