Rajkumar Family: ಲೋಕಸಭೆ ಚುನಾವಣೆಯಂದು ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಬೆಂಗಳೂರಿನ ಸದಾಶಿವನಗರದ ವೋಟಿಂಗ್ ಬೂತ್ಗೆ ಒಟ್ಟಾಗಿ ಬಂದು ತಮ್ಮ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Yuva Success Meet : ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ʻಯುವʼ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ನಟಿ ಸುಧಾರಾಣಿ ತಮ್ಮ ಕಾಫಿ ಪಾರ್ಟ್ನರ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ನಟ ಹೀಗೆ ಯಾಕೆ ಹೇಳಿದ್ದಾರೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Yuva Rajkumar Title: ಚಂದನವನದ ನಟ ಯುವ ರಾಜ್ಕುಮಾರ್ ಮೊದಲ ಸಿನಿಮಾ ರಿಲೀಸ್ ಬಳಿಕ ಈ ನಟನಿಗೆ ಪಟ್ಟಾಭಿಷೇಕ ಮಾಡಿ ಬಿರುದನ್ನು ನೀಡಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಹಾಗಿದ್ರೆ ಈ ನಟಿಗೆ ಏನೆಂದು ಬಿರುದನ್ನು ಇಡಬಹುದು? ಇಲ್ಲಿದೆ ಸಂಪೂರ್ಣ ವಿವರ.
Yuva Rajkumar yuva movie review : ಯುವ ನಟನೆ ನೋಡಿದ್ರೆ ಮೊದಲ ಸಿನಿಮಾ ಅಂತ ಅನಿಸೋದೆ ಇಲ್ಲ.. ಯುವ ಆಕ್ಷನ್ ಮಾತ್ರ ಅಬ್ಬಬ್ಬಾ ಅನ್ನೋ ತರನೇ ಇದೆ. ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಯುವನಲ್ಲಿ ಅಡಗಿದ್ದ ಟ್ಯಾಲೆಂಟ್ ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
Yuva Movie Pre Release Event: ಯುವ ರಾಜಕುಮಾರ್ ಈ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಯುವ ಸಿನಿಮಾವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
Yuva Pre-release Event: ಚಂದನವನದ ಹೊಸ ಪ್ರತಿಭಾನ್ವಿತ ನಟ ಯುವ ರಾಜ್ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ʻಯುವʼ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕಣ್ಣಿರು ಹಾಕಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
Yuva Movie Trailer: ಮೊದಲ ಸಿನಿಮಾದಲ್ಲಿಯೇ ದೊಡ್ಮನೆ ಕುಡಿಯ ಮಾಸ್ ಅವತಾರವನ್ನು ಇಲ್ಲಿ ಕಾಣಬಹುದು. ಸಖತ್ ಸ್ಟೈಲಿಷ್ ಆಗಿ ಕ್ಯಾಚಿಂಗ್ ಅವತಾರದಲ್ಲಿ ಕಾಣಿಸಿಕೊಂಡಿರುವ ಯುವ ರಾಜ್ ಕುಮಾರ್ ತಮ್ಮ ಲುಕ್ ನಿಂದಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.
Yuva Update: ಕನ್ನಡ ಚಿತ್ರರಂಗದ ರಗಡ್ ಹೀರೋ ಯುವ ರಾಜ್ಕುಮಾರ್ ನಟನೆಯ ʻಯುವʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್ ಹೇಗಿದೆ? ಯುವ ರಾಜ್ಕುಮಾರ್ ಅಭಿನಯ ಯಾವ ರೀತಿ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Yuva Rajkumar First Name: ಸ್ಯಾಂಡಲ್ವುಡ್ನ ಹೊಸ ಪ್ರತಿಭೆ ನಟ ಯುವ ರಾಜ್ಕುಮಾರ್ ದೊಡ್ಮನೆಯ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತೆ ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಎಂಟ್ರೀ ನೀಡಿದ್ದಾರೆ. ಹಾಗಾದರೇ ಈ ನಟನ ಮೂಲ ಹೆಸರೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Yuva Update: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಯುವ ಸಿನಿಮಾ ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ ಮತ್ತು ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೂ ಪ್ಲಾನ್ ಚಿತ್ರತಂಡ ಪ್ಲಾನ್ ಮಾಡಿದೆ. ಹಾಗಾದ್ರೇ ಈ ಸಿನಿಮಾದ ಝಲಕ್ ಬಿಡುಗಡೆಯಾಗುವುದು ಯಾವಾಗ? ಪ್ರಿ-ರಿಲೀಸ್ ಕಾರ್ಯಕ್ರಮ ಯಾವತ್ತು ಇದೆ? ಇಲ್ಲಿದೆ ಸಂಪೂರ್ಣ ವಿವರ.
Vanditha Rajkumar : ನಟ ಯುವ ಅವರಿಗೆ ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಮಕ್ಕಳು ಅಂದ್ರೆ ತುಂಬಾ ಇಷ್ಟ. ಸಧ್ಯ ʼಯುವʼ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲು ಬಂದ ತಂಗಿಗೆ ಯುವ ರಾಜ್ಕುಮಾರ್ ನೀಡಿದ ಗಿಫ್ಟ್ ನೋಡಿ ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ.
Yuva 2nd Song: ಸ್ಯಾಂಡಲ್ವುಡ್ನ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ನಟನೆಯ ಯುವ ಸಿನಿಮಾದ ಮೊತ್ತೊಂದು ಸಾಂಗ್ ʻಕವಿತೆ, ಕವಿತೆ… ನಿನ್ನ ಅರಿತೇʼ ರಿಲೀಸ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Yuva Update: ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಯುವರಾಜ್ಕುಮಾರ್ ಅಭಿನಯದ ಯುವ ಸಿನಿಮಾ ರಿಲೀಸ್ ಆಗೋಕೆ ಇನ್ನೇನು ಒಂದು ತಿಂಗಳು ಇರುವಾಗಲೇ ಸಿನಿಮಾದ ಒನ್ ಲೈನ್ ಸ್ಟೋರಿ ಲೀಕ್ ಆಗಿದೆ. ಹಾಗಾದ್ರೇ ಚಿತ್ರದ ಸ್ಟೋರಿ ಲೈನ್ ಏನು? ಇಲ್ಲಿದೆ ಸಂಪೂರ್ಣ ವಿವರ.
Yuva Movie : ಸಂತೋಷ್ ಆನಂದರಾಮ್ ನಿರ್ದೇಶನದ ಯುವ ಸಿನಿಮಾ ಆರಂಭದಿಂದಲೇ ಸಖತ್ ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈ ಕುರಿತ ವರದಿ ಇಲ್ಲಿದೆ..
Yuva Update: ಸ್ಯಾಂಡಲ್ವುಡ್ ಹೊಸ ಪ್ರತಿಭೆ ನಟ ಯುವ ರಾಜ್ಕುಮಾರ್ ನಟನೆಯ 'ಯುವ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಪ್ರೀ-ಪ್ರೊಡಕ್ಷನ್ ವರ್ಕ್ ಜೊತೆಗೆ ಸಿನಿಮಾದ ಪ್ರಮೋಷನ್ ಪ್ಲಾನ್ ಸಹ ಅದ್ದೂರಿಯಾಗಿ ಪ್ಲಾನ್ ಮಾಡುತ್ತಾ ಇದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Appu's Photos At Fans Wedding: ಪುನೀತ್ ರಾಜ್ಕುಮಾರ್ ಎಂದರೆ ಇಂದಿಗೂ ಕರುನಾಡಿನಾದ್ಯಂತ ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಹೀಗಿರುವಾಗ ಇವರ ಅಭಿಮಾನಿಯೊಬ್ಬರು ತಮ್ಮ ಮದುವೆಗೆ ಅಪ್ಪು ಫೋಟೋದಿಂದ ಮದುವೆಯನ್ನು ಸಿಂಗಾರಿಸಿದ್ದಾರೆ.
Yuva rajkumar Birthday : ಇಂದು ರಾಜ್ ಕುಟುಂಬದ ಕುಡಿ, ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ನಟ ಯುವ ರಾಜ್ಕುಮಾರ್ ತಮ್ಮ 30ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಯುವ ಮನೆ ಮುಂದೆ ಅಭಿಮಾನಿಗಳ ದಂಡೇ ನರೆದಿತ್ತು, ಕೇಕ್ ಕಟ್ ಮಾಡಿ ಯುವ ಫ್ಯಾನ್ ಸಂಭ್ರಮಿಸಿದರು.
ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಪರ್ವ ಶುರುವಾಗಿದೆ. ಅಣ್ಣಾವ್ರ ಮೊಮ್ಮಗ ರಾಘಣ್ಣನ ಮಗ ಯುವರಾಜ್ ಅದ್ದೂರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಾಕಾತಾಳಿಯ ಅಂದ್ರೆ ಅಪ್ಪು ಹಾದಿಯಲ್ಲೇ ಯುವ ಸಿನಿಮಾ ಬದುಕು ಸಾಗ್ತಿದ್ದು, ಅಪ್ಪು ಉತ್ತರಾಧಿಕಾರಿಯಾಗುವ ಸೂಚನೆ ಕೊಟ್ಟಿದ್ದಾರೆ. ಇದೆಲ್ಲ ಪವರ್ ಸ್ಟಾರ್ ಆಶಿರ್ವಾದ ಅಂತಿದ್ದಾರೆ ದೊಡ್ಮನೆ ಅಭಿಮಾನಿ ದೇವರುಗಳು.
ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರ ಸಿಕ್ಕಿದ್ದು, ಪ್ರಚಾರ ಇಲ್ಲದ ಈ ವಿಚಾರ ಏನು ಅಂತ ತಿಳಿದ್ರೆ ದೊಡ್ಮನೆ ಅಭಿಮಾನಿಗಳು ಫುಲ್ ಖುಷ್ ಆಗ್ತಾರೆ....
By accepting cookies, you agree to the storing of cookies on your device to enhance site navigation, analyze site usage, and assist in our marketing efforts.