Porn Film Case - ಅಶ್ಲೀಲ ಚಿತ್ರ ನಿರ್ಮಾಣ (Porn Film Case) ಪ್ರಕರಣದಲ್ಲಿ Bollywood ನಟಿ ಗೆಹನಾ ವಶಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay HC) ತಿರಸ್ಕರಿಸಿದೆ. ಗೆಹ್ನಾ ವಶಿಷ್ಠ್ (Gehana Vasisht)ಅಶ್ಲೀಲ ಚಿತ್ರಗಳಲ್ಲಿ ನಟನೆಗಾಗಿ ಮಹಿಳೆಯರಿಗೆ ಬೆದರಿಸಿ ಹಣದ ಹಣದ ಆಮೀಶವೊಡ್ಡಿದ ಆರೋಪವಿದೆ.
HC To Shilpa Shetty - ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ವಿರುದ್ಧ ಮಾಧ್ಯಮದವರು ಮಾಡುತ್ತಿರುವ ವರದಿಗಾರಿಕೆಯ ಮೇಲೆ ತಡೆ ವಿಧಿಸಲು ಬಾಂಬೆ ಹೈಕೋರ್ಟ್ (Bombay HC) ನಿರಾಕರಿಸಿದೆ.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಹೊರ ಬರುತ್ತಿದ್ದಂತೆ ಇದೀಗ ಶಿಲ್ಪಾ ಶೆಟ್ಟಿ ಕೈಯಿಂದ ಒಂದೊಂದೇ ಪ್ರಾಜೆಕ್ಟ್ ಗಳು ಕೈತಪ್ಪುತ್ತಿವೆ. ಪತಿಯ ಬಂಧನದಿಂದಾಗಿ ಇದೀಗ ಶಿಲ್ಪಾ ನಷ್ಟ ಎದುರಿಸುವಂತಾಗಿದೆ.
ನಟಿ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ ಶೆಟ್ಟಿ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಸಲಿಗೆ ತಾನು ಜಮೀನು ಖರೀದಿಸಿ ಮೋಸ ಹೋಗಿರುವ ಬಗ್ಗೆ ಸುನಂದಾ ಶೆಟ್ಟಿ ಪೊಲೀಸ್ ಮೆಟ್ಟಿಲೇರಿದ್ದಾರೆ.
ಮೂಲಗಳ ಪ್ರಕಾರ, ಪ್ರಿವೆಂಶನ್ ಆಫ್ ಇನ್ ಸೈಡರ್ ಟ್ರೇಡಿಂಗ್ ರೂಲ್ಸ್ ಅಡಿಯಲ್ಲಿ , ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮೇಲೆ ಸೆಬಿ ಈ ಕ್ರಮ ಕೈಗೊಂಡಿದೆ. ಪ್ರಿಫರೆಂಶಿಯಲ್ ಅಲಾಟ್ ಮೆಂಟ್ ಮಾಹಿತಿ ನೀಡುವಲ್ಲಿ ವಿಳಂಬವಾದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಇಡೀ ವಿಚಾರಣೆಯ ವೇಳೆ, ಶಿಲ್ಪಾ ಶೆಟ್ಟಿ 3 ರಿಂದ 4 ಬಾರಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಇಡೀ ಪ್ರಕರಣದಿಂದಾಗಿ ತನ್ನ ಇಮೇಜ್ ಗೆ ಧಕ್ಕೆಯುಂಟಾಗಿದೆ ಎಂದು, ಶಿಲ್ಪಾ ಶೆಟ್ಟಿ ಅಪರಾಧ ವಿಭಾಗದ ಅಧಿಕಾರಿಗಳಿಗೆ ಹೇಳಿದ್ದಾರೆ.
Pornography Video Case: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತನಾಗಿರುವ ಉದ್ಯಮಿ ರಾಜ್ ಕುಂದ್ರಾನನ್ನು (Raj Kundra) ಕರೆದುಕೊಂಡು ಮುಂಬೈ ಕ್ರೈಂ ಬ್ರಾಂಚ್ ಪೋಲೀಸರ ತಂಡ ಶಿಲ್ಪಾ ಶೆಟ್ಟಿ (Shilpa Shetty) ನಿವಾಸಕ್ಕೆ ತಲುಪಿದೆ.
Pornography Video Case - ತಮ್ಮ ಪತಿ ರಾಜ್ ಕುಂದ್ರಾ (Raj Kundra) ಬಂಧನದ ಬಳಿಕ ಇದೆ ಮೊದಲ ಬಾರಿಗೆ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra), ತಮ್ಮ ಮೌನ ಮುರಿದಿದ್ದಾರೆ ಮತ್ತು ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮದ ನೆರವು ಪಡೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪುಸ್ತಕವೊಂದರ ಪುಟವನ್ನು ಹಂಚಿಕೊಂಡಿರುವ ಶಿಲ್ಪಾ, ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸವಾಲಿಗೆ ತಾವು ಸಿದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ರಾತ್ರಿ ಮುಂಬೈ ಪೊಲೀಸರ ಅಪರಾಧ ವಿಭಾಗ ಬಂಧಿಸಿ ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಆ್ಯಪ್ಗಳ ಮೂಲಕ ಪ್ರಕಟಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಶಿಲ್ಪಾ ಶೆಟ್ಟಿ ಕುಟುಂಬ ಶಿಲ್ಪಾ ಹುಟ್ಟು ಹಬ್ಬದ (Shilpa Shetty birthday) ಹಿನ್ನೆಲೆಯಲ್ಲಿ ಪತಿ ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ಬರ್ತ್ ಡೇ ಸರ್ ಪ್ರೈಸ್ ನೀಡಿದ್ದಾರೆ. ತನ್ನ ಬರ್ತ್ ಡೇ ಗಿಫ್ಟ್ ನೋಡುತ್ತಿದ್ದಂತೆ ಶಿಲ್ಪಾ ಸಂತೋಷದಿಂದ ಕುಣಿದಾಡಿದ್ದಾರಂತೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆರೋಗ್ಯಕರ ಚರ್ಮಕ್ಕಾಗಿ ತರಕಾರಿಗಳು ಮತ್ತು ಹಣ್ಣಿನ ರಸವನ್ನು ಸೇವಿಸುತ್ತಾರೆ. ಟೊಮೆಟೊ ಜ್ಯೂಸ್ (Tomato Juice Benefits) ನ ಪ್ರಯೋಜನಗಳ ಜೊತೆಗೆ, ಟೊಮೆಟೊ ಜ್ಯೂಸ್ ರೆಸಿಪಿ ತಯಾರಿಸಲು ಸರಿಯಾದ ಮಾರ್ಗವನ್ನು ಸಹ ಅವರು ಹೇಳಿದ್ದಾರೆ.
ಬಾಲಿವುಡ್ ನಟಿ ಮತ್ತು ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ತಮ್ಮ ಕುಟುಂಬದ ವಿಚಾರವೇ ಆಗಿರಲಿ, ಶೂಟಿಂಗ್ ನ ವಿಚಾರವೇ ಆಗಿರಲಿ ಶಿಲ್ಪಾ ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.