Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Wedding viral video: ಮದುವೆ ದಿನವೇ ತನ್ನ ಭಾವಿ ಎಂಥವನು ಅಂತಾ ಗೊತ್ತಾದ ಕೂಡಲೇ ವಧು ಆತನ ಕಪಾಳಕ್ಕೆ ಭಾರಿಸಿದ್ದಾಳೆ. ಬಂಧು-ಬಳಗದವರ ಮುಂದೆಯೇ ನಡೆದ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Bride Groom Video : ಇದೀಗ ಮದುವೆಯ ವೀಡಿಯೊ ಒಂದು ವೈರಲ್ ಆಗಿದೆ. ಇದರಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿರುವುದನ್ನು ನೋಡಬಹುದು. ಅದರಲ್ಲಿ ವಧು-ವರರು ವೇದಿಕೆ ಮೇಲೆ ನಿಂತಿದ್ದಾರೆ.
Wedding viral video :ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.
Snake Viral video : ಮದುವೆ ಸಮಾರಂಭದಲ್ಲಿ ಸುಂದರವಾಗಿ ಸೊಗಸಾಗಿ ಒಳ್ಳೆಯ ಹಾಡಿಗೆ ಯುವಕ ಯುವತಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ ಅಲ್ಲವೆ.. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ನೃತ್ಯ ಮಾಡಿ ಯುವಕನೊರ್ವ ಗಮನಸೆಳೆದಿರುವ ವಿಡಿಯೋ ಒಂದು ವೈರಲ್ ಆಗಿದೆ... ಯಾವುದು ಆ ವಿಡಿಯೋ ಈ ಕೆಳಗೆ ನೋಡಿ..
Viral Video: ಮದುವೆ ಸಮಾರಂಭದ ವೇಳೆ ಹಾಗೂ ನಂತರ ಫೋಟೋಶೂಟ್ ಮಾಡಲಾಗುತ್ತದೆ. ಈ ಸಮಯದಲ್ಲಿ, ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಫೋಟೋಗಳನ್ನು ಸೆರೆಹಿಡಿಯುತ್ತಾ. ವಧು - ವರರ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು ತೆಗೆಯುವುದು ಸಾಮಾನ್ಯ.
Bride Groom Video: ವಧು ವರರ ಫನ್ನಿ ದೃಶ್ಯಗಳು, ಇಬ್ಬರ ನಡುವಿನ ಪ್ರೀತಿಯ ದೃಶ್ಯಗಳನ್ನು ಅಪ್ಲೋಡ್ ಮಾಡ್ತಾರೆ. ಕೆಲವೊಮ್ಮೆ ವಧು - ವರರ ನಡುವಿನ ಜಗಳಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
Viral Video: ಮದುವೆ ವೇಳೆ ಸಣ್ಣ ಪುಟ್ಟ ಮನಸ್ತಾಪಗಳು ಗಂಡು ಹೆಣ್ಣಿನ ಮನೆಯವರಲ್ಲಿ ಕಾಣಿಸಿಕೊಳ್ಳುವುದು ಸಹಜ. ಎಲ್ಲಾದರೂ ಒಂದು ಕಡೆ ಹುಳುಕು ಹುಡುಕುವುದು ಅಥವಾ ಕಾಣಿಸಿಕೊಳ್ಳುವುದು ಇದ್ದೇ ಇರುತ್ತದೆ.
Funny Wedding Prank :ಮದುವೆಗೆ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ. ಇದೇ ಕಾರಣಕ್ಕೆ ಇಂಥ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೋಡ್ ಕೂಡಾ ಮಾಡಲಾಗುತ್ತದೆ .
Newlywed couple stunt Video: ನವಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಬೆನ್ನು ಹಾಕಿ ನಿಂತುಕೊಂಡು ಸ್ಪಾರ್ಕಲ್ ಗನ್’ಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಗನ್ ಸಿಡಿಸಿದಂತೆ, ವಧುವಿನ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬಂದಿರುವುದನ್ನು ಕಾಣಬಹುದು.
Couple First Night Viral Video: ಇವರಿಬ್ಬರು ರೊಮ್ಯಾನ್ಸ್ ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ. ಒಬ್ಬರಿಗೊಬ್ಬರು ಕಿಸ್ ಮಾಡುತ್ತಾ, ವಧುವಿನ ಮೇಲಿರುವ ಆಭರಣಗಳನ್ನು ತೆಗೆಯಲು ವರ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವರ ಆಗಾಗ್ಗ ತನ್ನ ಹೆಂಡತಿಯನ್ನು ಚುಂಬಿಸುವುದನ್ನು ವೀಡಿಯೊದಲ್ಲಿ ಕಾಣಬಹುದು.
Wedding Viral Video: ಮದುವೆ ಮಂಟಪದಲ್ಲಿ ಕುಳಿತು ವಧು-ವರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾ ಪರಸ್ಪರ ತಲೆಮೇಲೆ ಅಕ್ಕಿಕಾಳು ಹಾಕುತ್ತಿರುತ್ತಾರೆ. ಈ ವೇಳೆ ಬಂದ ಮಂಗ ಮಾಡಿದ್ದೇನು ಗೊತ್ತಾ?
Wedding Viral Video:ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ.
Wedding Video : ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ.
Wedding Viral Video : ಯಾವುದೇ ಹೆಣ್ಣಿನ ಬಳಿ ನಿನಗೆಂಥಾ ಸಂಗಾತಿ ಬೇಕು ಎಂದು ಪ್ರಶ್ನಿಸಿದರೆ ಸಿಗುವ ಮೊದಲ ಉತ್ತರ ಎಲ್ಲಾ ಸಂದರ್ಭಗಳಲ್ಲಿಯೂ ಕೈ ಹಿಡಿದು ಕಾಪಾಡಬೇಕು ಎನ್ನುವಂಥದ್ದು. ಮದುವೆಯ ವೇಳೆ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.