ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಬರ್ತಡೇ ದಿನ " ದಿ ಗರ್ಲ್ ಫ್ರೆಂಡ್ " ಹಾಗೂ "ಪುಷ್ಪ 2" ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Mayuri Kyatari Comeback: ಕನ್ನಡ ಕಿರುತೆರೆಯ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮಯೂರಿ ಕ್ಯಾತರಿ, ತದನಂತರ ಸ್ಯಾಂಡಲ್ವುಡ್ನ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಮದುವೆಯ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ.
R Chandru 6th Movie: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಆರ್.ಚಂದ್ರು ತಮ್ಮ ಆರನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಡೈರೆಕ್ಟರ್ ಕರುನಾಡ ಚಕ್ರವತಿ ಶಿವರಾಜ್ಕುಮಾರ್ ಜೊತೆಗೆ ಮೂರನೇ ಬಾರಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಹಾಗಿದ್ರೆ ಇದು ಯಾವ ಸಿನಿಮಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Rakshak Bullet Movie: ಕನ್ನಡದ ನಟ ರಕ್ಷಕ್ ಬುಲೆಟ್ ತಂದೆಯ ಹುಟ್ಟು ಹಬ್ಬದಂದು ತಮ್ಮ ಮೊದಲ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Kishan-Chaitra Dance Viral Video: ಚಂದನವನದ ನಟಿ ಚೈತ್ರಾ ಆಚಾರ್ ಹಾಗೂ ಡ್ಯಾನ್ಸರ್ ಕಿಶನ್ ಬೆಳಗಲಿ ಇಬ್ಬರು ಬೋಲ್ಡ್ ಮೂವ್ಸ್ನ ಡ್ಯಾನ್ ವಿಡಿಯೋ ಸೋಶಿಯಲ್ ಮಿಡಿಯಾದದಲ್ಲಿ ಸಖತ್ ವೈರಲ್ ಆಗಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Yuva Rajkumar Title: ಚಂದನವನದ ನಟ ಯುವ ರಾಜ್ಕುಮಾರ್ ಮೊದಲ ಸಿನಿಮಾ ರಿಲೀಸ್ ಬಳಿಕ ಈ ನಟನಿಗೆ ಪಟ್ಟಾಭಿಷೇಕ ಮಾಡಿ ಬಿರುದನ್ನು ನೀಡಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಹಾಗಿದ್ರೆ ಈ ನಟಿಗೆ ಏನೆಂದು ಬಿರುದನ್ನು ಇಡಬಹುದು? ಇಲ್ಲಿದೆ ಸಂಪೂರ್ಣ ವಿವರ.
Pranitha Subhash Daughter Birthday: ಕನ್ನಡದ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ತಮ್ಮ ಮುದ್ದಾದ ಮಗಳು ಆರ್ನಾ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ. ಬತ್ಡೇ ಸೆಲೆಬ್ರೇಷನ್ ವಿಶೇಷವಾಗಿ ತಮ್ಮ ಪುತ್ರಿಯ ಜೊತೆಗಿರುವ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Pushpa 2 Jaathara: ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಜಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಈ ಚಿತ್ರದ ಹೊಸ ಅಪ್ಡೇಟ್ಗಾಗಿ ಫ್ಯಾನ್ಸ್ಗಾಘಿ ಕಾಯುತ್ತಿದ್ದಾರೆ, ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Prabhas Proposals: ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ನಟ ಪ್ರಭಾಸ್ ಈಗಾಗಾಲೇ 40 ದಾಟಿದರೂ ಮದುವೆ ಆಗಿಲ್ಲ. ಇದೀಗ ಸೋಶಿಯಲ್ ಮಡಿಯಾದಲ್ಲಿ ಈ ನಟನಿಗೆ ಇದುವರೆಗೂ ಎಷ್ಟು ಪ್ರಪೋಸಲ್ಗಳು ಬಂದಿವೆ ಅನ್ನೊದರ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
4 Wheel Drive cars Lost Control: ಬೀಚ್ನ ನೀರಿನ ಮೇಲೆ ಕಾರು ಚಲಾಯಿಸಿಕೊಂಡು ಬರುವ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ಕಾರಿನೊಳಗಿದ್ದ ವ್ಯಕ್ತಿ ಹೊರಗೆ ಹಾರಿದ್ದು, ನೀರಿನೊಳಗೆ ಬಿದ್ದಿದ್ದಾನೆ.
Chaitra J Achar Latest Photoshoot: ಕನ್ನಡದ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ನಟಿ ಚೈತ್ರಾ ಆಚಾರ್ ಆಗಾಗಾ ಬೆಲ್ಡ್ ಫೋಟೋಶೂಟ್ ಮೂಲಕ ಗಮನಿಸಿಕೊಂಡಿರು, ಇದೀಗ ವಿಶೇಷವಾಗಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Honey Singh Sensational comment: ಜನಪ್ರಿಯ ಸಿಂಗರ್ ಮತ್ತು ರಾಪರ್ 'ಯೋ ಯೋ ಹನಿ ಸಿಂಗ್' ಸದ್ಯ ಸುದ್ದಿಯಲ್ಲಿದ್ದಾರೆ. ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಗಳಿಗೆ ಹನಿ ಸಿಂಗ್ ಸಂದೇಶವೊಂದನ್ನು ನೀಡಿದ್ದಾರೆ.
ಹೋಲಿಯೆಂದರೆ ಎಂದರೆ ಬಣ್ಣಗಳ ಹಬ್ಬ . ಹೋಲಿ ಬಂತೆಂದರೆ ಸಾಕು ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಅದರಲ್ಲಿಯೂ ಬಾಲಿವುಡ್ ಸ್ಟಾರ್ಸ್ ಗಳು ಈ ಬಾರಿಯ ಹೋಲಿಯನ್ನು ವಿಭಿನ್ನವಾಗಿ ಆಚರಿಸಿದ್ದು ಆ ಫೋಟೋಸ್ ಇಲ್ಲಿವೆ ನೋಡಿ
Hebah Patel : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡೆಲ್ ಆಗಿ ಕೆಲಸ ಮಾಡಿದ ನಂತರ, ಪಟೇಲ್ 2014 ರಲ್ಲಿ ಕನ್ನಡ ಚಲನಚಿತ್ರ ಅದ್ಯಕ್ಷ ನೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಲನಚಿತ್ರ ತಿರುಮಾನಂ ಎನುಮ್ ನಿಕ್ಕಾ ಎರಡೂ ಮಾಡಿದರು .
Ashwini Puneeth Rajkumar New Car: ಕನ್ನಡ ಸಿನಿಮಾ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮಾರ್ಚ್ 9ರಂದು ಲಾಹೋರ್ನ ನೊನಾರಿಯನ್ ಚೌಕ್ನ ಶಾಲಿಮಾರ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ಚಿಕನ್ಗೆ ಸರಿಯಾಗಿ ಮಸಾಲೆ ಹಾಕಲಿಲ್ಲ ಅನ್ನೋ ಕಾರಣಕ್ಕೆ ಪತ್ನಿಯ ಮೇಲೆ ಪತಿ ಹಾಗೂ ಅತ್ತೆ ಸೇರಿ ಹಲ್ಲೆ ನಡೆಸಿದ್ದಾರೆ. ಮನಬಂದಂತೆ ಆಕೆಯನ್ನು ಥಳಿಸಿದ್ದಾರೆ.
ಬಚ್ಚನ್ ಕುಟುಂಬದ ಹೋಳಿ ಆಚರಣೆಯಿಂದ ಐಶ್ವರ್ಯಾ ರೈ ನಾಪತ್ತೆಯಾಗಿರುವ ಬಗ್ಗೆ ನೆಟಿಜನ್ಗಳ ಪ್ರತಿಕ್ರಿಯೆಗಳ ನಂತರ, ನಟಿ ತನ್ನ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಇರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ
Bollywood Actress pregnant for a movie scene: ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ತಮ್ಮ ಸಿನಿಮಾದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.. ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ನಟಿ ಚಿತ್ರದ ಒಂದು ದೃಶ್ಯಕ್ಕಾಗಿ ಗರ್ಭಿಣಿಯಾಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ..
Priyanka Chincholi House Warming Ceremony: ಹಲವಾರು ಸೀರಿಯಲ್ಗಳ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸು ಗೆದ್ದ ಗುಳಿಕೆನ್ನೆಯ ಚೆಲುವೆ ನಟಿ ಪ್ರಿಯಾಂಕಾ ಚಿಂಚೋಳಿ ಬೆಂಗಳೂರಿನಲ್ಲಿ ಹೊಸ ಮನೆಯನ್ನು ಖರೀದಿಸಿ ಅದರ ಗೃಹಪ್ರವೇಶದ ಸಂಭ್ರಮಾಚಾರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.