Pushpa 2 controversy : ಪುಷ್ಪ 2 ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸಿದ ಸೌತ್ ಸಿನಿಮಾ. ಡಿಸೆಂಬರ್ 5 ರಂದು ತೆರೆಕಂಡ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಹೆಚ್ಚಾಗುತ್ತಿದೆ. ಅದೇ ರೀತಿ ಈ ಚಿತ್ರಕ್ಕೆ ಸಂಬಂಧಿಸಿದಂತೆ ವಿವಾದಗಳೂ ಹರಿದಾಡುತ್ತಿವೆ.. ಇದೀಗ ಆಘಾತಕಾರಿ ಘಟನೆಯೊಂದು ನಡೆದಿದೆ.
Sridevi Arrest: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗ ಯಾರ ಪರ ಇರುತ್ತಾರೆ? ಯಾವ ವಿಚಾರ ಮಾತನಾಡುತ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಸಿನಿಮಾ ಬಿಡುಗಡೆಯಾಗಿ ಎರಡು ವಾರವಾಗಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಅಬ್ಬರಿಸುತ್ತಿದೆ.ಅದರಲ್ಲೂ ಅಭಿಮಾನಿಗಳು ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಅಭಿನಯವನ್ನು ಶ್ಲಾಘಿಸಿದ್ದಾರೆ.
Pushpa 3: ‘ಪುಷ್ಪಾ-2’ ಸೂಪರ್ ಹಿಟ್ ಆಗಲು ನಾಯಕ ಅಲ್ಲು ಅರ್ಜುನ್ ಅವರ ಅದ್ಭುತವಾದ ನಟನೆ ಮ್ಯಾನರಿಸಂ ಕೂಡ ಕೆಲಸ ಮಾಡಿದೆ. ಹಾಗಿದ್ರೂ ‘ಪುಷ್ಪಾ-3 ದಿ ರಾಂಪೇಜ್’ ಚಿತ್ರದಿಂದ ಅಲ್ಲು ಅರ್ಜುನ್ ಔಟ್ ಎನ್ನುವ ಸುದ್ದಿ ಕೇಳಿಬರುತ್ತಿದೆ. ಟ್ವಿಸ್ಟ್ ಕೊಡುವುದರಲ್ಲಿ ಸ್ಪೆಷಲಿಸ್ಟ್ ಆಗಿರುವ ಸುಕುಮಾರ್ ಆಲೋಚನೆ ಏನಿದೆಯೋ ಯಾರಿಗೆ ಗೊತ್ತು?
Allu Arjun Full Home: ಅತ್ಯುತ್ತಮ ಚಿತ್ರಗಳ ಹೊರತಾಗಿ, ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಮನೆಯ ಪೂರ್ತಿ ನೋಟದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
Allu Arjun Arrest Video: ಅಲ್ಲು ಅರ್ಜುನ್ ಬಂಧನದ ವೇಳೆ ಹೈಡ್ರಾಮಾ ನಡೆದಿದೆ. ಪೊಲೀಸರ ವರ್ತನೆಗೆ ಅಸಹನೆ ವ್ಯಕ್ತಪಡಿಸಿದ ಅಲ್ಲು ಅರ್ಜುನ್, ಬಟ್ಟೆ ಬದಲಾಯಿಸಲೂ ಸಮಯ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
Pushpa 3: ʼಪುಷ್ಪ 1ʼ ಹಿಟ್ ಆದ ಬಳಿಕ ಎರಡನೇ ಪಾರ್ಟನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದು, ಕೊನೆಯಲ್ಲಿ ʼಪುಷ್ಪ 3ʼ ಬರಲಿದೆ ಎಂಬ ಸೂಚನೆ ನೀಡಲಾಗಿದೆ. ಮೂರನೇ ಭಾಗದ ದೃಶ್ಯಗಳು ಎರಡನೇ ಭಾಗದಲ್ಲಿ ಬಂದು ಹೋಗುವುದು ಇದಕ್ಕೆ ಸ್ಪಷ್ಟ ಸೂಚನೆ ನೀಡಿದೆ.
Pushpa 2 collection day 3 : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ 'ಪುಷ್ಪ 2: ದಿ ರೂಲ್' ಈ ವರ್ಷದ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದು. ಡಿಸೆಂಬರ್ 5 ರ ಗುರುವಾರದಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
Allu Arjun : 'ಪುಷ್ಪಾ 2: ದಿ ರೂಲ್' ಪ್ರೀಮಿಯರ್ ಶೋ ವೇಳೆ ಥಿಯೇಟರ್ನಲ್ಲಿ ಕಾಲ್ತುಳಿತ ಏರ್ಪಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದರು ಮತ್ತು ಅವರ ಮಗ ತೀವ್ರವಾಗಿ ಗಾಯಗೊಂಡಿದ್ದಾರೆ. ಇದೀಗ ಈ ಘಟನೆ ಸಂಭವಿಸಿ ಎರಡು ದಿನಗಳ ನಂತರ, ನಟ ಅಲ್ಲು ಅರ್ಜುನ್ ಕುಟುಂಬಕ್ಕೆ ಧೈರ್ಯ ತುಂಬುವುದರ ಜೊತೆ ₹25 ಲಕ್ಷ ರೂ. ಸಹಾಯವನ್ನು ಘೋಷಿಸಿದ್ದಾರೆ.
Pushpa 2 Pavani Karanam : ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವುದು ಗೊತ್ತೇ ಇದೆ. ಡಿ.5ರಂದು ಬಿಡುಗಡೆಯಾದ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಚಿತ್ರದಲ್ಲಿ ಅಲ್ಲು ಅರ್ಜುನ್ ಮಗಳಾಗಿ ನಟಿಸಿರುವ ನಟಿ ಪ್ರೇಕ್ಷಕರ ಗಮನಸೆಳೆಯುತ್ತಿದ್ದು, ಈಕೆ ಯಾರು ಅಂತ..? ಹುಡುಕಾಡುತ್ತಿದ್ದಾರೆ.
ಪುಷ್ಪ 2 ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಹಂಗಾಮ ಸೃಷ್ಟಿ ಮಾಡಿದೆ. ಈ ಚಿತ್ರದ ಗಳಿಕೆ ಅಬ್ಬರಕ್ಕೆ ಹಲವು ಚಿತ್ರಗಳ ದಾಖಲೆಗಳು ಉಡೀಸ್ ಆಗಿವೆ. ಪುಷ್ಪ 2 ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಡಿಸೆಂಬರ್ 4ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಇದು ತಂಡಕ್ಕೆ ಸಹಕಾರಿ ಆಗಿದೆ.
Pushpa 2 cast : ಭಾರೀ ನಿರೀಕ್ಷೆಗಳ ನಡುವೆ ಪುಷ್ಪ 2: ದಿ ರೂಲ್ ಚಿತ್ರ ಡಿ.5ಕ್ಕೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಉತ್ತಮವಾಗಿಯೇ ನಟಿಸಿದ್ದರೂ ಸಹ ಈ ಹಿಂದೆ ನಾಯಕಿಯ ಪಾತ್ರಕ್ಕೆ ಬೇರೆ ಹೀರೋಯಿನ್ ಹೆಸರು ಕೇಳಿ ಬಂದಿತ್ತು.. ಅಸಲಿಗೆ ರಶ್ಮಿಕಾ ಬದಲು ನಟಿಸಬೇಕಿತ್ತ ಆ ನಟಿ ಯಾರು? ಬನ್ನಿ ನೋಡೋಣ..
Pushpa 2 kissik reel : 'ಪುಷ್ಪಾ 2' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಶ್ರೀಲೀಲಾ ‘ಕಿಸ್ಸಿಕ್’ ಹಾಡಿಗೆ ಡಾನ್ಸ್ ಮಾಡಿದ್ದು ಗೊತ್ತೆ ಇದೆ.. ಈ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿಯೂ ಟ್ರೆಂಡ್ ಆಗುತ್ತಿದೆ.. ಇದೀಗ ಈ ಐಟಂ ಸ್ಪೇಷಲ್ಗೆ ಯುವತಿಯೊಬ್ಬಳು ತಿರುಮಲ ಬೆಟ್ಟದಲ್ಲಿ ಡ್ಯಾನ್ಸ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ..
Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.