Rajamouli Remuneration for advertisement : ಇಷ್ಟು ದಿನ ಸಿನಿಮಾದಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದ ರಾಜಮೌಳಿ ಇದೀಗ ತೆರೆ ಮೇಲೆ ಮಿಂಚಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ ರಾಜಮೌಳಿ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿ ಕಂಪನಿಯು ಫೋನ್ ಬ್ಯಾಟರಿಗೆ ಹೆಚ್ಚಿನ ಒತ್ತು ನೀಡಿದೆ. ಫೋನ್ನ ವಿನ್ಯಾಸವು OPPO Reno 8 ಸಿರೀಸ್ ನಂತೆಯೇ ಕಾಣಿಸುತ್ತದೆ. Oppo F23 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು ನೋಡೋಣ.
OPPO 108MP Smartphone: ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿ ಆಗಿರುವ ಒಪ್ಪೋ ಸ್ಮಾರ್ಟ್ಫೋನ್ ಇದೀಗ 108MP ಕ್ಯಾಮೆರಾದ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಗೆ Oppo A1 Pro ಎಂದು ಹೆಸರಿಸಲಾಗಿದೆ. Oppo A1 Pro ಸ್ಮಾರ್ಟ್ಫೋನ್ನ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
OPPO ಶೀಘ್ರದಲ್ಲೇ ಅತ್ಯುತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. DSLR ಕ್ಯಾಮೆರಾಗಳನ್ನು ಮೀರಿಸುವ ವಿಶೇಷತೆಗಳು ಈ ಸ್ಮಾರ್ಟ್ಫೋನ್ಗಳಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.
OPPO Budget Smartphone: ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಒಪ್ಪೋ ಕಂಪನಿ ಶೀಘ್ರದಲ್ಲೇ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ಬಜೆಟ್ ಸ್ಮಾರ್ಟ್ಫೋನ್ ಆಗಿರಲಿದ್ದು ಅದ್ಭುತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ.
OPPO A57s Launch Specifications Price: OPPO A57s ಅನ್ನು ಇತ್ತೀಚೆಗೆ ಕಂಪನಿಯ A ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನಲ್ಲಿ HD+ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಡ್ಯುಯಲ್ ಕ್ಯಾಮೆರಾ ಸೆಟಪ್ ಹೀಗೆ ಹಲವು ಫೀಚರ್ಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ.
Smartphone Ban: ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ.
OPPO A77ನ ಮೂಲ ರೂಪಾಂತರದ ಆರಂಭಿಕ ಬೆಲೆ 16,000 ರೂ.ಗಿಂತ ಕಡಿಮೆಯಿರಲಿದೆ. ಹೈ ಮಾಡೆಲ್ ಬೆಲೆಯೂ ಸ್ವಲ್ಪ ಹೆಚ್ಚಾಗಿರುತ್ತದೆ. ಸನ್ಸೆಟ್ ಆರೆಂಜ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಈ ಸ್ಮಾರ್ಟ್ಫೋನ್ ಲಭ್ಯವಿರಲಿದೆ.
OPPO Reno 7A : ಒಪ್ಪೋ ಬಲವಾದ ಕ್ಯಾಮೆರಾಗಳು ಮತ್ತು ಸೊಗಸಾದ ವಿನ್ಯಾಸದೊಂದಿಗೆ ಬ್ಯಾಂಗಿಂಗ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೊ 7ಎ ಬೆಲೆ, ವೈಶಿಷ್ಟ್ಯ ಸೇರಿದಂತೆ ಇಲ್ಲಿದೆ ಫುಲ್ ಡೀಟೇಲ್ಸ್.
Oppo K10 5G First Sale: Oppo ನ ಹೊಸ Oppo K10 5G ಯ ಮೊದಲ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತದೆ. ನೀವು ಕಡಿಮೆ ಬಜೆಟ್ 5G ಫೋನ್ಗಾಗಿ ಹುಡುಕುತ್ತಿದ್ದರೆ ಇಂದು ಸುವರ್ಣಾವಕಾಶ ಸಿಗ್ಲೈಗೆ. ನೀವು 17,499 ರೂಗಳ ಈ ಫೋನ್ ಅನ್ನು ಕೇವಲ 3,499 ರೂ.ಗಳಲ್ಲಿ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಈ ಲೇಖನ ಓದಿ...
Amazon Deal Of The Day: ನೀವು ಸಹ 5G ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್ ದಿನದ ಡೀಲ್ ನಿಮಗೆ ಉಪಯುಕ್ತವಾಗಬಹುದು. OPPO A74 5G ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.
Oppo ಫೆಬ್ರವರಿ 4 ರಂದು ತನ್ನ ಹೊಸ ಸ್ಮಾರ್ಟ್ಫೋನ್ Oppo Reno7 ಸರಣಿಯೊಂದಿಗೆ Oppo ವಾಚ್ ಫ್ರೀ ಎಂಬ ಹೊಸ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ. ಅದರ ವೈಶಿಷ್ಟ್ಯಗಳು ಸಾಕಷ್ಟು ಅದ್ಭುತವಾಗಿದೆ. ಐದು ನಿಮಿಷಗಳಲ್ಲಿ ಚಾರ್ಜ್ ಆಗುವ ಈ ಸ್ಮಾರ್ಟ್ ವಾಚ್ ಇಡೀ ದಿನ ಬಾಳಿಕೆ ಬರಬಹುದು.
Flipkart Big Saving Days Sale 2022: OPPO ದ 5G ಸ್ಮಾರ್ಟ್ಫೋನ್ನಲ್ಲಿ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ನೀವು OPPO A53s 5G ಅನ್ನು ಕೇವಲ 290 ರೂ.ಗಳಲ್ಲಿ ಖರೀದಿಸಬಹುದು. ಹೇಗೆಂದು ತಿಳಿಯೋಣ...
ISRO-Oppo India deal: ಆ ದೇಶದ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವಾಗ ಜನರು ಚೀನಾದ ಅಪ್ಲಿಕೇಶನ್ಗಳನ್ನು ಏಕೆ ಬಹಿಷ್ಕರಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.
Oppo A33 ಒಂದು ಅದ್ಬುತ ಸ್ಮಾರ್ಟ್ಫೋನ್ ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.12,990 ಆಗಿದೆ. ಆದರೆ ಫ್ಲಿಪ್ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್ ನಲ್ಲಿ ಈ ಫೋನ್ ಅನ್ನು 10,490 ರೂ.ಗೆ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.