Kannada Actress: ಕನ್ನಡ ಸಿನಿ ಅಭಿಮಾನಿಗಳಿಗೆ ಇದೊಂದು ರೀತಿಯ ಖುಷಿಯ ವಿಷಯವೂ ಹೌದು, ದುಃಖದ ವಿಷಯವೂ ಹೌದು. ಸಂತೋಷದ ವಿಷಯ ಏನೆಂದರೆ ನಮ್ಮ ಹುಡುಗಿಯರು ತೆಲುಗನ್ನು ಅವರಿಸಿಕೊಳ್ಳುತ್ತಿದ್ದಾರೆ ಅಂತಾ.
Radhika Pandit sister Sreeleela: ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ನಟಿ ಶ್ರೀಲೀಲಾಗೂ ನಟ ಯಶ್ಗೂ ಇರುವ ನಂಟೇನು ಇಲ್ಲಿ ತಿಳಿಯೋಣ...
KISSIK Song : ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ-2.. ಈ ಚಿತ್ರಕ್ಕೆ ಸಂಬಂಧಿಸಿದ ಐಟಂ ಸಾಂಗ್ನ ಪ್ರೋಮೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.. ಹೂ ಅಂತಿಯಾ.. ಅಂತ ಸಮಂತಾ ಹೈಪ್ ಕ್ರಿಯೇಟ್ ಮಾಡಿದ್ದರು.. ಈಗ ʼಕಿಸ್ಸಿಕ್ʼ ಅಂತ ಶ್ರೀಲೀಲಾ ಹಿಸ್ಟರಿ ಕ್ರಿಯೇಟ್ ಮಾಡೋಕೆ ರೆಡಿಯಾಗಿದ್ದಾರೆ..
Actress sreeleela : ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪುಷ್ಪ: ದಿ ರೈಸ್ʼ 2021 ರಲ್ಲಿ ಬಿಡುಗಡೆಯಾದ ಹಿಟ್ ಚಿತ್ರಗಳಲ್ಲಿ ಒಂದು. ಪುಷ್ಪಾರಾಜ್ಗೆ ಎಷ್ಟು ಡಿಮ್ಯಾಂಡ್ ಬಂದಿತ್ತೋ.. ಅಷ್ಟೇ ಕ್ರೇಜ್ ನಟಿ ಸಮಂತಾ ಡ್ಯಾನ್ಸ್ ಗೂ ಇತ್ತು.. ʼಹೂ ಅಂತೀಯಾ ಮಾವ..ʼ ಹಾಡಂತೂ ಸಖತ್ ಹಿಟ್ ಆಗಿತ್ತು.. ಸಧ್ಯ ಪುಷ್ಪಾ 2ನಲ್ಲಿಯೂ ಸಹ ಟ್ರೆಂಡ್ ಕ್ರಿಯೇಟ್ ಮಾಡೋ ಸಾಂಗ್ ಒಂದಿದೆ..
Sreeleela Remuneration: ನಿರ್ದೇಶಕ ಸುಕುಮಾರ್ ಅವರ ಸಿನಿಮಾಗಳ ವಿಭಿನ್ನತೆಯ ಕುರಿತು ಹೊಸದಾಗಿ ಹೇಳಬೇಕಾಗೇನಿಲ್ಲ. ಇವರ ಸಿನಿಮಾದ ಸ್ಟೋರಿ ಅಂದ್ರೆ ಕತೆ ಹಾಗೂ ಹಾಡುಗಳು ಎರಡು ಕೂಡ ಯೂನಿಕ್ ಆಗಿಯೇ ಇರುತ್ತೆ, ಇದೀಗ ರಿಲೀಸ್ಗೆ ಸಜ್ಜಾಗಿರುವ ಪುಷ್ಪಾ 2 ಸಿನಿಮಾದ ಹಾಡುಗಳು ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Actress Sreeleela: ಶ್ರೀಲೀಲಾ ನಾಯಕಿಯಾಗುವುದನ್ನು ಅವರ ಪೋಷಕರು ಒಪ್ಪಲಿಲ್ಲ. ಆಗ ವ್ಯಕ್ತಿಯೊಬ್ಬರು ಆಕೆಯನ್ನು ಬೆಂಬಲಿಸಿದರು. ಅದು ಆಕೆಗೆ ನಾಯಕಿಯಾಗುವ ಹಾದಿಯನ್ನು ಸುಗಮಗೊಳಿಸಿತು. ಇದೀಗ ನಟಿ ಆ ವ್ಯಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
Bhagyashri Borse : ಹೊಸ ನಾಯಕಿಯರು ಇಂಡಸ್ಟ್ರಿಗೆ ಬರುವುದು ಸಾಮಾನ್ಯ. ಒಬ್ಬರು ಎಂಟ್ರಿ ಕೊಡ್ತಿದ್ದಂತೆ ಇನ್ನೋಬ್ಬರ ಕ್ರೇಜ್ ಕಡಿಮೆಯಾಗುತ್ತಲೇ ಇರುತ್ತದೆ.. ಅದರಂತೆ ಸಧ್ಯ ಟಾಲಿವುಡ್ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿರುವ ಭಾಗ್ಯಶ್ರೀ ಭೋರ್ಸೆ ತನ್ನ ಅಪರೂಪದ ಸೌಂದರ್ಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ... ಯಾರಿಕೆ..? ಬನ್ನಿ ನೋಡೋಣ..
Sreeleela in Robinhood : ಧಮಾಕ ಬ್ಯೂಟಿ ನಾಯಕಿಯಾಗಿ ರಾಬಿನ್ ಹುಡ್ ನಲ್ಲಿ ನಟಿಸುತ್ತಿದ್ದಾರೆ. ಇಂದು ಶ್ರೀಲೀಲಾ ಹುಟ್ಟುಹಬ್ಬ. ಅವರ ಹುಟ್ಟುಹಬ್ಬ ಸ್ಪೆಷಲ್ ಆಗಿ ಚಿತ್ರತಂಡ ಸಣ್ಣ ವಿಡಿಯೋ ಮೂಲಕ ಅವರನ್ನು ರಾಬಿನ್ ಹುಡ್ ಬಳಗಕ್ಕೆ ಸ್ವಾಗತಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Sreeleela latest photos : ಶ್ರೀಲೀಲಾ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ಎಷ್ಟು ಹೇಳಿದರೂ ಸಾಲದು.. ಸ್ಯಾಂಡಲ್ವುಡ್ನಿಂದ ಸಿನಿರಂಗಕ್ಕೆ ಕಾಲಿಟ್ಟ ಈ ಸುಂದರಿ ಇಂದು ಸೌತ್ ಸೆನ್ಸೇಷನಲ್ ಹೀರೋಯಿನ್ ಆಗಿ ಖ್ಯಾತಿ ಗಳಿಸಿದ್ದಾರೆ.. ಸಧ್ಯ ಲೀಲಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೋಟೋಸ್ ಸಖತ್ ವೈರಲ್ ಆಗಿವೆ..
Srileela : ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 2017 ರಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, 2019 ರ ಕನ್ನಡ ಚಲನಚಿತ್ರ ಕಿಸ್ ಸಿನಿಮಾದಲ್ಲಿ ಕಾಣಿಸಿಕೊಂಡರು.
Actress Sreeleela :ಕಳೆದ ವರ್ಷ ಭಗವಂತ ಕೇಸರಿ ಸಿನಿಮಾ ಮಾತ್ರ ಹಿಟ್ ಆಗಿತ್ತು. ಉಳಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಉದ್ಯಮದಲ್ಲಿ ಯಶಸ್ಸು ಬಹಳ ಮುಖ್ಯವಾಗಿದೆ, ಸೌಂದರ್ಯ ಎಷ್ಟೇ ಚೆನ್ನಾಗಿದ್ದರೂ ಪರವಾಗಿಲ್ಲ. ಶ್ರೀಲೀಲಾಗೆ ಈಗ ಯಶಸ್ಸು ಬಹಳ ಮುಖ್ಯವಾಗಿದೆ.
Sreeleela : ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 2017 ರಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, 2019 ರ ಕನ್ನಡ ಚಲನಚಿತ್ರ ಕಿಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
Sreeleela : ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 2017 ರಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, 2019 ರ ಕನ್ನಡ ಚಲನಚಿತ್ರ ಕಿಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.