IND vs ENG 5th Test: ಗುಣಮಟ್ಟದ ಬ್ಯಾಟ್ಸ್ಮನ್ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ವಿರಾಟ್ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಅಂತಾ ಜೇಮ್ಸ್ ಅ್ಯಂಡರ್ಸನ್ ಹೇಳಿದ್ದಾರೆ.
BJP Donation Campaign: ಪಕ್ಷಕ್ಕೆ ದೇಣಿಗೆ ನೀಡಲು ನನಗೆ ಸಂತೋಷವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮ ಪ್ರಯತ್ನಗಳನ್ನು ಬಲಪಡಿಸಿ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಎಲ್ಲರೂ ಸೇರಲು ಮತ್ತು ಕೊಡುಗೆ ನೀಡಲು ನಾನು ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
Deepika Das Marriage: ಕನ್ನಡ ಕಿರುತೆರೆಯ ನಟಿ ದೀಪಿಕಾ ದಾಸ್ ಇದೇ ಮಾರ್ಚ್ 1 ರಂದು ದಾಂಪತ್ಯ ಜೀವನಕ್ಕೆ ಹೆಜ್ಜೆ ಹಾಕಿದ್ದರು. ಆದರೆ ಈ ನಟಿ ಯಾರನ್ನ ಮದುವೆಯಾಗಿದ್ದಾರೆ ಎಂಬುದನ್ನು ಎಲ್ಲಯೂ ರಿವೀಲ್ ಮಾಡಿರಲಿಲ್ಲ. ಹಾಗಾದ್ರೆ ದೀಪಿಕಾಳ ಕರಿಮಣಿ ಮಾಲಿಕ ಯಾರು? ಇಲ್ಲಿದೆ ಸಂಪೂರ್ಣ ವಿವರ.
Nayana Nagaraj Engagement: ಕನ್ನಡ ಕಿರುತೆರೆಯ ನಟಿ ನಯನಾ ನಾಗರಾಜ್ ಹತ್ತು ವರ್ಷಗಳ ಕಾಲ ಪ್ರೀತಿಸಿದ ಸುಹಾಸ್ ಶಿವಣ್ಣ ಎಂಬುವರ ಜೊತೆಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Megha Shetty Latest Photoshoot: ಕನ್ನಡ ಕಿರುತೆರೆಯ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಮೇಘಾ ಶೆಟ್ಟಿ, ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವರು, ಇತ್ತೀಚೆಗೆ ಮಾರ್ಡನ್ ಡ್ರೆಸ್ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
Driverless goods train: ಚಾಲಕನಿಲ್ಲದೆ ರೈಲು 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ. ಈ ಗೂಡ್ಸ್ ರೈಲು ರೈಲ್ವೆ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ಭಾರತೀಯ ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
Shah Rukh Khan Daughter : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮುದ್ದಿನ ಪುತ್ರಿ ಸುಹಾನಾ ಖಾನ್ ಕಳೆದ ವರ್ಷದಂತೆ ಈ ಬಾರಿಯೂ ಮುಂಬೈನ ಪ್ರತಿಷ್ಟಿತ ಪ್ರದೇಶದಲ್ಲಿ ಕೃಷಿ ಬೂಮಿ ಖರೀಸುವ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Urvashi Rautela Birthday Celebration: ಐರಾವತ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಈ ಬಾರಿ ಬರ್ತ್ಡೇ ಸೆಲೆಬ್ರೇಷನ್ನನ್ನು ತುಂಬಾ ಗ್ರಾಂಡ್ ಆಗಿ ಯೊಯೊ ಹನಿಸಿಂಗ್ ಜೊತೆ ಸಂಭ್ರಮಿಸಿದ್ದಾರೆ. ಈ ನಟಿ ದುಬಾರಿ ಕೇಕ್ ಕೂಡ ಕಟ್ ಮಾಡಿದ್ದಾರೆ.
Actress Mokshitha Pai At Dubai: ಪಾರು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಗೆದ್ದ ನಟಿ ಮೋಕ್ಷಿತಾ ಪೈ, ಶೂಟಿಂಗ್ ಮಧ್ಯೆ ಬ್ರೇಕ್ ಪಡೆದುಕೊಂಡು ಅರಾಬ್ ದೇಶಕ್ಕೆ ಹೋಗಿದ್ದರು. ಸದಾ ಪ್ರವಾಸ ಮಾಡಲು ಇಷ್ಟಪಡುವ ಈ ನಟಿ, ಈ ಬಾರಿ ದುಬೈಗೆ ತೆರೆಳಿ ಅಲ್ಲಿಯ ಬೇರೇ ಬೇರೇ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
Kartik Aryaan At Bangalore: ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮಹಿಳಾ ಪ್ರೀಮಿಯರ್ ಉದ್ಘಾಟನಾ ಸಮಾರಂಭಕ್ಕೆ ಬಂದವರು, ಬೆಂಗಳೂರಿನ ರಸ್ತೆ ಬದಿಯಲ್ಲಿನಿತು ತಿಂಡಿ ತಿಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Sara Annaiah Latest Photoshoot: ಕನ್ನಡ ಕಿರುತೆರೆಯ ನಟಿ ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಯವಾದವರೂ ಬಳಿಕ ಸ್ವಲ್ಪ ಕಾಲಾ ʻನಮ್ಮ ಲಚ್ಚಿʼ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪ್ರಸ್ತುತ ಅಮೃತಧಾರೆ ಸೀರಿಯಲ್ನಲ್ಲಿ ನಟಿಸುತ್ತಿರುವ ನಟಿ, ಸದ್ಯ ವೆಕೇಷನ್ ಎಂಜಾಯ್ ಮಾಡ್ತಾಯಿದ್ದಾರೆ.
Sapthami Gowda Latest Photos: ಚಂದನವನದ ಸುಂದರಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸಖತ್ ಸ್ಲಿಮ್ ಆಂಡ್ ಫಿಟ್ ಆಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ನಟಿ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಕೊಂಚ ಸಣ್ಣಗಾಗಿರುವ ಹಾಗೆ ಕಾಣುತ್ತಿದ್ದಾರೆ.
Deepika Das Birthday: ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್ ಈಮದು ಅವರ ಹುಟ್ಟುಹಬ್ಬ. ಈ ನಟಿ ಗೋಗಲ್ಗೆ ತಮ್ ನಿಜವಾದ ವಯಸ್ಸಿನ ಬಗ್ಗೆ ಹೇಳಿರುವ ತರಹ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾಗಾದರೇ ಈ ನಟಿ ಹೇಳಿದ್ದೇನು?
Sudeep-Niranjan Reddy: ಹನುಮಾನ್ ಸಿನಿಮಾ ಪ್ರೊಡ್ಯೂಸರ್ ನಿರಂಜನ್ ರೆಡ್ಡಿ ಕನ್ನಡದ ಅಭಿನಯ ಚಕ್ರವತಿ ಸುದೀಪ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂವ ವಿಷಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೇ ಆ ಚಿತ್ರ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
Rajamouli: ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತು ಮಹೇಶ್ ಬಾಬು ಇಬ್ಬರೂ ಒಟ್ಟಾಗಿ ಸಿನಿಮಾವೊಂದು ಮಾಡಲಿದ್ದು, ಸದ್ಯ ಶೂಟಿಂಗ್ ಪ್ರಾರಂಭವಾಗುವ ಮುಂಚೆಯೇ ರಾಜಮೌಳಿ ನಟ ಮಹೇಶ್ ಬಾಬು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
Trisha Legal Action: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಬಗ್ಗೆ ಇತ್ತೀಚೆಗೆ ತಮಿಳುನಾಡಿನ ಮಾಜಿ ಎಐಎಡಿಎಂಕೆ ಪಕ್ಷದ ನಾಯಕ ಎ ವಿ ರಾಜು ಅಸಭ್ಯವಾಗಿ ಹೇಳಿಕೆ ನೀಡಿದಕ್ಕೆ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ. ಇಲ್ಲದೆ ಕಂಪ್ಲೀಟ್ ಸ್ಟೋರಿ.
Rashmika Mandanna In Italy: ಭಾರತದ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಟಲಿಯಲ್ಲಿ ಬ್ಲ್ಯಾಕ್ ಔಟ್ಫಿಟ್ನಲ್ಲಿ ಹಾಗೂ ಟ್ರೆಂಡೀ ಫ್ಯಾಷನ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೇ ಈ ನಟಿ ಇಟಲಿಗೆ ಹೋಗಿದ್ದಾದರೂ ಯಾಕೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Ashika Rangnath Workout: ಸ್ಯಾಂಡಲ್ವುಡ್ ಪಟಾಕಿ ಪೋರಿ ನಟಿ ಆಶಿಕಾ ರಂಗನಾಥ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈಕೆಯ ಈ ವಿಡಿಯೋಗೆ ನೆಟ್ಟಿಗರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
Vijay Devarakonda Fans Video: ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡಗೆ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಅವರಲ್ಲಿ ಇಬ್ಬರು ಮಹಿಳಾ ಫ್ಯಾನ್ಸ್ ತಮ್ಮ ನೆಚಿನ ಸ್ಟಾರ್ ನಟನಿಗೆ ವಿಚಿತ್ರ ಬೇಡಿಕೆಯೊಂದು ಇಟ್ಟಿದ್ದಾರೆ. ಅದಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಇಕ್ಕಿದೆ ಇದರ ಕಂಪ್ಲೀಟ್ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.