Amazon offer : 63 ಸಾವಿರ ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಿ Lenovo Laptop

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ Amazon ನಲ್ಲಿ, Lenovo  ಲ್ಯಾಪ್‌ಟಾಪ್‌ ಮೇಲೆ 63 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತಿದೆ.

Written by - Ranjitha R K | Last Updated : Nov 20, 2021, 03:34 PM IST
  • ಅಮೆಜಾನ್ ನಲ್ಲಿ ಸಿಗುತ್ತಿದೆ ಭರ್ಜರಿ ಆಫರ್
  • ಲೆನೊವೋ ಲ್ಯಾಪ್ ಟಾಪ್ ಮೇಲೆ ಸಿಗುತ್ತಿದೆ 63 ಸಾವಿರಗಳ ರಿಯಾಯಿತಿ
  • ನಿಗದಿತ ಸಮಯದವರೆಗೆ ಮಾತ್ರ ಇರಲಿದೆ ಆಫರ್
 Amazon offer : 63 ಸಾವಿರ ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಿ Lenovo Laptop title=
ಅಮೆಜಾನ್ ನಲ್ಲಿ ಸಿಗುತ್ತಿದೆ ಭರ್ಜರಿ ಆಫರ್ (file photo)

ನವದೆಹಲಿ : ಇಂದಿನ ಕಾಲದಲ್ಲಿ, ವಿಶೇಷವಾಗಿ ಕೋವಿಡ್ (Coronavirus) ನಂತರ, ಬಹುತೇಕ ಕಡೆ  ವರ್ಕ್ ಫ್ರಮ್ ಹೋಂ, ಆನ್ ಲೈನ್ ಸ್ಕೂಲ್ ನಡೆಯುತ್ತಿದೆ. ಹೀಗಿರುವಾಗ ಮನೆಯ ಬಹುತೇಕ ಎಲ್ಲ ಸದಸ್ಯರಿಗೂ ಲ್ಯಾಪ್ ಟಾಪ್ (Laptop) ಬೇಕಾಗುತ್ತದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ Amazon ನಲ್ಲಿ, Lenovo ಲ್ಯಾಪ್‌ಟಾಪ್‌ ಮೇಲೆ 63 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತಿದೆ.

Lenovo ಲ್ಯಾಪ್‌ಟಾಪ್‌ಗಳಲ್ಲಿ 63 ಸಾವಿರಕ್ಕಿಂತ ಹೆಚ್ಚಿನ ರಿಯಾಯಿತಿ :
Lenovo ThinkBook 15 Intel 11th Gen Core i5 Thin and Light Laptopನ ಮಾರುಕಟ್ಟೆ ಬೆಲೆ 1,14,480ರೂಪಾಯಿ. ಆದರೆ 45,490 ರೂಪಾಯಿಯ ರಿಯಾಯಿತಿಯ ನಂತರ,  ಈ ಲ್ಯಾಪ್‌ಟಾಪ್ ಅನ್ನು 68,990 ರೂ. ಗೆ Amazon ನಲ್ಲಿ ಖರೀದಿಸಬಹುದು. ಈ ಡೀಲ್‌ನಲ್ಲಿ ಹಳೆಯ ಲ್ಯಾಪ್‌ಟಾಪ್ ಅನ್ನು ನೀಡೊ ಹೊಸ ಲ್ಯಾಪ್ ಟಾಪನ್ನು ಖರೀದಿಸುವುದಾದರೆ, ಮತ್ತೆ 18,200 ರೂ.ವರೆಗೆ ಉಳಿಸಬಹುದು.

ಇದನ್ನೂ ಓದಿ : GooglePay New Feature:ಇನ್ಮುಂದೆ ನೀವು ಮಾತನಾಡುವ ಮೂಲಕ ಕೂಡ ಗೂಗಲ್ ಪೇನಲ್ಲಿ ಪೇಮೆಂಟ್ ಮಾಡಬಹುದು, ಇಲ್ಲಿವೆ 4 ಹೊಸ ವೈಶಿಷ್ಟ್ಯಗಳು

ಈ ಡೀಲ್‌ನಲ್ಲಿ ಇತರ ಕೊಡುಗೆಗಳು ಕೂಡಾ ಲಭ್ಯವಿದೆ :
ಈ ಡೀಲ್ ನಲ್ಲಿ ಅನೇಕ ಕ್ಯಾಶ್‌ಬ್ಯಾಕ್ (Cashback) ಅವಕಾಶಗಳು ಮತ್ತು ಕೊಡುಗೆಗಳನ್ನು ಪಡೆಯಬಹುದು. ಈ ಲ್ಯಾಪ್‌ಟಾಪ್ ಅನ್ನು ತಿಂಗಳಿಗೆ 3,248 ರೂ. EMI ನಲ್ಲಿ ಖರೀದಿಸಬಹುದು. ಈ ಲ್ಯಾಪ್‌ಟಾಪ್‌ (Laptop) ಖರೀಸಿಸುವುದಾದರೆ ನೋ ಕಾಸ್ಟ್ EMI ಆಯ್ಕೆಯನ್ನು ಕೂಡಾ ನೀಡಲಾಗುತ್ತಿದೆ. ಅಲ್ಲದೆ, 740 ರೂಗಳಲ್ಲಿ ಈ ಲ್ಯಾಪ್ ಟಾಪ್ ಅನ್ನು ಸೆಟ್ ಅಪ್ ಮಾಡುವ ಅವಕಾಶ ಕೂಡಾ ಸಿಗಲಿದೆ. ಇದರಲ್ಲಿ ಲ್ಯಾಪ್‌ಟಾಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಡೆಮೊವನ್ನು ನೀಡಲಾಗುತ್ತದೆ.

ಲ್ಯಾಪ್‌ಟಾಪ್‌ನ ವಿಶೇಷತೆ ಏನು?
ಈ Lenovo ಲ್ಯಾಪ್‌ಟಾಪ್ 15.6-ಇಂಚಿನ IPS ಡಿಸ್ಪ್ಲೇ ಜೊತೆಗೆ FHD ರೆಸಲ್ಯೂಶನ್, ವೈಡ್ ವ್ಯೂಯಿಂಗ್ ಆಂಗಲ್, 88% ಸ್ಕ್ರೀನ್-ಟು-ಬಾಡಿ ರೇಶಿಯೋ, ಆಂಟಿ-ಗ್ಲೇರ್ ಸ್ಕ್ರೀನ್ ಮತ್ತು 300nits ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಇದು ತುಂಬಾ ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್ ಆಗಿದ್ದು ಇದರಲ್ಲಿ 8GB RAM, 1TB HDD ಮತ್ತು 256GB SSD ಸ್ಟೋರೇಜ್ ಪಡೆಯಬಹುದು. ಈ 1.7 ಕೆಜಿ ಲ್ಯಾಪ್‌ಟಾಪ್ ವಿಂಡೋಸ್ 10 ಹೋಮ್‌ನೊಂದಿಗೆ ಬರಲಿದೆ. ಈ ಲ್ಯಾಪ್‌ಟಾಪ್ ಅನ್ನು ಅರ್ಧ ಗಂಟೆಯಲ್ಲಿ 50% ವರೆಗೆ ಚಾರ್ಜ್ ಮಾಡಬಹುದು ಮತ್ತು ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳವರೆಗೆ ಇದನ್ನು ಇದಬಳಸಬಹುದು.

ಇದನ್ನೂ ಓದಿ : iPhone 13 Pro Max ಅನ್ನು ಮೀರಿಸಿದೆ OPPO Smartphone, ಅರ್ಧ ಗಂಟೆಯಲ್ಲಿ ಆಗಲಿದೆ ಫುಲ್ ಚಾರ್ಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

     

Trending News