Smartphone Hang Problem: ಸಾಮಾನ್ಯವಾಗಿ ಫೋನ್ ಸ್ವಲ್ಪ ಹಳೆಯದಾದಂತೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಪದೇ ಪದೇ ಹ್ಯಾಂಗ್ ಆಗುವುದು. ಆದರೆ ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲ ಪದೇ ಪದೇ ಕಾಡುವ ಸ್ಮಾರ್ಟ್ಫೋನ್ ಹ್ಯಾಂಗ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Smartphone charging tips : ನೀವು ಕೂಡಾ ಫೋನ್ ಚಾರ್ಜ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಟ್ರಿಕ್ ಗಳನ್ನೂ ಬಳಸಿ ನೋಡಿ ಹೀಗೆ ಮಾಡುವ ಮೂಲಕ ಮನೆಯಲ್ಲಿ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
Smartphone Tips: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಸಿಕ್ಕ ಸಿಕ್ಕ ಚಾರ್ಜರ್ಗಳನ್ನು ಬಳಸಿ ತಮ್ಮ ಫೋನ್ಗಳನ್ನು ಚಾರ್ಜ್ ಮಾಡುತ್ತಾರೆ. ಇದಕ್ಕೆ ಕಾರಣ ಏನೇ ಇರಲಿ ಇದರಿಂದಾಗುವ ನಷ್ಟದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
Rabbit R1 ಬಳಕೆದಾರರಿಗೆ ಕ್ಲಿಕ್ ಮಾಡಬಹುದಾದ ಸ್ಕ್ರಾಲ್ ವೀಲ್ ಅನ್ನು ನೀಡುತ್ತದೆ. ಇದು ಬಳಕೆದಾರರ ಇಂಟರ್ಫೇಸ್ ಸುತ್ತಲೂ ನ್ಯಾವಿಗೇಟ್ ಮಾಡಲು ಮತ್ತು R1ನ ಆಧಾರವಾಗಿರುವ ಧ್ವನಿ ಸಹಾಯಕರೊಂದಿಗೆ ಮಾತನಾಡಲು ನಿಮಗೆ ಅನುಮತಿಸುತ್ತದೆ.
How To Avoid SmartPhone: ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ಫೋನ್ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬದಲಾಯಿಸಬಹುದು.
Side Effect Of Mobile Use: ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಮಾರ್ಟ್ಫೋನ್ ಒಂದು ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅದರ ಅತಿಯಾದ ಬಳಕೆ ಅಷ್ಟೇ ಅಪಾಯಕಾರಿಯೂ ಹೌದು.
Apple iPhone 15: ಕೈಗೆಟುಕುವ ಬೆಲೆಯ ಹೊರತಾಗಿಯೂ, ನೀವು iPhone 15ನ 128GB ರೂಪಾಂತರದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಅಡುಗೆ ಮನೆಯಿಂದ ಫ್ಯಾಶನ್ ವರೆಗೆ ಏನೇ ವಿಷಯಗಳಲ್ಲಿ ಸಂದೇಹ ಕಂಡು ಬಂದರೂ ಮೊದಲು ನಾವು ನೋಡುವುದು ಗೂಗಲ್ ಅನ್ನು. ಅಲ್ಲಿ ನಮ್ಮ ಮನಸ್ಸಿನಲ್ಲಿರುವ ಸಾವಿರ ಸಾವಿರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತೇವೆ.
News Rules 2024: ಮುಂದಿನ ವರ್ಷ 2024 ಜನವರಿ 1ರಿಂದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಸ್ಮಾರ್ಟ್ಫೋನ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಬಹುದು.
ನಾವು ಬಳಸುವ ಕೆಲವು ಅಪ್ಲಿಕೇಶನ್ಗಳು ನಮಗೆ ಸಾಕಷ್ಟು ಹಾನಿಕಾರಕವೆಂದು ಸಾಬೀತಾಗಿದೆ. ಈ ಆ್ಯಪ್ಗಳ ಸಹಾಯದಿಂದ ಬಳಕೆದಾರರ ಖಾಸಗಿ ಫೋಟೋಗಳು ಮತ್ತು ಇತರ ಮಾಹಿತಿಯೂ ಸೋರಿಕೆಯಾಗುವ ಅಪಾಯ ಎದುರಾಗಿದೆ.
HighSpeed internet settings: ನಿಮ್ಮ ಫೋನ್ನಲ್ಲಿ Settings > Network & Internet > Mobile networkಗೆ ಹೋಗಿ. ಇಲ್ಲಿ ನಿಮ್ಮ ನೆಟ್ವರ್ಕ್ ಮೋಡ್ 4G ಅಥವಾ 5Gಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ನೆಟ್ವರ್ಕ್ ಮೋಡ್ 2G ಅಥವಾ 3Gಗೆ ಹೊಂದಿಸಿದ್ದರೆ, ಅದನ್ನು 4G ಅಥವಾ 5Gಗೆ ಬದಲಾಯಿಸುವುದರಿಂದ ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು.
OnePlus 12 Launch in India: OnePlus 12 ಕ್ವಾಲ್ಕಾಮ್ನ ಇತ್ತೀಚಿನ ಸ್ನಾಪ್ಡ್ರಾಗನ್ 8 Gen 3 ಚಿಪ್ಸೆಟ್ ಅನ್ನು ಒಳಗೊಂಡಿದೆ. ಇದನ್ನು ನಾವು ಮುಂಬರುವ ಪ್ರಮುಖ ಫೋನ್ಗಳಲ್ಲಿ ನೋಡಬಹುದು. ಚಿಪ್ಸೆಟ್ನೊಂದಿಗೆ OnePlus 12 ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.
ನೀವು ಡಾರ್ಕ್ ಮೋಡ್ನಲ್ಲಿಟ್ಟು ಮೊಬೈಲ್ ಫೋನ್ ಬಳಸುತ್ತೀರಾ? ಹಾಗಾದ್ರೆ ಇದ್ರಿಂದ ನಿಮಗೆ ಸಿಗುತ್ತೆ ಹಲವಾರು ಪ್ರಯೋಜಗಳು. ಏನು ಆ ಪ್ರಯೋಜನಗಳು ಅಂತೀರಾ, ಹೇಳ್ತೀವಿ, ಈ ಸ್ಟೋರಿ ನೋಡಿ.
Dhanteras: ಹಿಂದೂ ಧರ್ಮದಲ್ಲಿ ದೀಪಾವಳಿಯ ಆರಂಭದ ದಿನವಾದ ಧಂತೇರಸ್ಗೆ ವಿಶೇಷ ಮಹತ್ವವಿದೆ. ಧಂತೇರಸ್ ದಿನದಂದು ವಸ್ತುಗಳನ್ನು ಖರೀದಿಸಲು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಇಂದು ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲಿದೆ ಸುವರ್ಣಾವಕಾಶ.
POCO: ಸ್ಮಾರ್ಟ್ಫೋನ್ ತಯಾರಾಕ ಕಂಪನಿ POCO ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಪೊಕೋ ಕಂಪನಿ POCO C65 ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
Doogee V30 Pro Smartphone: ಡೂಗೀ ತನ್ನ ಪ್ರಬಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. Doogee V30 Pro ಫೋನ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಫೋನ್ 200MP ಮುಖ್ಯ ಕ್ಯಾಮೆರಾ ಮತ್ತು 512GB ಆಂತರಿಕ ಸ್ಟೋರೇಜ್ ಹೊಂದಿರುತ್ತದೆ. Doogee V30 Pro ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ.? ಕ್ಯಾಮೆರಾದ ಕಾರಣದಿಂದ ಫೋನ್ ಬದಲಾಯಿಸುವ ಅಗತ್ಯವಿಲ್ಲ. ಧೂಳಿನ ಶೇಖರಣೆಯಿಂದ ಫೋಟೋ ಮಸುಕಾಗಿ ಬರುತ್ತದೆ. ಫೋನ್ ಲೆನ್ಸ್ ಕ್ಲೀನ್ ಮಾಡಿ, ಕ್ಯಾಮೆರಾ ಸೆಟ್ಟಿಂಗ್ ಬದಲಾಯಿಸಿ. ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.