ಭೋಜ್ಪುರಿ ಪಾಟ್ಲಿ ಕಮಾರಿಯಾ ಮೋರ್ ಹೈ ಹೈ ಸಾಂಗ್ ಈಗ ಸಾಮಾಜಿಕ ಮಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ನೀವು ಆಗಾಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಜನಪ್ರಿಯ ಭೋಜ್ಪುರಿ ಹಾಡಿಗೆ ನೃತ್ಯ ಮಾಡುವ ಜನರ ಬಹಳಷ್ಟು ವೀಡಿಯೊಗಳನ್ನು ನೀವು ಬಹುಶಃ ನೋಡಿರಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ಜುವೆಲರಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಅಂಗಡಿ ಮಾಲೀಕನ ಎದುರಿನಲ್ಲೇ ಚಿನ್ನದ ಸೆಟ್ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
FIFA WORLD CUP 2022: ಪ್ರಸ್ತುತ ಎಲ್ಲಿ ನೋಡಿದರೂ ಫೀಫಾ ವರ್ಲ್ಡ್ ಕಪ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕೇವಲ ಭೂಮಿಯ ಮೇಲೆ ಮಾತ್ರವಲ್ಲ 40,000 ಅಡಿಗಳಷ್ಟು ಎತ್ತರದ ಆಗಸದಲ್ಲಿಯೂ ಫೀಫಾ ವಿಶ್ವಕಪ್ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತಿರಾ... ಈ ವೈರಲ್ ವಿಡಿಯೋ ಒಮ್ಮೆ ವೀಕ್ಷಿಸಿ...
Viral Video: ಒಂದು ಮೋಟಾರ್ ಸೈಕಲ್ನಲ್ಲಿ ಎಷ್ಟು ಜನ ಸವಾರಿ ಮಾಡಬಹುದು ಎಂದು ಕೇಳಿದರೆ ನಿಮ್ಮ ಉತ್ತರ ಎರಡು ಅಥವಾ ಮೂರು ಎಂದಿರಬಹುದು. ಆದರಿಲ್ಲಿ ಒಂದೇ ಮೋಟಾರ್ ಸೈಕಲ್ನಲ್ಲಿ ಬರೋಬ್ಬರಿ ಐದು ಜನರು ಸವಾರಿ ಮಾಡುವ ದೃಶ್ಯ ವೈರಲ್ ಆಗಿದೆ.
ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರು 'bridal_lehenga_designn' ಮೂಲಕ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: 'ಶೇರ್ ಕರ್ಕೆ ಬತಾದೋ ಅಪ್ನಿ ಬೆಸ್ಟಿ ಕೋ ಉಸ್ಕೆ ಫ್ಯೂಚರ್ ಕಾ ಸೀನ್'.
ಭಯಾನಕ ಅಪಘಾತದ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡಿಗೆ ನೃತ್ಯ ಮಾಡುವಾಗ ಮಹಿಳೆಯರು ಪರಸ್ಪರ ಸುತ್ತಿಕೊಂಡು ಸಣ್ಣ ವೃತ್ತವನ್ನು ರಚಿಸಿಕೊಂಡು ಕುಣಿದಾಡುತ್ತಿದ್ದಾರೆ.
Bride Groom Video: ಒಂದೊಂದು ಪ್ರಾಂತ್ಯಕ್ಕೆ ಒಂದೊದು ಕ್ರಮ. ಆದರೆ ಎಲಾ ಕ್ರಮಕ್ಕೂ ಒಂದು ಶಿಸ್ತು ಸೀಮೆ ಎಂದಿರುತ್ತದೆ. ಅದನ್ನು ಮೀರಿದರೆ ಸಂಪ್ರದಾಯ, ಶಾಸ್ತ್ರ, ಕ್ರಮ ಎಲ್ಲವೂ ವಿಪರೀತ ಎನಿಸಿ ಬಿಡುತ್ತದೆ.
Dangerous KIng Cobra Video - ಅಪಾಯಕಾರಿ ಕಾಳಿಂಗ ಸರ್ಪವನ್ನು ನೀವು ಕಾಡು ಅಥವಾ ಹೊಲಗದ್ದೆಗಳಲ್ಲಿ ನೋಡಿರಬಹುದು. ಆದರೆ ಟಾಯ್ಲೆಟ್ ಸೀಟಿನಿಂದ ಕಿಂಗ್ ಕೋಬ್ರಾ ಹೊರಬರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ, ಈ ವಿಡಿಯೋ ನಿಮ್ಮನ್ನು ನಿಬ್ಬೇರಗಾಗಿಸಲಿದೆ.
Parrot Tea Video: ಇಂಡೋನೇಷ್ಯಾದ ಮಾಲುಕು ಅರಣ್ಯ ಪ್ರದೇಶದಲ್ಲಿ ಕಂಡುಬರುವ ಗಿಳಿಯೊಂದನ್ನು ನೀವು ವೀಡಿಯೋದಲ್ಲಿ ವೀಕ್ಷಿಸಬಹುದು. ವಿದೇಶಿ ತಳಿಯದ್ದಾದರು ಕೂಡ ಈ ಗಿಳಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತದೆ. ಈ ವಿಡಿಯೋದಲ್ಲಿ ಗಿಳಿ ತನ್ನ ಮನೆಯೊಡತಿಯನ್ನು ಅಮ್ಮಾ ಎಂದು ಕರೆದು ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
Snake Viral Video: ಹಾವಿನ ಹೆಸರು ಕೇಳಿದರೆ ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಅದೇ ನಾಗರಹಾವು ಎಂದರೆ... ಅಬ್ಬಬ್ಬಾ... ಕನಸಿನಲ್ಲಿಯೂ ಇದರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ...
Snake Mongoose Fight Video: ಅಂತರ್ಜಾಲದಲ್ಲಿ ನೀವು ಹಾವು ಮತ್ತು ಮುಂಗುಸಿಗಳ ಕಾದಾಟದ ಹಲವು ವೀಡಿಯೊಗಳನ್ನು ನೋಡಿರಬಹುದು. ಇವೆರಡರ ನಡುವಿನ ಕಾಳಗ ತುಂಬಾ ಭಯಂಕರವಾಗಿರುತ್ತದೆ. ಕಾಳಗ ಯಾವ ರೀತಿ ಇರುತ್ತದೆ ಎಂದರೆ, ನೋಡುಗರು ತಮ್ಮ ಬೆರಳುಗಳನ್ನು ತಾವೇ ಕಚ್ಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಇಂತಹುದೇ ಹಾವು ಮುಂಗುಸಿಯ ಕಾಳಗ ನೋಡಿ ನೀವು ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ.
Elephant Video - ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಗಳ ಹಿಂಡೊಂದು ವೇಗವಾಗಿ ಹರಿಯುವ ನದಿಯನ್ನು ದಾಟುತ್ತಿದೆ. ಈ ವೇಳೆ, ದೊಡ್ಡ ಆನೆಗಳು ಬಹಳ ಸುಲಭವಾಗಿ ಪ್ರವಾಹದಿಂದ ಹೊರಬರುತ್ತವೆ, ಆದರೆ ಮರಿ ಆನೆ ಮಾತ್ರ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಲು ಪ್ರಾರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.