ಸಹೋದರಿಯರ ಬಳಿಯೇ ಸುಖ ದುಃಖ ಹಂಚಿಕೊಳ್ಳುವ ಬಾಲಿವುಡ್ ನಟಿಯರಿವರು

ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಪ್ರತಿ ಕಷ್ಟದ ಅವಧಿಯಲ್ಲಿ ಪರಸ್ಪರರ ಬೆಂಬಲವಾಗಿ ನಿಂತು ಕೊಳ್ಳುತ್ತಾರೆ. 

ಬೆಂಗಳೂರು : ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವು ಅತ್ಯಂತ ಮಧುರವಾದದ್ದು. ಈ ಸಂಬಂಧದಲ್ಲಿ ಪ್ರೀತಿ ,ಮುನಿಸು, ಹೊಡೆದಾಟ, ಓಲೈಕೆ ಎಲ್ಲವೂ ಇರುತ್ತದೆ. ಈ ಸೋದರ ಸಂಬಂಧವನ್ನು ಆಚರಿಸುವ ಹಬ್ಬವೇ ರಕ್ಷಾಬಂಧನ. ಬಾಲಿವುಡ್‌ನಲ್ಲಿ ಸಹೋದರರಿರದ ಅನೇಕ ತಾರೆಯರಿದ್ದಾರೆ. ಇವರುಗಳು ತಮ್ಮ ಜೀವನದ ಸುಖ ದುಃಖವನ್ನು ಸಹೋದರಿಯರೊಂದಿಗೆ ಹಂಚಿಕೊಳ್ಳುತ್ತಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕರಿಷ್ಮಾ ಕಪೂರ್-ಕರೀನಾ ಕಪೂರ್: ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಪ್ರತಿ ಕಷ್ಟದ ಅವಧಿಯಲ್ಲಿ ಪರಸ್ಪರರ ಬೆಂಬಲವಾಗಿ ನಿಂತು ಕೊಳ್ಳುತ್ತಾರೆ.  ಪ್ರತಿ ಸಂತೋಷದ ಸಂದರ್ಭದಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.  ಇಬ್ಬರು ಸಹೋದರಿಯರ ನಡುವೆ ತುಂಬಾ ಪ್ರೀತಿ ಇದೆ. 

2 /5

ಶಿಲ್ಪಾ ಶೆಟ್ಟಿ-ಶಮಿತಾ ಶೆಟ್ಟಿ: ಶಿಲ್ಪಾ ಶೆಟ್ಟಿ ಈ ಹಿಂದೆ ತಮ್ಮ ಜಜೀವನದ ಕೆಟ್ಟ ದಿನಗಳನ್ನು ಎದುರಿಸಿದ್ದರು. ಆದರೆ ಆ ಸಮಯದಲ್ಲಿ ಅವರ ಜೊತೆಯಾಗಿ ನಿಂತದ್ದು ಅವರ ಸಹೋದರಿ ಶಮಿತಾ. ಶಿಲ್ಪಾ ಮತ್ತು ಶಮಿತಾ ನಡುವಿನ ಬಾಂಧವ್ಯ ಯಾವಾಗಲೂ ಅದ್ಭುತವಾಗಿ ಕಾಣುತ್ತದೆ. 

3 /5

ಕಾಜೋಲ್ - ತನಿಶಾ ಮುಖರ್ಜಿ: ಬಾಲಿವುಡ್‌ನ ಈ ಸಹೋದರಿಯರ ನಡುವಿನ ಬಾಂಧವ್ಯ ಅದ್ಭುತವಾಗಿದೆ. ಇವರಿಬ್ಬರು ಸಾರ್ವಜನಿಕವಾಗಿ ಪ್ರೀತಿ ತೋರಿಸುವುದಕ್ಕೂ ಸೈ. ಕ್ಮೇರ ಮುಂದೆಯೇ ಜಗಳವಾಡುವುದಕ್ಕೂ ಜೈ.      

4 /5

ಮಲೈಕಾ ಅರೋರಾ-ಅಮೃತಾ ಅರೋರಾ: ಸಹೋದರರನ್ನು ಹೊಂದಿರದ ಖ್ಯಾತನಾಮರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅವನಿಗೆ ಅಮೃತಾ ಎಂಬ ತಂಗಿ ಇದ್ದಾರೆ. 

5 /5

ದೀಪಿಕಾ ಪಡುಕೋಣೆ-ಅನಿಶಾ ಪಡುಕೋಣೆ: ದೀಪಿಕಾ ಪಡುಕೋಣೆಗೆ ಸಹೋದರರಿಲ್ಲ. ಆದರೆ ಆಕೆಯ ತಂಗಿ ಅನಿಶಾ ಪಡುಕೋಣೆ ಈ ಕೊರತೆಯನ್ನು ನೀಗಿಸುತ್ತಾರೆ.  ಇವರಿಬ್ಬರ ನಡುವಿನ ಪ್ರೀತಿ ಅನೇಕ ಸಂದರ್ಭಗಳಲ್ಲಿ ಕಂಡು ಬಂದಿದೆ.