Sudha Rani Holi Celebration: ಚಂದನವನದ ಹಿರಿಯ ನಟಿ ಸುಧಾರಾಣಿ ಹೋಳಿ ಹಬ್ಬದ ಆಚರಣೆಯಂದು ಕಲರ್ ಕಲರ್ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರ ಕುರಿತು ಮಾಹಿತಿ ಇಲ್ಲಿದೆ.
Tejaswini Prakash Daughter: ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Delhi Metro Holi Reels: ಬಿಳಿ ಬಣ್ಣದ ಬಟ್ಟೆ ತೊಟ್ಟು ಇಬ್ಬರು ಯುವತಿಯರು ದೆಹಲಿಯ ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾ ಪರಸ್ಪರ ಬಣ್ಣ ಬಳಿದು ಅಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Madhya Pradeşh bizarre incident: ಮಧ್ಯಪ್ರದೇಶ ರಾಜ್ಯ ಸರ್ಕಾರವು 100 ಇರುವ ಮದ್ಯದ ಮೇಲೆ 20 ರೂ. ಹಾಗೂ ಬಿಯರ್ ಬಾಟಲ್ಗೆ 30 ರೂ. ಹೆಚ್ಚಳ ಮಾಡಿದೆ. ಒಟ್ಟು 50 ರೂ. ಹೆಚ್ಚುವರಿ ಶುಲ್ಕ ವಿಧಿಸಿದಂತೆ ಆಗಿದೆ.
Samantha Bold Photos: ಸೌತ್ ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ ರುತ್ ಫ್ರಭ್ ಕೆಲದಿನಗಳಿಂದ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿರುವರು, ಆಗಾಗ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೋಸ್ ಶೇರ್ ಮಾಡುವುದರ ಮೂಲಕ ಆಕ್ಟೀವ್ ಆಗಿದ್ದಾರೆ. ಸದ್ಯ ಈ ನಟಿಯ ಹೊಸ ಬೋಲ್ಟ್ ಫೋಟೋಶೂಟ್ ವೈರಲ್ ಆಗಿದೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾಳ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿದಿನ ಗಂಟೆಗಟ್ಟಲೇ ಫೋನ್ನಲ್ಲಿ ಮಾತನಾಡುತ್ತಿದ್ದ ನೇಹಾ, ಮನೆಯಲ್ಲೇ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಳಂತೆ. ರಕ್ಷಾಬಂಧನಕ್ಕೆಂದು ತವರು ಮನೆಗೆ ಹೋದ ಆಕೆ ಮತ್ತೆ ಗಂಡನ ಮನೆಗೆ ಮರಳಲೇ ಇಲ್ಲವಂತೆ.
IPL : ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಸೆಲ್ ಬಿರುಸಿನ ಆಟದ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿ, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರಸೆಲ್, ಅಬ್ಬರಿಸಿದರು.
Varun Dhawan And Kareena Kapoor: ಬಿ-ಟೌನ್ನ ಸ್ಟಾರ್ಗಳಾದ ವರುಣ್ ಧವನ್ ಮತ್ತು ಕರೀನಾ ಕಪೂರ್ ಖಾನ್ ಇಬ್ಬರು ಡ್ಯಾನ್ಸ್ ರಿಹರ್ಸಲ್ ಮಾಡುವಾಗ, ಈ ನಟ ಕರೀನಾಳನ್ನು ಬೀಳಿಸಿ ಬಿಡುತ್ತಾನೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Saanya Iyer With Ajith: ಕನ್ನಡ ಕಿರುತೆರೆಯ ನಟಿ ಸಾನ್ಯಾ ಐಯ್ಯರ್ ಇತ್ತೀಚೆಗೆ ತಮಿಳು ನಟ ಅಜಿತ್ ಜೊತೆಗ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಈ ನಟಿ ಕಾಲಿವುಡ್ಗೆ ಹಾರಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Hyderabad Viral Video: ಶಸ್ತ್ರಸಜ್ಜಿತವಾಗಿ ಕಳ್ಳತನಕ್ಕೆ ಬಂದ ಅವರು ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಲು ಮನೆಗೆ ನುಗ್ಗಿದ್ದರು. ಈ ವೇಳೆ ಸಮರ ಕಲೆಯಲ್ಲಿ ನುರಿತ ಮಹಿಳೆ ಮತ್ತು ಆಕೆಯ ಚಿಕ್ಕ ಮಗಳು ಇಬ್ಬರನ್ನೂ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Sapthami Gowda Latest Photoshoot: ಚಂದನವನದ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಯ ಕೈಯಲ್ಲಿದ್ದು ತುಂಬಾನೇ ಬ್ಯುಸಿಯಾಗಿರುವ ನಟಿ, ಇದೀಗ ಹೊಸದಾಗಿ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಸದ್ಯ ನಟಿಯ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಫಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Sangeetha Bhat Bold Photoshoot: ಚಂದನವನದ ನಟಿ ಸಂಗೀತಾ ಭಟ್ ಕೆಲವು ವರ್ಷಗಳ ಬ್ರೇಕ್ ನಂತರ ಮತ್ತೆ ಚಿತ್ರರಂಗದ ಕಡೆಗೆ ಮುಖ ಮಾಡಿದ ನಟಿ, ಇದೀಗ ತಮ್ಮ ಸಿನಿಮಾಗಳ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿಯೂ ಆಕ್ಟೀವ್ ಆಗಿರುತ್ತಾರೆ. ಇದೀಗ ಈ ನಟಿ ಮಾಡಿಸಿರುವ ಹೊಸ ಫೋಟೋಶೂಟ್ ವೈರಲ್ ಆಗಿದೆ.
Mrunal Thakur : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ದೂರದರ್ಶನದ ಸೋಪ್ ಒಪೆರಾಗಳಾದ ಮುಜ್ಸೆ ಕುಚ್ ಕೆಹ್ತಿ...ಯೇ ಖಮೋಶಿಯಾನ್ (2012) ಮತ್ತು ಕುಂಕುಮ್ ಭಾಗ್ಯ (2014-2016) ಗಳೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಠಾಕೂರ್ ಅವರು ಲವ್ ಸೋನಿಯಾ (2018) ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು
Ram Charan At Vizag: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಶೂಟಿಂಗ್ ಮಧ್ಯೆ ಬ್ಯುಸಿಯಾಗಿದ್ದರೂ ವೈಜಾಗ್ಗೆ ತಮ್ಮ ಪತ್ನಿ ಹಾಗೂ ಮಗಳನ್ನು ಕರೆತಂದು ಕಡಲ ತೀರದ ಬಳಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Priyamani : ಭಾರತೀಯ ನಟಿ, ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಾರೆ. 2003 ರಲ್ಲಿ ತೆರೆಕಂಡ ತೆಲುಗು ಚಿತ್ರ ಇವರೇ ಆಟಗಾಡು ಚಿತ್ರದ ಮೂಲಕ ಪ್ರಿಯಾಮಣಿ ನಟನೆಗೆ ಪಾದಾರ್ಪಣೆ ಮಾಡಿದರು . 2007 ರಲ್ಲಿ ತಮಿಳಿನ ಪ್ರಣಯ ನಾಟಕ ಪರುತ್ತಿವೀರನ್ನಲ್ಲಿ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಪಡೆದರು. ಇತ್ತೀಚಿಗೆ ತೆರೆ ಕಂಡ ಜವಾನ್ ಸಿನಿಮಾದಲ್ಲಿಯೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
Saanya Iyer Vacation Dairy: ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಬಾಲನಟಿಯಾಗಿ ಮನೆಮಾತಾದ ಸಾನ್ಯಾ ಐಯ್ಯರ್ ಇದೀಗ ಕೆಲಸಗಳ ಮಧ್ಯೆ ಬ್ರೇಕ್ ಪಡೆದುಕೊಂಡು ಕೊಡಗಿಗೆ ತಮ್ಮ ಕುಟುಂಬದವರ ಜೊತೆಗೆ ವೆಕೇಷನ್ ಎಂಜಾಯ್ ಮಾಡಲು ತೆರೆಳದ್ದಾರೆ. ಈ ನಟಿ ಅಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
Namratha Gowda : ನಮ್ರತಾಗೌಡ ಒಬ್ಬ ಭಾರತೀಯದೂರದರ್ಶನ ನಟಿಮತ್ತು ರೂಪದರ್ಶಿ. ಕನ್ನಡ ದೂರದರ್ಶನ ಶೋ ನಾಗಿಣಿ 2 ನಲ್ಲಿ ಶಿವಾನಿ ಮುಖ್ಯ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಪುಟ್ಟ ಗೌರಿಮದುವೆ (ಅಥವಾ ಮಂಗಳ ಗೌರಿ ಮದುವೆ)ಮತ್ತು ಕೃಷ್ಣ ರುಕ್ಮಿ ಣಿಯಲ್ಲಿ ಮುಖ್ಯ ಪಾತ್ರ ಗಳನ್ನು ನಿರ್ವಹಿಸಿದ್ದಾರೆ.
Sapthami Gowda At Village: ಚಂದನವನದ ಸುಂದರಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಇತ್ತೀಚೆಗೆ ಹಳ್ಳಿಯ ಪ್ರದೇಶದಲ್ಲಿ ನಿಂತು ಮುದ್ದಾಗಿ ಪೋಟೋಶೂಟ್ ಮಾಡಿಸಿದ್ದಾರೆ. ಹಳ್ಳಿಯ ಸುತ್ತಾ ಓಡಾಡುತ್ತಾ ಎಲ್ಲರ ಗಮನ ಸೆಳೆದ ನಟಿ, ಈಕೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Actress Tanisha Kuppanda In Police Uniform: ಕನ್ನಡದ ಹಲವಾರು ಸೀರಿಯಲ್ಗ, ಸಿನಿಮಾ, ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಪೋಲೀಸ್ ಯೂನಿಫಾಮ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಹೊಸ ಅಪ್ಡೇಟ್ ಕೂಡ ನೀಡಿದ್ದಾರೆ. ಏನದು? ಇಲಿದೆ ವಿವರ.
Kriti Kharabanda Marriage Photos: ಕನ್ನಡದ ಗೂಗ್ಲಿ, ಚಿರು, ಪ್ರೇಮ್ ಅಡ್ಡ ಹಾಗೂ ತಿರುಪತಿ ಎಕ್ಸ್ಪ್ರೆಸ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಕೃತಿ ಕರಬಂಧ ನಿನ್ನೆ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆಗೆ ಮದುವೆಯಾಗಿದ್ದಾರೆ. ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದು, ಇವರ ಕುಟುಂಬ ಕೂಡ ದೆಹಲಿಯಲ್ಲೇ ನೆಲೆಸಿರುವುದರಿಂದ ದೆಹಲಿಯಲ್ಲಿರುವ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.