ED probe Shilpa Shetty Raj Kundra: ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ED ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ED ಅಂದರೆ ಜಾರಿ ನಿರ್ದೇಶನಾಲಯ ರಾಜ್ ಕುಂದ್ರಾ ಅವರ ಸುಮಾರು 98 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
Raj Kundra On Shilpa Shetty : ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಅಶ್ಲೀಲ ಚಲನಚಿತ್ರಗಳನ್ನು ರಚಿಸಿ ಮತ್ತು ಅಪ್ಲೋಡ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 2021 ರಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು.
Shilpa Shetty-Raj Kundra: ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿಯಿಂದ ದೂರವಾಗಿದ್ದಾರಾ ಎನ್ನುವ ಅನುಮಾನವೊಂದು ಅಭಿಮಾನಿಗಳಲ್ಲಿ ಮೂಡುತ್ತಿದೆ. ಇದಕ್ಕೆ ಕಾರಣ ರಾಜ್ ಕುಂದ್ರಾ ಮಾಡಿರುವ ಎಕ್ಸ್ (ಟ್ವೀಟ್).
Shilpa Shetty Viral Video: ಕರಾವಳಿ ಬೆಡಗಿ ಶಿಲ್ಪ ಶೆಟ್ಟಿ ಪತಿ ಯಾವಾಗಲು ಮುಖಕ್ಕೆ ಮಾಸ್ಕ್ ಧರಿಸಿಯೇ ಕಾಣಿಸಿಕೊಳ್ಳುತ್ತಾರೆ. ಪತಿಗೆ ಸಾತ್ ನೀಡಲೆಂದು ಈ ನಟಿ ತಾನು ಸಹ ಮಾಸ್ಕ್ ಧರಿಸಿದ್ದಾರೆ. ಇಬ್ಬರು ಒಟ್ಟಾಗಿ ಮುಖವಾಡದಲ್ಲಿ ಕಾಣಿಸಿಕೊಂಡು ಪೋಸ್ ನೀಡಿದ್ದಾರೆ. ಕಾರಣ ಏನು ಅಂತೀರಾ... ಈ ಸ್ಟೋರಿ ಓದಿ.
Raj Kundra: ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸರು ಉಪನಗರಗಳಲ್ಲಿನ ಎರಡು ಡೀಲಕ್ಸ್ ಹೋಟೆಲ್ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
‘ನೀನು ಯಾರು ಅನ್ನೋದು ಗೊತ್ತಿಲ್ಲದಿದ್ದರೆ ನಿನ್ನನ್ನು ಯಾರು ಟ್ರೋಲ್ ಮಾಡುತ್ತಾರೆ? ನೀನು ಫೇಮಸ್ ಆಗಿದ್ದೇ ಪತ್ನಿ ಶಿಲ್ಪಾ ಶೆಟ್ಟಿಯಿಂದ’ ಅಂತಾ ರಾಜ್ ಕುಂದ್ರಾಗೆ ಪ್ರಶ್ನೆ ಕೇಳಲಾಗಿತ್ತು.
ಈಗ ರಾಜ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದ್ರೆ ಈಗ ಅವರಿಗೆ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದೆ. ಈ ಬಾರಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರೂ ದಾಖಲಾಗಿದೆ.
ಜುಲೈನಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ನಂತರ ಸೆಪ್ಟೆಂಬರ್ನಲ್ಲಿ ರಾಜ್ ಕುಂದ್ರಾ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದರು.
Raj Kundra Deleted Social Media Accounts: ಜೈಲಿನಿಂದ ಹೊರಬಂದ ನಂತರ ರಾಜ್ ಕುಂದ್ರಾ ಏಕಾಂಗಿಯಾಗಿದ್ದಾರೆ, ಇದೀಗ ಉದ್ಯಮಿ ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಅಳಿಸಿದ್ದಾರೆ.
ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ರಾಜ್ ಕುಂದ್ರಾ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ರೀತಿಯಲ್ಲಿ ಮನೆ ಸೇರಿಕೊಂಡಿದ್ದು, ಹೊರಗಡೆ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
'ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಆಧಾರರಹಿತವಾಗಿದೆ ಎಂದು ಶಿಲ್ಪಾ ರಾಜ್ ಕುಂದ್ರ ದಂಪತಿಯ ವಕೀಲರು ಅಧಿಕೃತ ಹೇಳಿಕೆಯಲ್ಲಿ, ತಿಳಿಸಿದ್ದಾರೆ.
ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಈಗ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.ಅವರಿಗೆ ನ್ಯಾಯಾಲಯವು 50,000 ರೂಗಳನ್ನು ಖಾತರಿಗಾಗಿ ನೀಡಲು ಆದೇಶಿಸಿದೆ.
Porn Film Case - ಅಶ್ಲೀಲ ಚಿತ್ರ ನಿರ್ಮಾಣ (Porn Film Case) ಪ್ರಕರಣದಲ್ಲಿ Bollywood ನಟಿ ಗೆಹನಾ ವಶಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay HC) ತಿರಸ್ಕರಿಸಿದೆ. ಗೆಹ್ನಾ ವಶಿಷ್ಠ್ (Gehana Vasisht)ಅಶ್ಲೀಲ ಚಿತ್ರಗಳಲ್ಲಿ ನಟನೆಗಾಗಿ ಮಹಿಳೆಯರಿಗೆ ಬೆದರಿಸಿ ಹಣದ ಹಣದ ಆಮೀಶವೊಡ್ಡಿದ ಆರೋಪವಿದೆ.
HC To Shilpa Shetty - ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ವಿರುದ್ಧ ಮಾಧ್ಯಮದವರು ಮಾಡುತ್ತಿರುವ ವರದಿಗಾರಿಕೆಯ ಮೇಲೆ ತಡೆ ವಿಧಿಸಲು ಬಾಂಬೆ ಹೈಕೋರ್ಟ್ (Bombay HC) ನಿರಾಕರಿಸಿದೆ.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಹೊರ ಬರುತ್ತಿದ್ದಂತೆ ಇದೀಗ ಶಿಲ್ಪಾ ಶೆಟ್ಟಿ ಕೈಯಿಂದ ಒಂದೊಂದೇ ಪ್ರಾಜೆಕ್ಟ್ ಗಳು ಕೈತಪ್ಪುತ್ತಿವೆ. ಪತಿಯ ಬಂಧನದಿಂದಾಗಿ ಇದೀಗ ಶಿಲ್ಪಾ ನಷ್ಟ ಎದುರಿಸುವಂತಾಗಿದೆ.
ನಟಿ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ ಶೆಟ್ಟಿ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಸಲಿಗೆ ತಾನು ಜಮೀನು ಖರೀದಿಸಿ ಮೋಸ ಹೋಗಿರುವ ಬಗ್ಗೆ ಸುನಂದಾ ಶೆಟ್ಟಿ ಪೊಲೀಸ್ ಮೆಟ್ಟಿಲೇರಿದ್ದಾರೆ.
ಮೂಲಗಳ ಪ್ರಕಾರ, ಪ್ರಿವೆಂಶನ್ ಆಫ್ ಇನ್ ಸೈಡರ್ ಟ್ರೇಡಿಂಗ್ ರೂಲ್ಸ್ ಅಡಿಯಲ್ಲಿ , ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮೇಲೆ ಸೆಬಿ ಈ ಕ್ರಮ ಕೈಗೊಂಡಿದೆ. ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಹಿತಿ ನೀಡುವಲ್ಲಿ ವಿಳಂಬವಾದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.