Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಚಲಿಸುತ್ತಿರುವ ಮೆಟ್ರೋ ಬಾಗಿಲನ್ನು ತೆರೆದು ಸ್ಟೇಷನ್ ಗೆ ಜಿಗಿಯುತ್ತಿರುವುದನ್ನು ನೀವು ನೋಡಬಹುದು. ಆದರೆ, ಈ ರೀತಿ ಮಾಡುವುದು ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ನೀವು ವಿಡಿಯೋ ನೋಡಿ ಅಂದಾಜಿಸಬಹುದು.
Shocking Video: ನೀವು ಎಂದಾದರು ಹತ್ತಿರದಿಂದ ಮೊಸಳೆಯನ್ನು ನೋಡಿದ್ದೀರಾ? ಒಂದು ವೇಳೆ ನೋಡಿದ್ದಾರೂ ಕೂಡ ಅದರ ಮೇಲೆ ಸವಾರಿ ಎಂದಾದರು ನಡೆಸಿದ್ದೀರಾ? ಹೌದು, ವ್ಯಕ್ತಿಯೋರ್ವ ಯಾವುದೇ ಭಯವಿಲ್ಲದೆ ಮೊಸಳೆಯೊಂದನ್ನು ಸಲೀಸಾಗಿ ಬೈಕ್ ಮೇಲೆ ಮಲಗಿಸಿ, ಬಳಿಕ ಅದರ ಮೇಲೆ ಕುಳಿತು ಬೈಕ್ ಓಡಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Shocking Accident Video: ವೀಡಿಯೊದಲ್ಲಿ, ಎರಡು ಕಾರುಗಳ ಮಧ್ಯೆ ಸಂಭವಿಸಿರುವ ಒಂದು ಭೀಕರ ಅಪಘಾತವನ್ನು ನೀವು ನೋಡಬಹುದು, ಈ ಅಪಘಾತ ಎಷ್ಟೊಂದು ಭಯಾನಕವಾಗಿತ್ತೆಂದರೆ, ಅಪಘಾತದ ಬಳಿಯ ಒಂದು ಕಾರಿನ ಚಾಲಕ ಆಕಾಶದಲ್ಲಿ ತೂರಲ್ಪಟ್ಟಿದ್ದಾನೆ. ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ. ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಷಣ ಸ್ಥಬ್ಧರಾಗಿದ್ದಾರೆ
Trending Video: ದೋಣಿಯಲ್ಲಿ ಸವಾರಿ ಮಾಡುತ್ತಿರುವ ಎರಡು ಕಾಡು ನಾಯಿಗಳಿಂದ ತನ್ನ ಮಗುವಿನ ಪ್ರಾಣವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಡುತ್ತಿರುವ ಕೋತಿಯೊಂದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಮಹಿಳೆಯೊಬ್ಬಳು ಕಿವಿ ನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಆಕೆಯ ಕಿವಿ ಪರಿಶೀಲಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆಕೆಯ ಕಿವಿಯಲ್ಲಿ ಜೀವಂತ ಜೇಡವೊಂದು ಪತ್ತೆಯಾಗಿದೆ.
Tatto Artist: ಇದು ನೋಡಲು ಎಷ್ಟೊಂದು ಅದ್ಭುತವಾಗಿದೆ ಎಂದರೆ, ಕಣ್ಮುಚ್ಚಿ ಕಣ್ ತೆರೆಯುವಲ್ಲಿ ತನ್ನ ರೂಪ ಬದಲಾಯಿಸುತ್ತಿದೆ. ಈ ವಿಡಿಯೋ ಹಂಚಿಕೆಯಾಗುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಕುರಿತು ಬರೆದುಕೊಂಡಿರುವ ಬಳಕೆದಾರರೊಬ್ಬರು, ಇದೊಂದು ಅದ್ಭುತ ಕಳೆಯ ಅದ್ಭುತ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
Trending Video: ಸಾಮಾಜಿಕ ಮಾಧ್ಯಮಗಳಲ್ಲಿ ವೃದ್ಧನೊಬ್ಬ ಕೋಳಿ ಕದಿಯುತ್ತಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಾತ ಕೋಳಿ ಕದಿಯುವುದನ್ನು ನೋಡಿದ ಜನರ ತಲೆ ಗಿರಕಿ ಹೊಡೆಯಲಾರಂಭಿಸಿದೆ. ಪ್ರಸ್ತುತ ಈ ವಿಡಿಯೋ ಸಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರು ತುಂಬಾ ತಮಾಷೆಯ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Climbing On Roof Of Bus: ಈ ವಿಡಿಯೋದಲ್ಲಿ ಒಬ್ಬ ಕಾರ್ಮಿಕ ತನ್ನ ಶಕ್ತಿ ಮತ್ತು ಸಮತೋಲನ ಪ್ರದರ್ಶಿಸಿ ತಲೆ ಮೇಲೆ ಬೈಕ್ ನ್ನು ಹೊತ್ತುಕೊಂಡು ಬಸ್ ಏರುತ್ತಿದ್ದಾನೆ. ಬಸ್ ನ ಟಾಪ್ ಹತ್ತಲು ಪಕ್ಕದಲ್ಲಿಯೇ ಇರುವ ಏಣಿಯನ್ನು ಹತ್ತುತ್ತಿದ್ದಾನೆ. ಇದನ್ನು ಕಂಡ ಜನರು ಶಾಕ್ ಆಗಿದ್ದಾರೆ.
Bull Fight Viral Video: ಸಾಮಾಜಿಕ ಮಾಧ್ಯಮದಲ್ಲಿ ಎರಡು ಗೂಳಿಗಳ ನಡುವಿನ ಕಾದಾಟದ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಭಾರಿ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
Viral Video- ಮಹಿಳೆಯೊಬ್ಬಳು ಕೋಳಿಯನ್ನು ಕಲ್ಲಿನಿಂದ ಹೊಡೆಯುತ್ತಿದ್ದಳು. ಆಗ ಆ ಮಹಿಳೆಗೆ ಕುರಿ ಏನು ಮಾಡಿದೆ ಎಂದು ನೋಡಿದರೆ ಬೆಚ್ಚಿ ಬೀಳುತ್ತೀರಿ. ಆಲಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Viral Video: ಪುಟಾಣಿ ಮಗುವಿನ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪುಟ್ಟ ಬಾಲಕ ತನ್ನ ತಾಯಿಯ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಬಳಿ ದೂರು ನೀಡುತ್ತಿದ್ದಾನೆ. ಮಗುವಿನ ಈ ಕ್ಯೂಟ್ ಪರಿ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ನೋಡಿ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.
Russia Ukraine War: ಯುಕ್ರೇನ್ ರಾಜಧಾನಿ ಕೀವ್ ನ ಒಂದು ಕ್ರಾಸ್ ರೋಡ್ ನಲ್ಲಿ ಯುಕ್ರೇನಿಯನ್ ಯುವತಿಯೊಬ್ಬಳು ವಿಡಿಯೋ ಕರೆ ಮೂಲಕ ಯಾರಿಗೋ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ನೀಡುತ್ತಿದ್ದಳು. ಅಷ್ಟರಲ್ಲಿಯೇ ರಷ್ಯಾ ಹಾರಿಸಿದ ಕ್ಷಿಪಣಿಯೊಂದು ಆಕೆಯ ತಲೆಯ ಮೇಲಿಂದ ಹಾಯ್ದುಹೋಗಿದೆ. ಈ ಹೃದಯ ವಿದ್ರಾವಕ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಭಯಾನಕ ಅಪಘಾತದ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡಿಗೆ ನೃತ್ಯ ಮಾಡುವಾಗ ಮಹಿಳೆಯರು ಪರಸ್ಪರ ಸುತ್ತಿಕೊಂಡು ಸಣ್ಣ ವೃತ್ತವನ್ನು ರಚಿಸಿಕೊಂಡು ಕುಣಿದಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.