Television Actress Shwetha Prasad: ಹಲವಾರು ಧಾರವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಅಭಿನಯದ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಇದೀಗ ಶಾರದಾದೇವಿಯ ರೂಪದಲ್ಲಿ ಹೊಸ ಫೋಟೋಶೂಟ್ ಮೂಲಕ ಕನ್ನಡಿಗರ ಕಣ್ಮನ ಸೆಳೆದಿದ್ದಾರೆ.
Alia Bhatt At London: ಬಾಲಿವುಡ್ನ ಬಹುಬೇಡಿಕೆಯ ನಟಿ ಆಲಿಯಾ ಭಟ್ ಇತ್ತೀಚೆಗೆ ಲಂಡನ್ನಲ್ಲಿ ಆಯೋಜಿಸಲಾಗಿದ್ದ ಹೋಪ್ ಗಾಲಾ 2024ರ ಫಂಟ್ ರೈಸಿಂಗ್ ಇವೆಂಟ್ವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ಈ ನಟಿ ಬಹಳ ಸುಂದರಾಗಿ ರೆಡಿಯಾಗಿ ಕಾಣಿಸಕೊಳ್ಳುವುದರ ಜೊತೆಗೆ, ದುಬಾರಿ ನೆಕ್ಷೇಸ್ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
Fake Coca Cola: ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕ ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Daniel Balaji Death: ಸೌತ್ ಚಿತ್ರರಂಗದ ಬಹುಭಾಷಾ ಖಳನಟ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಹೃದಯಾಘಾತದಿಂದ ಅಗಲಿಕೆಯಾಗಿದ್ದು, ಈ ನಟ ನೇತ್ರದಾನ ಮಾಡುವುದರ ಮೂಲಕ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Ramana Avatara Update: ಚಂದನವನದ ನಟ ರಿಷಿ ನಟಿಸಿರುವ ಅತಿ ನಿರೀಕ್ಷೆಯ ʻರಾಮನ ಅವತಾರʼ ಸಿನಿಮಾ ಶೀಘ್ರದಲ್ಲೇ ಬೆಳ್ಳಿತೆರೆಯ ಮೇಲೆ ರಾರಾಜಿಸಲು ಸಜ್ಜಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಅನ್ನು ವಿಶೇಷವಾಗಿ ಅನೌನ್ಸ್ ಮಾಡಲಾಗಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
Camel Car Ride: ವೈರಲ್ ಆದ ಈ ವಿಡಿಯೋದಲ್ಲಿ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಕುಳಿತುಕೊಂಡಿರುವ ಒಂಟೆಯು ತನ್ನ ಕುತ್ತಿಗೆಯನ್ನು ಹೊರಕ್ಕೆ ಚಾಚಿ ಸುತ್ತಮುತ್ತ ನೋಡುತ್ತಿದೆ. ಒಂಟೆ ಆ ಕಡೆ ಈ ಕಡೆ ನೋಡುತ್ತಾ ಕಾರ್ ರೈಡ್ ಎಂಜಾಯ್ ಮಾಡುತ್ತಿರುವುದನ್ನು ನೀವು ಕಾಣಬಹುದು.
YouTube Creaters: ಯೂಟ್ಯೂಬ್ ಕೇವಲ ಮನರಂಜನೆಗಷ್ಟೇ ಸೀಮಿತವಾಗಿಲ್ಲ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಯೂಟ್ಯೂಬ್ನಿಂದ ಹಣವನ್ನು ಕೂಡ ಸಂಪಾದಿಸಬಹುದು. ಹಾಗಾಗಿಯೇ, ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ರಚನೆಕಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.
Facebook: ಪ್ರಸ್ತುತ ಮನರಂಜನೆಗಾಗಿ ಹಲವಾರು ವೇದಿಕೆಗಳು ಲಭ್ಯವಿವೆ. ಅಂತಹ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ ಕೂಡ ಒಂದು. ಫೇಸ್ಬುಕ್ನಲ್ಲಿ ಹಲವಾರು ವಿಡಿಯೋಗಳು ಲಭ್ಯವಿದ್ದು ಬಳಕೆದಾರರು ಬೇಕೆಂದಾಗ ಅವುಗಳನ್ನು ವೀಕ್ಷಿಸಬಹುದು. ಬಳಕೆದಾರರು ಯಾವ ಸಮಯದಲ್ಲಿ ಯಾವ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿ ಫೇಸ್ಬುಕ್ನ ವಾಚ್ ಹಿಸ್ಟರಿಯಲ್ಲಿ ಲಭ್ಯವಿರುತ್ತದೆ.
Alaya At Trailer Release Event: ಬಿ-ಟೌನ್ ಬೆಡಗಿ ಆಲಯಾ ಡ್ರೆಸ್ ಮೇಲೆ ನಟ ಅಕ್ಷಯ್ ಕುಮಾರ್ ತಮ್ಮ ಕಾಲನ್ನು ಇಟ್ಟಿದ್ದಾರೆ. ಆಗ ಈ ನಟಿ ಗಾಬರಿಗೊಂಡು ತಮ್ಮ ಡ್ರೆಸ್ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಇದೀಗ ಈ ವಿಡಯೋ ವೈರಲ್ ಆಗಿದೆ.
Akanksha Puri Holi Photo: ಭಾರತ ಚಿತ್ರರಂಗದ ನಟಿ ಆಕಾಂಕ್ಷ ಪುರಿ ಹೋಳಿ ಹಬ್ಬದ ದಿನ ಮೈತುಂಬಾ ಬಣ್ಣ ಮೆತ್ತಿಕೊಂಡು ಅರೆಬೆತ್ತಲಾಗಿ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Chaitra J Achar Latest Photoshoot: ಸ್ಯಾಂಡಲ್ವುಡ್ನ ಜನಪ್ರಿಯ ನಟಿ ಚೈತ್ರಾ ಜೆ ಆಚಾರ್ ಸಿನಿಮಾರಂಗದಲ್ಲಿ ವಿಭಿನ್ನ ಕಥೆಗಳ ಆಯಕೆ ಹಾಗೂ ಚಾಲೆಂಜಿಂಗ್ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ಚೆಲುವೆ, ಇದೀಗ ಸೀರೆಯನ್ನು ಧರಿಸಿಕೊಂಡು ಹೊಸ ಪೋಟೋಶೂಟ್ ಮಾಡಿಸಿದ್ದಾರೆ.
Televison Actress Sara Annaiah: ಕನ್ನಡತಿ, ನಮ್ಮ ಲಚ್ಚಿ ಹಾಗೂ ಅಮೃತಧಾರೆ ಸೀರಿಯಲ್ಗಳ ಮೂಲಕ ಖ್ಯಾತಿ ಪಡೆದ ನಟಿ ಸಾರಾ ಅಣ್ಣಯ್ಯ ಶೂಟಿಂಗ್ ಕೆಲಸಗಳ ಮಧ್ಯೆ ಬ್ರೇಕ್ ಪಡೆದುಕೊಂಡು ಹಲವಾರು ಸುಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡ ದೇವರ ದರ್ಶನ ಮಾಡಿ ಆರ್ಶಿವಾದವನ್ನು ಪಡೆದುಕೊಂಡಿದ್ದಾರೆ.
ಟಾಪ್ಸ್ಕೋ ನದಿಗೆ ಒಟ್ಟು 2.6KM ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977ರಲ್ಲಿ ಈ ಸೇತುವೆ ಉದ್ಘಾಟನೆಯಾಗಿದ್ದು, ವರ್ಷಕ್ಕೆ 1.1 ಕೋಟಿಗೂ ಅಧಿಕ ವಾಹನಗಳು ಇದರ ಮೇಲೆ ಸಂಚರಿಸುತ್ತಿವೆ. ಬಾಲ್ಟಿಮೋರ್ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು, ಈ ಸೇತುವೆ ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್ಗೆ ಸಂಪರ್ಕಿಸುತ್ತದೆ.
Virat Kohli Video Call: ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದ ನಂತರ, ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಮಿಕ ಮತ್ತು ಆಕಾಯ್ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ದೃಶ್ಯ ಕಂಡು ಬಂದಿದೆ. ಸದ್ಯ, ಈ ವಿಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ.
Radhika Kumarswamy Holi Celebration: ಚಂದನವನದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಈ ಬಾರಿ ಹೋಳಿ ಹಬ್ಬವನ್ನು ಕಡಲ ತೀರದಲ್ಲಿ ಆಚರಿಸಿ, ಅದರ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Bollywood Celebrity: ನಟಿಯೊಬ್ಬರು ತಮ್ಮ ಏಳನೇ ವಯಸ್ಸಿಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟು 22ರ ಹರೆಯದಲ್ಲಿ ಶಾರುಖ್ಗಿಂತ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ.. ಹಾಗಾದ್ರೆ ಯಾರು ಸಲೆಬ್ರಿಟಿ ಅಂತೀರಾ.. ಇದೀಗ ತಿಳಿಯೋಣ ಬನ್ನಿ..
Saanya Iyer Photoshoot Near Waterfall: ಕನ್ನಡ ಕಿರುತೆರೆಯ ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಜನಪ್ರಿಯರಾದ ನಟಿ ಸಾನ್ಯಾ ಐಯ್ಯರ್ ಬೇಸಿಗೆಯಲ್ಲಿ ಕುಟುಂಬದ ಜೊತೆಗೆ ಕೊಡಗಿಗೆ ತೆರಳಿದಾಗ ಅಲ್ಲಿಯೇ ಇರುವ ಜಲಪಾತದ ಅಡಿಯಲ್ಲಿರುವ ಕಲ್ಲಿನ ಮೇಲೆ ಕೂತು ನೀರಿನಲ್ಲಿ ಆಟವಾಡಿದ್ದಾರೆ. ಈ ನಟಿಯ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.