ಕ್ಯಾಮೆರಾದ ಕಾರಣದಿಂದ ಫೋನ್ ಬದಲಾಯಿಸುವ ಅಗತ್ಯವಿಲ್ಲ

  • Zee Media Bureau
  • Oct 18, 2023, 05:10 PM IST

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಫೋಟೋ ಚೆನ್ನಾಗಿ ಬರ್ತಿಲ್ವಾ.? ಕ್ಯಾಮೆರಾದ ಕಾರಣದಿಂದ  ಫೋನ್  ಬದಲಾಯಿಸುವ ಅಗತ್ಯವಿಲ್ಲ. ಧೂಳಿನ ಶೇಖರಣೆಯಿಂದ  ಫೋಟೋ ಮಸುಕಾಗಿ ಬರುತ್ತದೆ. ಫೋನ್ ಲೆನ್ಸ್ ಕ್ಲೀನ್ ಮಾಡಿ, ಕ್ಯಾಮೆರಾ ಸೆಟ್ಟಿಂಗ್‌ ಬದಲಾಯಿಸಿ. ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಿ.

Trending News