Viral video: ಕೋಳಿಯನ್ನು ರೇಗಿಸಿದ ಬಾಲಕ, ನಂತರ ನಡೆದದ್ದನ್ನು ನೋಡಿ ನೀವು ಹೊಟ್ಟೆ ಹಿಡಿದು ನಗುವಿರಿ

Trending Video:ಈ ವೀಡಿಯೋ ಕೋಳಿ ಮತ್ತು ಓರ್ವ ಬಾಲಕನಿಗೆ ಸಂಬಂಧಿಸಿದೆ. ಆದರೆ ವಿಡಿಯೋದಲ್ಲಿ ನಡೆದದ್ದನ್ನು ನೋಡಿ ನಗು ತಡೆಯುವುದು ಕಷ್ಟ.

Written by - Nitin Tabib | Last Updated : Nov 9, 2021, 01:31 PM IST
  • ಸುಮ್ನೆ ಓಡಾಡಿಕೊಂಡಿದ್ದ ಕೋಳಿಯ ಕ್ಯಾತೆ ತೆಗೆದ ಬಾಲಕ
  • ಮುಂದೆ ಕೋಳಿ ಮಾಡಿದ್ದೇನು ಗೊತ್ತಾ?
  • ಮುಂದೆ ನಡೆದಿರುವುದನ್ನು ತಿಳಿಯಲು ಈ ವಿಡಿಯೋ ವಿಕ್ಷೀಸಿ.
Viral video: ಕೋಳಿಯನ್ನು ರೇಗಿಸಿದ ಬಾಲಕ, ನಂತರ ನಡೆದದ್ದನ್ನು ನೋಡಿ ನೀವು ಹೊಟ್ಟೆ ಹಿಡಿದು ನಗುವಿರಿ title=
unny animal video

Viral video Today: ಸಾಮಾಜಿಕ ಮಾಧ್ಯಮದ ಪ್ರಪಂಚವು ಲಕ್ಷಾಂತರ ತಮಾಷೆಯ ವೀಡಿಯೊಗಳಿಂದ ತುಂಬಿದೆ. ಪ್ರತಿದಿನ ಇಲ್ಲಿ ಹೆಚ್ಚಿನ ಸಂಖ್ಯೆಯ ವೀಡಿಯೊಗಳನ್ನು ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸುವ ವಿಡಿಯೋಗಳು ಕೆಲವು ಮಾತ್ರ. ಪ್ರಸ್ತುತ ವೀಡಿಯೊವೊಂದು  ವಿವಿಧ ಸಾಮಾಜಿಕ ವೇದಿಕೆಗಳಲ್ಲಿ (Google Trend Today) ಸಾಕಷ್ಟು ವಿಕ್ಷೀಸಲಾಗುತ್ತಿದೆ. ಈ ವೀಡಿಯೋ ಒಂದು ಕೋಳಿ (Funny Animal Video) ಮತ್ತು ಓರ್ವ ಬಾಲಕನಿಗೆ ಸಂಬಂಧಿಸಿದೆ. ಆದರೆ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯವನ್ನು ನೋಡಿ ನಗು ತಡೆಯುವುದು ಕಷ್ಟ. ತಮಾಷೆಯ ವೀಡಿಯೋವನ್ನು (Trending Video Today) ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ನೆಟಿಜನ್‌ಗಳು ಇದನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ-Viral Video: ಹಾವಿಗೆ ಮುತ್ತಿಟ್ಟ ಮಹಿಳೆ, ಆಮೇಲೇನಾಯ್ತು ನೋಡಿ..!

ಕೆಲ ಸೆಕೆಂಡುಗಳ ವೀಡಿಯೋದಲ್ಲಿ (Animal Video) ಕೋಳಿಯೊಂದು ಬಯಲಿನಲ್ಲಿ ತನ್ನಷ್ಟಕ್ಕೆ ತಾನೇ ಆರಾಮವಾಗಿ ನಡೆದಾಡಿಕೊಂಡಿತ್ತು. ಈ ಸಂದರ್ಭದಲ್ಲಿ ಬಾಲಕನೊಬ್ಬ ಅದಕ್ಕೆ ಕಿರುಕುಳ ನೀಡಲು ಮುಂದಾಗಿದ್ದಾನೆ. ಆದರೆ ಕೆಲವು ಕ್ಷಣಗಳ ನಂತರ, ಫ್ರೇಮ್‌ನಲ್ಲಿ ಕಾಣಿಸುವುದನ್ನು ನೋಡಿ, ನೀವು ಹೊಟ್ಟೆ ಹಿಡಿದು ನಗುವುದಂತು ಗ್ಯಾರಂಟಿ.  ಹುಡುಗನಿಂದ ಕಿರುಕುಳಕ್ಕೆ ಒಳಗಾದ ತಕ್ಷಣ ಕೋಳಿ ಕೂಡ ತನ್ನ ಪ್ರತೀಕಾರ ತೀರಿಸಿಕೊಂಡಿದೆ (Google Trends). ಕೋಳಿ ಬಾಲಕನನ್ನು ಕಚ್ಚಲು ಆತನ ಹಿಂದೆ ಬಿದ್ದಿದೆ. ತನ್ನ ಮೇಲೆಯೇ ಕೋಳಿಯ ದಾಳಿಯನ್ನು ನೋಡಿದ ಹುಡುಗ ಕಿರುಚುತ್ತಾ ಓಡಲು ಪ್ರಾರಂಭಿಸುತ್ತಾನೆ, ಆದರೆ ಕೋಳಿ ಅವನನ್ನು ಬಿಡಲಿಲ್ಲ ಮತ್ತು ಬಾಲಕನಿಗೆ ಕೋಳಿ ಕುಕ್ಕಿ-ಕುಕ್ಕಿ ಕಿರುಕುಳ ನೀಡಿದೆ.

ಇದನ್ನೂ ಓದಿ-Viral Video: ಚಿರತೆ ನೋಡಿದ ನಾಯಿಗೆ ಹೃದಯಾಘಾತ, ಆಮೇಲೇನಾಯ್ತು ನೋಡಿ..!

 
 
 
 

 
 
 
 
 
 
 
 
 
 
 

A post shared by hepgul5 (@hepgul5)

ಇದನ್ನೂ ಓದಿ -Cat Viral Video: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಕ್ಕು ವಾಷಿಂಗ್ ಮೆಷಿನ್‌ನಲ್ಲಿ ಏನು ಮಾಡಬಹುದು! ಈ ವೈರಲ್ ವಿಡಿಯೋ ನೋಡಿ

hepgul5 ಹೆಸರಿನ ಬಳಕೆದಾರರು ಈ ವಿಡಿಯೋ ಅನ್ನು ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸ್ವಾರಸ್ಯಕರ ವಿಡಿಯೋಗೆ ನೆಟಿಜನ್ ಗಳು ಭಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News