Viral Video: ರಸ್ತೆಯಲ್ಲಿ ಎದ್ದೂಬಿದ್ದು ಕುಣಿದ ಹುಡುಗಿಯರು: ಇವರ ನರ್ತನಕ್ಕೆ ಸೀಳಿ ಹೋಯ್ತು ಭೂಮಿ!

ಭಯಾನಕ ಅಪಘಾತದ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡಿಗೆ ನೃತ್ಯ ಮಾಡುವಾಗ ಮಹಿಳೆಯರು ಪರಸ್ಪರ ಸುತ್ತಿಕೊಂಡು ಸಣ್ಣ ವೃತ್ತವನ್ನು ರಚಿಸಿಕೊಂಡು ಕುಣಿದಾಡುತ್ತಿದ್ದಾರೆ.

Written by - Bhavishya Shetty | Last Updated : Oct 1, 2022, 03:43 PM IST
    • ರಸ್ತೆ ಮಧ್ಯೆ ಮಹಿಳೆಯರ ಗುಂಪು ಒಗ್ಗಟ್ಟಾಗಿ ಕುಣಿದು ಕುಪ್ಪಳಿಸುತ್ತಿದ್ದಾರೆ
    • ಇದ್ದಕ್ಕಿದ್ದಂತೆ ಭೂಮಿ ತೂತಾಗಿದ್ದು, ಅವರೆಲ್ಲಾ ದೊಡ್ಡ ಹೊಂಡದೊಳಗೆ ಬಿದ್ದಿದ್ದಾರೆ
    • ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ
Viral Video: ರಸ್ತೆಯಲ್ಲಿ ಎದ್ದೂಬಿದ್ದು ಕುಣಿದ ಹುಡುಗಿಯರು: ಇವರ ನರ್ತನಕ್ಕೆ ಸೀಳಿ ಹೋಯ್ತು ಭೂಮಿ!  title=
Google Trends Today

Today Viral Video: ಬ್ರೆಜಿಲ್‌ನ ರಸ್ತೆಯೊಂದರಲ್ಲಿ ಏಳು ಮಂದಿ ಹುಡುಗಿಯರು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ನಡೆದಿದ್ದು ನೋಡಿದ್ರೆ ನಿಮಗೆ ನಗು ಬರಬಹುದು. ಇಲ್ಲವೇ ಭಯವೂ ಆಗಬಹುದು. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: LPG Price : ದೇಶದ ಜನತೆಗೆ ಗುಡ್‌ ನ್ಯೂಸ್‌.. LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

ರಸ್ತೆ ಮಧ್ಯೆ ಮಹಿಳೆಯರ ಗುಂಪು ಒಗ್ಗಟ್ಟಾಗಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಭೂಮಿ ತೂತಾಗಿದ್ದು, ಅವರೆಲ್ಲಾ ದೊಡ್ಡ ಹೊಂಡದೊಳಗೆ ಬಿದ್ದಿದ್ದಾರೆ. ಈಶಾನ್ಯ ಬ್ರೆಜಿಲಿಯನ್ ನಗರವಾದ ಅಲಗೋಯಿನ್ಹಾಸ್‌ನಲ್ಲಿರುವ ಮನೆಯ ಹಿತ್ತಲಿನಲ್ಲಿದ್ದ ಹಳ್ಳಕ್ಕೆ ಈ ಏಳು ಮಂದಿ ನೃತ್ಯ ಮಾಡುವ ಮಹಿಳೆಯರು ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.   

 

 

ಇದನ್ನೂ ಓದಿ: 5G Sim Service: 5ಜಿ ಸೇವೆ ಆರಂಭದಿಂದ 4ಜಿ ಸಿಮ್ ಗಳು ಅಸ್ತಿತ್ವ ಕಳೆದುಕೊಳ್ಳಲಿವೆಯಾ?

ಭಯಾನಕ ಅಪಘಾತದ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡಿಗೆ ನೃತ್ಯ ಮಾಡುವಾಗ ಮಹಿಳೆಯರು ಪರಸ್ಪರ ಸುತ್ತಿಕೊಂಡು ಸಣ್ಣ ವೃತ್ತವನ್ನು ರಚಿಸಿಕೊಂಡು ಕುಣಿದಾಡುತ್ತಿದ್ದಾರೆ. ಆದರೆ ಆ ಜಾಗ ಇದ್ದಕ್ಕಿದ್ದಂತೆ ಬಿರುಕು ಬಿಟ್ಟಿದ್ದು, ಆ ಹೊಂಡದೊಳಗೆ ಎಲ್ಲರೂ ಬಿದ್ದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News