Sidharth Malhotra viral video : ವಿಮಾನದ ಟಾಯ್ಲೆಟ್ ರೂಮ್ನಲ್ಲಿ ಸಿದ್ದಾರ್ಥ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆಯಲು ಕಾರಣವೇ..? ಅಸಲಿಗೆ ಅಲ್ಲಿ ಏನಾಯ್ತು..? ಈ ಕುರಿತ ಘಟನೆ ಇಲ್ಲಿದೆ ನೋಡಿ..
Sidharth Malhotra : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ . ಫ್ಯಾಷನ್ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2010 ರ ಚಲನಚಿತ್ರ ಮೈ ನೇಮ್ ಈಸ್ ಖಾನ್ನಲ್ಲಿ ನಿರ್ದೇಶಕ ಕರಣ್ ಜೋಹರ್ಗೆ ಸಹಾಯ ಮಾಡುವ ಮೊದಲು ದೂರದರ್ಶನದಲ್ಲಿ ಪಾತ್ರಗಳನ್ನು ವಹಿಸಿಕೊಂಡರು . ಚಲನಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ಹೊಂದಿದ್ದರು.
Alia Bhatt First Love : ಆಲಿಯಾ ಭಟ್ ಅವರು ಕಾಫಿ ವಿತ್ ಕರಣ್ 8 ರಲ್ಲಿ 5 ನೇ ಸಂಚಿಕೆಗೆ ಅತಿಥಿಗಳಾಗಿ ಆಗಮಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
Kiara Advani Sidharth Malhotra Video: ಬೀಚ್ ಹಾಲಿಡೇ ಎಂಜಾಯ್ ಮಾಡುತ್ತಿರುವ ಕಿಯಾರಾ ಈ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿನ ಇತ್ತೀಚಿನ ಪೋಸ್ಟ್ನಲ್ಲಿ ಕಿಯಾರಾ ಮೊನೊಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮೊದಲ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಕುರಿತು ಸಿದ್ಧಾರ್ಥ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಣ್ಣದಲ್ಲಿ ಮಿಂದೆಂದ ನವ ಜೋಡಿಯನ್ನು ನೋಡಿದ ಅವರ ಅಭಿಮಾನಿಗಳು ಕಾಮೆಂಟ್ ಮೂಲಕ ಹೋಳಿ ಹಬ್ಬದ ಶುಭ ಕೋರಿದ್ದಾರೆ.
ಬಿಟೌನ್ ನವ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹನಿಮೂನ್ನಿಂದ ಹಿಂತಿರುಗಿದ್ದಾರೆ. ನಿನ್ನೆ ಸಂಜೆ ಶೇರ್ಷಾ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಕಿಯಾರಾ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ.
Siddharth- Kiara: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್ನಲ್ಲಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ದಂಪತಿಗಳು ಪ್ರತಿ ಕೆಲವು ದಿನಗಳ ನಂತರ ತಮ್ಮ ಮದುವೆಯ ಸಂಭ್ರಮದ ಫೋಟೊಗಳು ಹಂಚಿಕೊಂಡಿದ್ದಾರೆ . ಫೆಬ್ರವರಿ 21 ರಂದು ಮಿಡ್ ನೈಟ್ ಸಂಗೀತ ಪಾರ್ಟಿಯಲ್ಲಿ ಇಬ್ಬರು ಮಿಂಚಿದ್ದಾರೆ.
Sidharth Kiara Reception Photos : ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 12 ರಂದು ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದರು. ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರ ಸುಂದರ ಕೆಮಿಸ್ಟ್ರಿ ಎಲ್ಲರ ಮನಸೆಳೆಯಿತು.
Kiara Advani and Sidharth Malhotra education : ಬಾಲಿವುಡ್ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Kiara Advani - Sidharth Malhotra Wedding: ಬಾಲಿವುಡ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹವು ಪ್ರಸ್ತುತ ಬಲು ಚರ್ಚೆಯಲ್ಲಿರುವ ವಿಚಾರ. ಕಿಯಾರಾ-ಸಿದ್ಧಾರ್ಥ್ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ, ಜೈಸಲ್ಮೇರ್ನ ಸೂರ್ಯಗಢ ಅರಮನೆಯು ಬಾಲಿವುಡ್ ಜೋಡಿಯ ವಿವಾಹದ ವಿಧಿವಿಧಾನಗಳಿಗೆ ಸಾಕ್ಷಿಯಾಗಿದೆ.
Kiara Advani and Sidharth Malhotra wedding : ಬಾಲಿವುಡ್ನ ಕ್ಯೂಟ್ ಕಪಲ್ಗಳಲ್ಲಿ ಒಬ್ಬರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದರೆ ಫೆ. 6ಕ್ಕೆ ಸಿದ್ಧಾರ್ಥ್ ಕಿಯಾರಾ ಅದ್ಧೂರಿ ಮದುವೆ ನಡೆಯಲ್ಲ ಎಂದು ವರದಿಯಾಗಿದೆ.
Sidharth Kiara Marriage: ಬಾಲಿವುಡ್ನ ಹಾಟ್ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇಬ್ಬರ ವಿವಾಹ ವಿಧಿ ವಿಧಾನಗಳು ಆರಂಭವಾಗಿದ್ದು, ಫೆಬ್ರವರಿ 7 ರಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.
Sidharth Malhotra Kiara Advani wedding : ಇಂದಿನಿಂದ ಖ್ಯಾತ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹ ಮಹೋತ್ಸವ ಪ್ರಾರಂಭವಾಗಿದೆ. ಇಷ್ಟು ದಿನ ಡೇಟಿಂಗ್ ಅಂತ ಎಂಜಾಯ್ ಮಾಡುತ್ತಿದ್ದ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
Kiara Advani Sidharth Malhotra: ಬಾಲಿವುಡ್ ಸ್ಟಾರ್ಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 6 ರಂದು ಜೈಸಲ್ಮೇರ್ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.
Pakistani Actor Slams Mission Majnu: 'ಮಿಷನ್ ಮಜ್ನು' ಬಗ್ಗೆ ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಲುಕ್ ಬಗ್ಗೆ ಪಾಕಿಸ್ತಾನಿ ನಟ ಮಾತನಾಡಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಮಿಷನ್ ಮಜ್ನುʼ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ʼಮಾಸ್ಟರ್ ಪೀಸ್ʼ ಸಿನಿಮಾ ಅಂತ ಕರೆದಿದ್ದಾರೆ. ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂಬರುವ ಚಿತ್ರ ʼಮಿಷನ್ ಮಜ್ನುʼ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಸಿದ್ಧಾರ್ಥ್ ಗೆಳತಿ ಕಿಯಾರಾ ಅಡ್ವಾಣಿ ಕೂಡ ಬಂದಿದ್ದರು. ಸ್ಟಾರ್ ಜೋಡಿಯ ಮದುವೆಯ ರೂಮರ್ಸ್ ನಡುವೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಅಲ್ಲದೆ, ʼಮಿಷನ್ ಮಜ್ನುʼ ಸಿನಿಮಾ ಕುರಿತು ಮಾತನಾಡುವಾಗ ಕಿಯಾರಾ ನಾಚಿ ನೀರಾಗಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂಶಯಕ್ಕೆ ಸಾಕ್ಷಿ ಸಿಕ್ಕಂತ್ತಿತ್ತು.
ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫ್ಯಾನ್ಸ್ಗೆ ಗುಡ್ ನ್ಯೂಸ್. ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಜೋಡಿ ಅಂತಿಮವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದು, ಮುಂದಿನ ವರ್ಷ 2023 ಫೆಬ್ರವರಿಯಲ್ಲಿ ಸಿದ್ದು, ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷ ಈ ಕ್ಯೂಟ್ ಜೋಡಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
Kiara Advani weds Sidharth Malhotra: ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೊತ್ರಾ ಇದೀಗ ಬಾಲಿವುಡ್ ನ ಅತ್ಯಂತ ನೆಚ್ಚಿನ ಹಾಗೂ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಕಿಯಾರಾ ಹಾಗೂ ಸಿದ್ಧಾರ್ಥ್ ವಿವಾಹಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.