Mobile Banking: ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರ ಬಹುತೇಕ ಕೆಲಸಗಳನ್ನು ಸರಾಗಗೊಳಿಸಿದೆ. ಇದೇ ವೇಳೆ, ಆನ್ಲೈನ್ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಸಹ ವಂಚನೆಗೆ ಬಲಿಯಾಗುವ ಸಾಧ್ಯತೆಯೂ ಇದೆ. ಇದನ್ನು ತಪ್ಪಿಸಲು ಎಚ್ಡಿಎಫ್ಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದೆ.
Paytm Payments: ಮಾರ್ಚ್ 2022 ರಲ್ಲಿ, ಆರ್ಬಿಐ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಆನ್ಬೋರ್ಡ್ ಮಾಡುವುದನ್ನು ನಿಲ್ಲಿಸುವಂತೆ ಪಿಪಿಬಿಎಲ್ಗೆ ನಿರ್ದೇಶಿಸಿತ್ತು. ಪಿಪಿಬಿಎಲ್ ವಿರುದ್ಧ ಆರ್ಬಿಐನ ಕ್ರಮವು ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ಬಾಹ್ಯ ಲೆಕ್ಕ ಪರಿಶೋಧಕರ ನಂತರದ ಅನುಸರಣೆ ಮೌಲ್ಯೀಕರಣ ವರದಿಯನ್ನು ಅನುಸರಿಸುತ್ತದೆ.
Digital Scam: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗಿದ್ದು, ಹಾಗೆಯೇ ನಕಲಿ ಸಂದೇಶಗಳು ಅಥವಾ ಕರೆಗಳ ಮೂಲಕ ವಂಚನೆ ಕೂಡ ಹೆಚ್ಚಾಗಿದೆ. ಆದರಿಂದ ನಕಲಿ ಕರೆ ಅಥವಾ ಸಂದೇಶಗಳನ್ನು ಪತ್ತೆ ಹಚ್ಚಲು ಇಲ್ಲಿದೆ ಹಲವು ಸಲಹೆಗಳು.
News Rules 2024: ಮುಂದಿನ ವರ್ಷ 2024 ಜನವರಿ 1ರಿಂದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಸ್ಮಾರ್ಟ್ಫೋನ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಬಹುದು.
Credit Card Alert: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ವಂಚನೆಗಳು ಕೂಡ ಹೆಚ್ಚು ಮುನ್ನಲೆಗೆ ಬರುತ್ತಿವೆ.
Internet Banking : ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ನೀವು ಅನೇಕ ಬಾರಿ ವಂಚನೆಗೆ ಬಲಿಯಾಗಬಹುದು, ಆದ್ದರಿಂದ ಇಂದು ನಾವು ನಿಮಗೆ ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ನಿಮ್ಮ ಖಾತೆಯ ಸುರಕ್ಷಿತಾ ಕ್ರಮಗಳು ಬಗ್ಗೆ ಕೆಲವು ಸಲಹೆಗಳನ್ನು ತಂದಿದ್ದೇವೆ ಈ ಕೆಳಗಿದೆ ನೋಡಿ..
Weak Password: ನಾವೆಲ್ಲರೂ ನಮ್ಮ ವಿಭಿನ್ನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಬ್ಯಾಂಕಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಪಾಸ್ವರ್ಡ್ಗಳನ್ನು ಬಳಸುತ್ತೇವೆ. ಪಾಸ್ವರ್ಡ್ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯೋಣ.
SBI Changes Rule: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಶಾಖೆಗಳಾದ್ಯಂತ ಹಣ ವರ್ಗಾವಣೆಗೆ ತಕ್ಷಣದ ಪಾವತಿ ಸೇವೆ (IMPS) ಮಿತಿಯನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ. SBI ವೆಬ್ಸೈಟ್ ಪ್ರಕಾರ, ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ IMPS ವಹಿವಾಟುಗಳಿಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ.
Wrong Bank Transfer: ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದು ತುಂಬಾ ಸುಲಭ. ಆದರೆ ಹಲವು ಬಾರಿ ಆಕಸ್ಮಿಕವಾಗಿ ಹಣ ಬೇರೆ ಖಾತೆಗೆ ವರ್ಗಾವಣೆ ಆಗುತ್ತದೆ. ಆದರೆ ನೀವು ಈ ಹಣವನ್ನು ಮರಳಿ ಪಡೆಯಬಹುದು. ಆದರೆ ಅದಕ್ಕಾಗಿ ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ.
Online Banking - ಆನ್ಲೈನ್ನಲ್ಲಿ ಯಾರೊಬ್ಬರ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವಾಗ ಅದಕ್ಕೆ ಐಎಫ್ಎಸ್ಸಿ ಕೋಡ್ ಅವಶ್ಯಕತೆ ಬೀಳುತ್ತದೆ. ಹಣ ವರ್ಗಾವಣೆ ಮಾಡುವಾಗ ತಪ್ಪಾದ IFSC ಕೋಡ್ ನಮೂದಿಸಿದರೆ ಎನ್ನಾಗಲಿದೆ? ಈ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳೋಣ ಬನ್ನಿ.
RBI Guidelines: ನೀವು ಮಿಸ್ ಆಗಿ ನಿಮ್ಮ ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಿದ್ದರೆ, ಈಗ ಚಿಂತಿಸಬೇಡಿ. RBI ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಹೇಗೆ ಎಂದು ತಿಳಿಯಿರಿ ...
ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದ ತೊಂದರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಈಗ ಹಣ ವರ್ಗಾವಣೆಯ ಕೆಲಸವನ್ನು ಕೇವಲ ಮೊಬೈಲ್ನಿಂದ ಪಿಂಚ್ನಲ್ಲಿ ಮಾಡಲಾಗುತ್ತದೆ.
ICICI Customers Alert: ನೀವು ಐಸಿಐಸಿಐ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು ಕೂಡ ಜಾಗರೂಕರಾಗಿರಬೇಕು. ಬ್ಯಾಂಕ್ ಎಂದಿಗೂ ನಿಮಗೆ ಕರೆ ಮಾಡುವುದಿಲ್ಲ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ.
ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಆದರೆ ಇದರೊಂದಿಗೆ ಕೆಲ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಆದರೆ ಸಮಸ್ಯೆಗಳು ಎದುರಾದಾಗ ಗಾಬರಿಯಾಗದೆ, ಕೆಲವು ಹಂತಗಳನ್ನು ಅನುಸರಿಸಿದರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಟ್ಟು 7 ಬ್ಯಾಂಕ್ ರಜೆಗಳಿವೆ. ಆದರೆ ದೇಶದ ವಿವಿಧ ಪ್ರದೇಶಗಳಲ್ಲಿ ರಜಾದಿನಗಳು ಒಂದೇ ರೀತಿ ಇರುವುದಿಲ್ಲ.
Bank Holidays List: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಆರ್ಬಿಐನ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.