Shilpa Shetty : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಚಪ್ಪಲಿ ಹಾಕಿಕೊಂಡು ರಾಷ್ಟ್ರಧ್ವಜ ಹಾರಿಸಿದ ಕಾರಣ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ.
Tomato Price: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಮುಂಬೈನ ಮಾಲ್ವೊಂದರಲ್ಲಿ ಟೊಮೇಟೊ ಖರೀದಿಗೆ ಮುಂದಾಗಿದ್ದ ಅವರು ಬೆಲೆ ಕಂಡು ಹೌಹಾರಿದ್ದಾರೆ.
Shilpa Shetty : ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ಶಿಲ್ಪಾ ಶೆಟ್ಟಿ ಅಂದವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ವಯಸ್ಸು 48 ದಾಟಿದರೂ ಈಕೆ ಇನ್ನು ಗ್ಲಾಮರಸ್ ನಟಿ. ಶಿಲ್ಪಾ ಶೆಟ್ಟಿ ಯೋಗಾಸನ, ಫಿಟ್ನೆಸ್ನಿಂದ ತಮ್ಮ ಸೌಂದರ್ಯವನ್ನು ಕಾಪಡಿಕೊಂಡು ಬಂದಿದ್ದಾರೆ. ಮದುವೆಯಾಗಿ ಮಕ್ಕಳಾದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.
Bollywood actresses: ಸಿನಿಲೋಕದ ಸುಂದರಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅಭಿನಯದ ಜೊತೆಗೆ ಸೌಂದರ್ಯದಿಂದ ನಟಿಯರು ಜನರ ಹೃದಯ ಗೆಲ್ಲುತ್ತಾರೆ. ಲಕ್ಷಗಟ್ಟಲೇ ಸಂಭಾವನೆ ಪಡೆಯುವ ಜೊತೆಗೆ ಬೇರೆ ಬೇರೆ ಆದಾಯದ ಮೂಲಗಳಿಂದ ಲಾಭ ಗಳಿಸುವ ನಟಿಯರ ಬಗ್ಗೆ ಇಂದು ತಿಳಿಯೋಣ.
Shilva Shetty Visited The Kateelu: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಇಂದು ಮಂಗಳೂರಿನ ಹೆಸರುವಾಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ.
Sanjay Dutt KD movie : ಶುಕ್ರವಾರ ಸಂಜೆ ಮಾಗಡಿ ರಸ್ತೆಯಲ್ಲಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ, ಸೆಟ್ನಲ್ಲಿ ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಚಿತ್ರೀಕರಣ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಶೂಟಿಂಗ್ ನಿಲ್ಲಿಸಿದ್ದಾಗಿ ತಿಳಿದು ಬಂದಿತ್ತು.
Sandalwood : ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಎರಡು ದಶಕಗಳ ಬಳಿಕ ಸ್ಯಾಂಡಲ್ವುಡ್ನತ್ತ ಹೆಜ್ಜೆ ಹಾಕುವ ಮನಸ್ಸು ಮಾಡಿದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ʼಕೆಡಿʼ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Shilpa Shetty Akshay Kumar Love Breakup : ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಒಮ್ಮೆ ಸ್ಟಾರ್ ಹೀರೋ ಒಬ್ಬರನ್ನು ಲವ್ ಮಾಡ್ತಿದ್ದರು ಅನ್ನೋದು ಕೆಲವೇ ಕೆಲವರಿಗೆ ಗೊತ್ತು. ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅಕ್ಷಯ್ ಕುಮಾರ್. ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು.
Credit Card Competition Act: ವಂಚಕರ ಗುಂಪೊಂದು MS ಧೋನಿ ಸೇರಿದಂತೆ ಹಲವಾರು ಬಾಲಿವುಡ್ ನಟ-ನಟಿಯರ PAN ವಿವರಗಳನ್ನು ಅವರ GST ಗುರುತಿನ ಸಂಖ್ಯೆ ಅಂದರೆ GSTIN ನಿಂದ ಪಡೆದುಕೊಂಡಿದೆ ಮತ್ತು ಪುಣೆ ಮೂಲದ ಫಿನ್ಟೆಕ್ ಸ್ಟಾರ್ಟ್ಅಪ್ 'ಒನ್ ಕಾರ್ಡ್' ನಿಂದ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ!
ಶುಕ್ರವಾರ ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್ʼನಲ್ಲಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮತ್ತು ಸೇರಿದಂತೆ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ತಾರೆಗಳು ಈವೆಂಟ್ನಲ್ಲಿ ಭಾಗವಹಿಸಿದ್ದ ನಟಿಯರ ಗ್ಲಾಮರ್ ಲುಕ್ ಹೆಚ್ಚಾಗಿ ಟಾಕ್ ಆಗುತ್ತಿದೆ. ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿಯರ ಸೊಬಗಿಗೆ ಜನ ಫಿದಾ ಆಗಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್ನಲ್ಲಿ ಮಿಂಚಿದರು.
Bollywood actresses married to divorced men : ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದದಿಂದ ಆಗಾಗ ಸುದ್ದಿಯಾಗುತ್ತಾರೆ. ಅವರ ಸಂಬಂಧಗಳು, ವಿಘಟನೆಗಳು, ವ್ಯವಹಾರಗಳು, ವಿಚ್ಛೇದನ, ವಿವಾದಗಳು ಮತ್ತು ಹೆಚ್ಚಿನವುಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಯಾವಾಗಲೂ ಕುತೂಹಲ ಹೊಂದಿರುತ್ತಾರೆ.
Valentine 2023: ಪ್ರೀತಿಯು ಸಿಹಿಯಾಗಿದ್ದು ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೀವನದಲ್ಲಿ, ಪ್ರೀತಿಯು ಸಿಹಿಯಾಗಿರಲಿಲ್ಲ. ಬದಲಾಗಿ ಕಹಿಯ ಮಳೆಗರೆದಿತ್ತು. ಇಂದು ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.
Raj Kundra: ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸರು ಉಪನಗರಗಳಲ್ಲಿನ ಎರಡು ಡೀಲಕ್ಸ್ ಹೋಟೆಲ್ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
‘ನೀನು ಯಾರು ಅನ್ನೋದು ಗೊತ್ತಿಲ್ಲದಿದ್ದರೆ ನಿನ್ನನ್ನು ಯಾರು ಟ್ರೋಲ್ ಮಾಡುತ್ತಾರೆ? ನೀನು ಫೇಮಸ್ ಆಗಿದ್ದೇ ಪತ್ನಿ ಶಿಲ್ಪಾ ಶೆಟ್ಟಿಯಿಂದ’ ಅಂತಾ ರಾಜ್ ಕುಂದ್ರಾಗೆ ಪ್ರಶ್ನೆ ಕೇಳಲಾಗಿತ್ತು.
ಅದ್ಧೂರಿ ಹಿಟ್ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಟ್ರೆ ಹಿಟ್ ಸಿನಿಮಾನೇ ಕೊಡೋದು ಅನ್ನೋದು ಆಕ್ಷನ್ ಪ್ರಿನ್ಸ್ ಹಠ. ಅಂತೆಯೇ ಅಭಿಮಾನಿಗಳು ಕೂಡ ಧ್ರುವ ಸರ್ಜಾ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.
Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಈ ಮೂಲಕ ಅವರು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ನಡುವೆ ನಟಿ ಇಂತಹ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.