Flipkart ಮತ್ತು Amazon ಆಫರ್..! ಸೇಲ್‌ ಮುಗಿದರೂ ಈ ಉತ್ಪನ್ನಗಳ ಮೇಲೆ ಇನ್ನೂ ಲಭ್ಯವಿದೆ ಡಿಸ್ಕೌಂಟ್‌

ಇಂದು ದೀಪಾವಳಿ ಸೇಲ್‌ ಈ ಸೈಟ್‌ಗಳಲ್ಲಿ ಮುಗಿದಿದೆ ಆದರೆ ಇನ್ನೂ ಉನ್ನತ ದರ್ಜೆಯ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಲಭ್ಯವಿದೆ. 

ನವದೆಹಲಿ : ಕಳೆದ ಒಂದು ತಿಂಗಳಲ್ಲಿ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳು ತಮ್ಮ ಬಳಕೆದಾರರಿಗೆ ಅನೇಕ ಕೊಡುಗೆಗಳು ಮತ್ತು ಡೀಲ್‌ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಪ್ರತಿಯೊಬ್ಬರೂ ಆರಾಮವಾಗಿ ದೀಪಾವಳಿ ಶಾಪಿಂಗ್ ಮಾಡಬಹುದು. ಇಂದು ದೀಪಾವಳಿ ಸೇಲ್‌ ಈ ಸೈಟ್‌ಗಳಲ್ಲಿ ಮುಗಿದಿದೆ ಆದರೆ ಇನ್ನೂ ಉನ್ನತ ದರ್ಜೆಯ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಲಭ್ಯವಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ನೀವು 29,999 ರೂ. ಬೆಲೆಯ Xiaomi ಯವೈಫೈ ಕನೆಕ್ಟಿವಿಟಿ, ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ   ರೋಬೋಟಿಕ್ ಫ್ಲೋರ್ ಕ್ಲೀನರ್ ಅನ್ನು ಕೇವಲ 19,999 ರೂಗಳಿಗೆ ಫ್ಲಿಪ್‌ಕಾರ್ಟ್‌ನಿಂದ  ಖರೀದಿಸಬಹುದು.  ಎಸ್‌ಬಿಐ ಕಾರ್ಡ್‌ನ ಬಳಕೆಯ ಮೇಲೆ 750 ರೂಪಾಯಿಗಳ ರಿಯಾಯಿತಿ ಕೂಡಾ ಸಿಗಲಿದೆ. 

2 /5

64GB ಯ ಬ್ಲಾಕ್ ಐಫೋನ್ 12 ಅನ್ನು ಫ್ಲಿಪ್‌ ಕಾರ್ಟ್‌ ನಲ್ಲಿ 65,900 ರೂ.‌ ಬದಲಿಗೆ 59,999 ರೂ.ಗೆ ಖರೀದಿಸಬಹುದು.  ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ,  3 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. 

3 /5

ನೀವು ಈ 43 ಇಂಚಿನ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು Amazon ನಿಂದ 54,900 ರೂ ಬದಲಿಗೆ 38,990 ರೂಗಳಿಗೆ ಖರೀದಿಸಬಹುದು. ಇದರಲ್ಲಿ  ಒಂದು ಸಾವಿರ ರೂಪಾಯಿಗಳ ಕೂಪನ್ ರಿಯಾಯಿತಿಯನ್ನು ಸಹ ಪಡೆಯಬಹುದು. 

4 /5

ಈ Apple ಟ್ಯಾಬ್ಲೆಟ್ 2020 ರಲ್ಲಿ ಬಂದಿತು ಮತ್ತು A14 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 54,900 ಬದಲಿಗೆ 49,490 ರೂ.ಗೆ ಖರೀದಿಸಬಹುದು. ವಿನಿಮಯ ಕೊಡುಗೆಯೊಂದಿಗ 14,900 ರೂ.ವರೆಗೆ ಉಳಿಸಬಹುದು. 

5 /5

ನೀವು ಈ ಡೈಸನ್ ಹೇರ್ ಸ್ಟೈಲರ್ ಅನ್ನು ಅಮೆಜಾನ್‌ನ ಡೀಲ್ ಆಫ್ ದಿ ಡೇ ನಿಂದ 44,900 ರೂ ಬದಲಿಗೆ 35,900 ರೂಗಳಿಗೆ ಖರೀದಿಸುವ ಮೂಲಕ ಮನೆಗೆ ತರಬಹುದು. ಇದು ಅನೇಕ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ಒಳಗೊಂಡಿದೆ.