HighSpeed internet settings: ನಿಮ್ಮ ಫೋನ್ನಲ್ಲಿ Settings > Network & Internet > Mobile networkಗೆ ಹೋಗಿ. ಇಲ್ಲಿ ನಿಮ್ಮ ನೆಟ್ವರ್ಕ್ ಮೋಡ್ 4G ಅಥವಾ 5Gಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ನೆಟ್ವರ್ಕ್ ಮೋಡ್ 2G ಅಥವಾ 3Gಗೆ ಹೊಂದಿಸಿದ್ದರೆ, ಅದನ್ನು 4G ಅಥವಾ 5Gಗೆ ಬದಲಾಯಿಸುವುದರಿಂದ ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು.
Star Link Entry To India: ಇದೀಗ ಮತ್ತೊಮ್ಮೆ ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್ ಕಂಪನಿ ಭಾರತದಲ್ಲಿ ಅಬ್ಬರ ಸೃಷ್ಟಿಸಲು ಸಿದ್ಧವಾಗಿದೆ. ಕಂಪನಿ 2021ರಲ್ಲಿ ಭಾರತದಲ್ಲಿ ಸ್ಟಾರ್ ಲಿಂಕ್ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಸುವ ಕುರಿತು ಹೇಳಿಕೆ ನೀಡಿತ್ತು. ಆದರೆ, ಆ ಸಮಯದಲ್ಲಿ ತಾಂತ್ರಿಕ ಅಡಚನೆಗಳ ಕಾರಣ ಅದು ಸಾಧ್ಯವಾರಿಯಲಿಲ್ಲ. ಆದರೆ, ಈ ಬಾರಿ ಸ್ಟಾರ್ ಲಿಂಕ್ ಭಾರತ ಪ್ರವೇಶ ದೃಢಪಡಿಸಲಾಗಿದೆ.
Recharge Plan: ಭಾರತದ ಟೆಲಿಕಾಂ ದಿಗ್ಗಜ ಜಿಯೋ ತನ್ನ ಗ್ರಾಹಕರಿಗೆ ಅನೇಕ ಉತ್ತಮ ರಿಚಾರ್ಜ್ ಯೋಜನೆಗಳನ್ನು ನೀಡುತ್ತದೆ, ಆದರೆ ಇಂದು ನಾವು ನಿಮಗೆ ಹೇಳುತ್ತಿರುವ ಯೋಜನೆಯು ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಡೇಟಾ ಅಗತ್ಯಗಳನ್ನು ಪೂರೈಸುವ ಒಂದು ಯೋಜನೆಯಾಗಿದೆ.
6G Service: ಶೀಘ್ರದಲ್ಲಿಯೇ ಭಾರತದಲ್ಲಿ 5G ಸೇವೆ ಆರಂಭಗೊಳ್ಳುತ್ತಿದೆ. ಏತನ್ಮಧ್ಯೆ 6G ಸೇವೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ನೀವೂ ಕೂಡ ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗಾಗಿ.
Cheapest Rocket Speed Broadband Plan: ನೀವೂ ಕೂಡ ವೇಗದ ಇಂಟರ್ನೆಟ್ ಹೊಂದಿರುವ ಇಂಟರ್ನೆಟ್ ಪ್ಲಾನ್ ಹುಡುಕಾಟದಲ್ಲಿದ್ದರೆ, ಇಂದು ನಾವು ನಿಮಗೆ 400 ಎಂಬಿಪಿಎಸ್ ವೇಗ ಹೊಂದಿರುವ ಅತ್ಯಂತ ಆಗದ ಇಂಟರ್ನೆಟ್ ಪ್ಲಾನ್ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅಷ್ಟೇ ಅಲ್ಲ ಇದರಲ್ಲಿ ಅನಿಯಮಿತ ಡೇಟಾ ಹಾಗೂ ಹಲವಾರು OTT ಬೆನಿಫಿಟ್ಸ್ ಕೂಡ ನಿಮಗೆ ಸಿಗಲಿವೆ.
Huawei AX3 WiFi 6+ Router in India: ಹವಾಯಿ ಭಾರತದಲ್ಲಿ ಹೊಸ ವೈಫೈ ರೂಟರ್ ಹವಾಯಿ ಎಎಕ್ಸ್3 ವೈಫೈ 6+ ರೂಟರ್ ಅನ್ನು ಬಿಡುಗಡೆ ಮಾಡಿದೆ. 3000Mbps ವರೆಗಿನ ಇಂಟರ್ನೆಟ್ ವೇಗವನ್ನು ಹೊಂದಿರುವ ಈ ರೂಟರ್ ಮುಂದೆ ಜಿಯೋ-ಎಕ್ಸಿಟೆಲ್ ಕೂಡ ವಿಫಲವಾಗಲಿದೆ ಎಂದು ಹೇಳಲಾಗುತ್ತಿದೆ.
Internet In Flight: ಈ ಸೇವೆಗೆ ಶುಲ್ಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ PK ಪುರವಾರ್ ತಿಳಿಸಿದ್ದಾರೆ. BSNL ನವೆಂಬರ್ ನಿಂದ ಈ ಸೇವೆಗಳನ್ನು ಆರಂಭಿಸಬಹುದು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕೇಬಲ್ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಭಾರತ್ ನೆಟ್ ಸಹಯೋಗದಲ್ಲಿ ಈ ಕೆಲಸ ಆಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಭಾರತದಲ್ಲಿ 3 ಜಿ ನಂತರ 4 ಜಿ ಬಂದಾಗ ಜನರಿಗೆ ಅದರ ಬಗ್ಗೆ ಸಂತೋಷವಾಗಿರಲಿಲ್ಲ. ಯಾಕೆಂದರೆ, ಜನರು ಮೊದಲು ಇಂಟರ್ನೆಟ್ ವೇಗದ ಬಗ್ಗೆ ಚಿಂತಿರಾಗಿದ್ದರು. ಆದರೆ ಈಗ ಈ ವರ್ಷ, ಭಾರತದಲ್ಲಿ ಸಂವಹನ ಪ್ರಪಂಚದಲ್ಲಿ ದೊಡ್ಡ ಬದಲಾವಣೆಯೇ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.