ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!!

Smoking : ಧೂಮಪಾನದಿಂದ ದೂರವಿರಬೇಕೆಂದು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲವೇ ಹಾಗಾದರೆ ಇಲ್ಲಿರುವ ಕೆಲವು ಟಿಪ್ಸ್ ಗಳನ್ನು ಪಾಲಿಸಿ, ಇವು ಸಹಾಯವಾಗುತ್ತದೆ. 

Written by - Zee Kannada News Desk | Last Updated : Jun 26, 2024, 09:27 PM IST
  • ಇಂಗಾಲದ ಮೌನಾಕ್ಸೈಡ್ ಮಟ್ಟವು ಸಾಮಾನ್ಯ ಮಟ್ಟಕ್ಕೆ ತಲುಪುತ್ತದೆ ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ.
  • ನಿಕೋಟಿನ್ ರಿಪ್ಲೇಸ್ಮೆಂಟ್ ತೆರಪಿಗಳನ್ನ ತೆಗೆದುಕೊಳ್ಳಿ.
  • ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಉತ್ತಮ.
ಧೂಮಪಾನ ತ್ಯಜಿಸುವ ಯೋಚನೆಯಲ್ಲಿದ್ದೀರಾ.. ಇಲ್ಲಿದೆ ಕೆಲವು ಪ್ರಯೋಜನಕಾರಿ ಟಿಪ್ಸ್!!  title=

ತುಂಬಾ ಜನ ಸಿಗರೇಟ್ ನಿಂದ ತಮ್ಮ ನಿಯಂತ್ರಣವನ್ನ ಕಳೆದುಕೊಂಡಿರುತ್ತಾರೆ ಈ ಸಮಯದಲ್ಲಿ ಸಿಗರೇಟ್ ನಿಂದ ಹೊರ ಬರಬೇಕೆಂದುಕೊಂಡರು ಕೆಲವರಿಗೆ ಸಾಧ್ಯವಾಗುತ್ತಿರುವುದಿಲ್ಲ. ಅಂತವರಿಗೆ ಇಲ್ಲಿದೆ ಕೆಲವು ಸಲಹೆಗಳು 

ಶ್ವಾಸಕೋಶದ ಆರೋಗ್ಯ ನೋಡಿಕೊಳ್ಳುವುದು ತುಂಬಾ ಉತ್ತಮ. ಧೂಮಪಾನ ಮಾಡಿದ 12 ಗಂಟೆಗಳ ಒಳಗೆ ಇಂಗಾಲದ ಮೌನಾಕ್ಸೈಡ್ ಮಟ್ಟವು ಸಾಮಾನ್ಯ ಮಟ್ಟಕ್ಕೆ ತಲುಪುತ್ತದೆ ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ. 

ಇದನ್ನು ಓದಿ : ಮುಂದಿನ ಮೂರು ದಿನಗಳ  ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ IMD ಮುನ್ಸೂಚನೆ

ಒಂದೇ ಬಾರಿ ಧೂಮಪಾನ ಬಿಟ್ಟು ಬಿಡುವುದಕ್ಕಿಂತ ಕ್ರಮೇಣ ಕಡಿಮೆ ಮಾಡಿಕೊಂಡು ಬರುವುದು ಉತ್ತಮ ದಾರಿ ಮತ್ತು ಇದರಿಂದ ಸುಲಭವಾಗಿ ಕಡಿಮೆ ಮಾಡಬಹುದು. 

ಧೂಮಪಾನವನ್ನು ಕಡಿಮೆ ಮಾಡುವಂತಹ ಮತ್ತು ಧೂಮಪಾನ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ ಅದರ ಜೊತೆಗೆ ಮೆಡಿಕಲ್ ನಲ್ಲಿ ಸಿಗುವ ಧೂಮಪಾನ ಬಿಡುವ ಕೆಲವು ನಿಕೋಟಿನ್ ರಿಪ್ಲೇಸ್ಮೆಂಟ್ ತೆರಪಿಗಳನ್ನ ತೆಗೆದುಕೊಳ್ಳಿ. 

ಇದನ್ನು ಓದಿ :  ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್

ವ್ಯಾಯಾಮ ಧ್ಯಾನ ಮತ್ತು ಒತ್ತಡ ನಿವಾರಣೆಯಾಗುವಂತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಉತ್ತಮ. ಜೊತೆಗೆ ಶ್ವಾಸಕೋಶದ ಆರೋಗ್ಯ ಕಾಪಾಡುವಂತಹ ಆಹಾರ ಪದಾರ್ಥಗಳನ್ನು ನಿಮ್ಮ ದೈನಂದಿನ ಜೀವನದ ಆಹಾರದಲ್ಲಿ ಸೇರಿಸಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News