saif ali khan and Kareena kapoor love story: ಪ್ರೀತಿಗೆ ಕಣ್ಣಿಲ್ಲ... ವಯಸ್ಸಂತು ಇಲ್ಲವೇ ಇಲ್ಲ! ಇತ್ತೀಚಿನ ದಿನಗಳಲ್ಲಂತೂ ವಯಸ್ಸಿನ ಅಂತರವನ್ನೇ ಪರಿಗಣಿಸದೆ ದಾಂಪತ್ಯಕ್ಕೆ ಕಾಲಿಡುವ ಅನೇಕ ಜೋಡಿಗಳನ್ನು ನೋಡಿರಬಹುದು. ಇದಕ್ಕೆ ಹೊರತಾಗಿಲ್ಲ ಬಾಲಿವುಡ್ನ ಈ ಜೋಡಿ.
Shilpa Shetty Akshay Kumar Love Breakup : ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಒಮ್ಮೆ ಸ್ಟಾರ್ ಹೀರೋ ಒಬ್ಬರನ್ನು ಲವ್ ಮಾಡ್ತಿದ್ದರು ಅನ್ನೋದು ಕೆಲವೇ ಕೆಲವರಿಗೆ ಗೊತ್ತು. ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅಕ್ಷಯ್ ಕುಮಾರ್. ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿದ್ದರು.
Valentine 2023: ಪ್ರೀತಿಯು ಸಿಹಿಯಾಗಿದ್ದು ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೀವನದಲ್ಲಿ, ಪ್ರೀತಿಯು ಸಿಹಿಯಾಗಿರಲಿಲ್ಲ. ಬದಲಾಗಿ ಕಹಿಯ ಮಳೆಗರೆದಿತ್ತು. ಇಂದು ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Actresses Abused By Partners: ಬಾಲಿವುಡ್ ಜಗತ್ತಿನಲ್ಲಿ ಅದೆಷ್ಟೋ ಪ್ರೇಮ ಪುರಾಣಗಳನ್ನು ಕಾಣಿಸಿಕೊಳ್ಳುತ್ತಿರುತ್ತವೆ. ಅದರಲ್ಲಿ ಕೆಲವೊಂದಿಷ್ಟು ಉತ್ತಮವಾಗಿ ಮುಂದುವರೆದರೆ, ಇನ್ನೂ ಕೆಲವು ಜೋಡಿಗಳು ಕಿತ್ತಾಡಿಕೊಂಡು ದೂರವಾಗಿದ್ದಾರೆ. ಕೆಲವೊಮ್ಮೆ ಈ ನಟಿಯರಿಗೆ ಸಂಗಾತಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರು ನೀಡಿ ದೂರವಾಗಿದ್ದೂ ಉಂಟು. ಅಂತಹ ಕೌಟುಂಬಿಕ ಹಿಂಸೆಗೆ ತುತ್ತಾದ ಕೆಲವು ನಟಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Actress got Cheated in Love: ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುತ್ತಾರೆ ಪ್ರೇಮಿಗಳು. ಆದರೆ ಒಂದುಕ್ಷಣ ಆ ಪ್ರೀತಿ ಒಡೆದರೆ ಮರುಕ್ಷಣ ಎಲ್ಲವೂ ವಿಚಿತ್ರ ಎಂಬಂತೆ ಭಾಸವಾಗುತ್ತದೆ. ಇಂತಹದ್ದೇ ನೋವಿಗೆ ಜಾಲಕ್ಕೆ ಸಿಲುಕಿದ್ದರು ಬಾಲಿವುಡ್ ನಟಿಯರು. ಇದರಲ್ಲಿ ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಕೂಡ ಬಂದಿದ್ದರು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.